‘ಆ್ಯನ್ಯುಟಿ’ ಇದು ವೈಯಕ್ತಿಕ ಪಿಂಚಣಿ: ಜೀವಿತಾವಧಿಯವರೆಗೆ ನಿರಂತರ ಆದಾಯ
Personal Pension: ವ್ಯಕ್ತಿ ನಿವೃತ್ತನಾದ ನಂತರ ಆತನಿಗೆ ನಿರಂತರ ಆದಾಯ ನೀಡುವ ಮೂಲವೊಂದು ಬೇಕಲ್ಲ? ಅಂತಹ ಮೂಲವನ್ನು ಒದಗಿಸುವುದು ಆ್ಯನ್ಯುಟಿ ಯೋಜನೆ. ಜೀವ ವಿಮಾ ಕಂಪನಿಗಳು ಆ್ಯನ್ಯುಟಿ ಯೋಜನೆಯನ್ನು ಸಾಮಾನ್ಯವಾಗಿ ಹೊಂದಿರುತ್ತವೆ, ಗ್ರಾಹಕರಿಗೆ ಅದನ್ನು ಒದಗಿಸುತ್ತವೆ.Last Updated 18 ಡಿಸೆಂಬರ್ 2025, 4:14 IST