ಮಂಗಳವಾರ, 9 ಜೂನ್ 2026
×
ADVERTISEMENT
ವಿತಾ ಎನ್. ಕುಮಾರ್‌

ಸವಿತಾ ಎನ್. ಕುಮಾರ್‌

ಬೆಂಗಳೂರು ವಿಶ್ವವಿದ್ಯಾಲಯದ ಬಿ.ಆರ್ಕ್ ಪದವಿಧರೆ, ‘ಆಕಾರ‘ ಎಂಬ ಹೆಸರಿನಲ್ಲಿ ಖಾಸಗಿ ಮತ್ತು ಸರ್ಕಾರಿ ವಲಯಗಳ ವೈವಿಧ್ಯಮಯ ವಾಸ್ತುಶಿಲ್ಪ ಯೋಜನೆಗಳಲ್ಲಿ ಮೂರು ದಶಕಗಳ ವೃತ್ತಿ ಅನುಭವ. ವಾಸ್ತುಶಿಲ್ಪ, ವಾಸ್ತು ಶಾಸ್ತ್ರ ಮತ್ತು ಜ್ಯೋತಿಷ್ಯ; ಈ ಮೂರೂ ಅಂಶಗಳನ್ನೊಳಗೊಂಡ ‘ಅದೃಶ್ಯ ತ್ರಿಕೋನ‘ದ ಆಧಾರದಲ್ಲಿ ವಿಭಿನ್ನ ಯೋಜನೆಗಳನ್ನು ತಯಾರಿಸುವಲ್ಲಿ ಖ್ಯಾತಿ. ಇದರೊಂದಿಗೆ ಸೌಂದರ್ಯಶಾಸ್ತ್ರ, ತಂತ್ರಜ್ಞಾನ ಮತ್ತು ದೃಷ್ಟಿಕೋನವನ್ನೂ ಅಳವಡಿಸುವುದು ಇವರ ಹೆಗ್ಗಳಿಕೆ.
ಸಂಪರ್ಕ:
ADVERTISEMENT

ನೆಲದ ನೆನಪು: ನಿವೇಶನ, ಪರಿಸರ ಮತ್ತು ಮನುಷ್ಯನ ಪರಿಚಯದ ಸಂವಾದ

Ancient Vastu Principles: ಮಾನವನ ಇತಿಹಾಸ ಆರಂಭವಾಗಿದ್ದು ಪರಿಸರದೊಂದಿಗೆ ಎಂಬುದು ತಿಳಿದಿರುವ ವಿಷಯವಾಗಿದೆ. ಸಾವಿರಾರು ವರ್ಷಗಳ ಹಿಂದೆ ಕಾಡಿನಲ್ಲಿದ್ದ ಮಾನವ ಕಾಲ ಕ್ರಮೇಣ ಊರನ್ನು ನಿರ್ಮಿಸಿಕೊಂಡನು.
Last Updated 7 ಜೂನ್ 2026, 11:25 IST
ನೆಲದ ನೆನಪು: ನಿವೇಶನ, ಪರಿಸರ ಮತ್ತು ಮನುಷ್ಯನ ಪರಿಚಯದ ಸಂವಾದ

ಕಟ್ಟದ ನಿರ್ಮಾಣದಲ್ಲಿ ‘ಪರಿಸರ ಸೂಕ್ಷ್ಮತೆ’ ಎಷ್ಟು ಮುಖ್ಯ: ಇಲ್ಲಿದೆ ಮಾಹಿತಿ

Sustainable Architecture: ಪ್ರಸ್ತುತ ದಿನಗಳಲ್ಲಿ ಮಹಾನಗರದಲ್ಲಿರುವ ಕಟ್ಟಡಗಳು ಪರಿಸರ ಸೂಕ್ಷ್ಮತೆಯನ್ನು (Eco – Sensitive) ಒಳಗೊಂಡಂತೆ ನಿರ್ಮಾಣ ಮಾಡಲಾಗುತ್ತದೆ. ಈ ಮಾದರಿಯ ಕಟ್ಟಡಗಳು ಸುಂದರವಾಗಿರುತ್ತವೆ.
Last Updated 24 ಮೇ 2026, 10:04 IST
ಕಟ್ಟದ ನಿರ್ಮಾಣದಲ್ಲಿ ‘ಪರಿಸರ ಸೂಕ್ಷ್ಮತೆ’ ಎಷ್ಟು ಮುಖ್ಯ: ಇಲ್ಲಿದೆ ಮಾಹಿತಿ

ರಾಶಿಗೆ ತಕ್ಕ ನಿವೇಶನ: ವಾಸ್ತುಶಾಸ್ತ್ರದ ಸಂಕ್ಷಿಪ್ತ ಮಾರ್ಗದರ್ಶಿ

Zodiac Vastu Tips: ಮೇಷ ರಾಶಿಯವರಿಗೆ ಸೂರ್ಯನ ಬೆಳಕು ಹಾಗೂ ಮಿಥುನ ರಾಶಿಯವರಿಗೆ ಗಾಳಿಯ ಸಂಚಾರವಿರುವ ಮನೆಗಳು ಶ್ರೇಯಸ್ಕರ. ಪ್ರತಿ ರಾಶಿಯವರ ಸ್ವಭಾವಕ್ಕೆ ಅನುಗುಣವಾಗಿ ಭೂಮಿ ಮತ್ತು ಕಟ್ಟಡಗಳ ಆಯ್ಕೆಯ ಬಗ್ಗೆ ಮಾಹಿತಿ ಇಲ್ಲಿದೆ.
Last Updated 17 ಮೇ 2026, 12:53 IST
ರಾಶಿಗೆ ತಕ್ಕ ನಿವೇಶನ: ವಾಸ್ತುಶಾಸ್ತ್ರದ ಸಂಕ್ಷಿಪ್ತ ಮಾರ್ಗದರ್ಶಿ

Vastu Tips: ಮನೆ ಕಟ್ಟುವಾಗ ಈ ಅಂಶ ಪಾಲಿಸಿದರೆ, ಬೇಸಿಗೆಯಲ್ಲೂ ಮನೆ ತಂಪಾಗಿರುತ್ತೆ

Natural Cooling Architecture: ಬೇಸಿಗೆಯ ಶಾಖವನ್ನು ತಡೆಯಲು ಮನೆಯ ನಿರ್ಮಾಣದ ವೇಳೆ ಕೆಲವು ಕ್ರಮಗಳು ಸಹಕಾರಿ. ಕನಿಷ್ಠ 10 ಅಡಿ ಎತ್ತರದ ಸೀಲಿಂಗ್ ಮತ್ತು ಪಶ್ಚಿಮ ಹಾಗೂ ದಕ್ಷಿಣ ದಿಕ್ಕಿನ ಗೋಡೆಗಳನ್ನು ದಪ್ಪವಾಗಿ ನಿರ್ಮಿಸುವುದರಿಂದ ಮನೆಯೊಳಗೆ ತಂಪು ಉಳಿಯುತ್ತದೆ.
Last Updated 10 ಮೇ 2026, 10:12 IST
Vastu Tips: ಮನೆ ಕಟ್ಟುವಾಗ ಈ ಅಂಶ ಪಾಲಿಸಿದರೆ, ಬೇಸಿಗೆಯಲ್ಲೂ ಮನೆ ತಂಪಾಗಿರುತ್ತೆ

Vastu Tips: ಮನೆ ನಿರ್ಮಾಣದಲ್ಲಿ ಮೀನ ರಾಶಿಯವರು ಗಮನಿಸಬೇಕಾದ ಪ್ರಮುಖ ಅಂಶಗಳಿವು

Pisces Home Vastu: ಮೀನ ರಾಶಿಯವರ ಗುಣವನ್ನು ಸಮುದ್ರಕ್ಕೆ ಹೋಲಿಕೆ ಮಾಡಬಹುದು. ಸಮುದ್ರಕ್ಕೆ ಆಳ– ಅಗಲದ ಮಿತಿ ಇರುವುದಿಲ್ಲ. ಎಲ್ಲವನ್ನೂ ತನ್ನ ಒಡಲಿನಲ್ಲಿ ತುಂಬಿಕೊಳ್ಳುವ ಸಾಮರ್ಥ್ಯ ಸಮುದ್ರಕ್ಕಿದೆ. ಈ ಗುಣಗಳ ಸಮೀಕರಣವೇ ಮೀನ ರಾಶಿ.
Last Updated 4 ಮೇ 2026, 7:39 IST
Vastu Tips: ಮನೆ ನಿರ್ಮಾಣದಲ್ಲಿ ಮೀನ ರಾಶಿಯವರು ಗಮನಿಸಬೇಕಾದ ಪ್ರಮುಖ ಅಂಶಗಳಿವು

Vastu Tips: ಗೃಹ ನಿರ್ಮಾಣದಲ್ಲಿ ಕುಂಭ ರಾಶಿಯವರು ಗಮನಿಸಬೇಕಾದ ಅಂಶಗಳಿವು

Aquarius Property: ಕುಂಭರಾಶಿಯವರ ಜೀವನದಲ್ಲಿ ಅನಿಶ್ಚಿತತೆ ಸಾಮಾನ್ಯ. ಅದರಂತೆ ಅನಿಶ್ಚಿತತೆಯೊಂದಿಗೆ ಬದುಕು ಕಟ್ಟಿಕೊಳ್ಳುವ ಸಾಹಸ ಇವರದ್ದು. ಇವರು ಎಲ್ಲವನ್ನು ಧೈರ್ಯ ಮತ್ತು ಸಾಹಸದೊಂದಿಗೆ ಎದುರಿಸಿ
Last Updated 27 ಏಪ್ರಿಲ್ 2026, 11:42 IST
Vastu Tips: ಗೃಹ ನಿರ್ಮಾಣದಲ್ಲಿ ಕುಂಭ ರಾಶಿಯವರು ಗಮನಿಸಬೇಕಾದ ಅಂಶಗಳಿವು

Vastu Tips: ಮಕರ ರಾಶಿಯವರು ನಿವೇಶನ ಆಯ್ಕೆ ಮಾಡುವಾಗ ಈ ಅಂಶಗಳನ್ನು ಪಾಲಿಸಿ

Vastu Tips: ಮಕರ ರಾಶಿಯವರಿಗೆ ದೊಡ್ಡ ಕನಸುಗಳು ಇದ್ದು, ಸಮಯಕ್ಕೆ ತಕ್ಕಂತೆ ಹೊಂದಿಕೊಳ್ಳುವ ಸ್ವಭಾವದವರು. ತುಂಬಾ ತಾಳ್ಮೆಯಿಂದ ಎಲ್ಲವನ್ನು ಗಮನಿಸಿ ನಂತರ ಹೆಜ್ಜೆ ಇಡುತ್ತಾರೆ.
Last Updated 19 ಏಪ್ರಿಲ್ 2026, 11:04 IST
Vastu Tips: ಮಕರ ರಾಶಿಯವರು ನಿವೇಶನ ಆಯ್ಕೆ ಮಾಡುವಾಗ ಈ ಅಂಶಗಳನ್ನು ಪಾಲಿಸಿ
ADVERTISEMENT
ADVERTISEMENT
ADVERTISEMENT
ADVERTISEMENT