ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ತಾರೋಡಿ ಸುರೇಶ

ಸಂಪರ್ಕ:
ADVERTISEMENT

ವಿವಾಹ-ಸಂಸ್ಕಾರದ ಪರಿಚಯ

ಭಗವಂತನ ಆಶಯವನ್ನು ವಿಸ್ತಾರಗೊಳಿಸುತ್ತಾ ಪುನಃ ಭಗವಂತನನ್ನೇ ಸೇರುವ ಸಂಕಲ್ಪದಿಂದ ಭಗವಂತನನ್ನು ಪ್ರತಿನಿಧಿಸುವ ಅಗ್ನಿಯನ್ನು ಪ್ರದಕ್ಷಿಣೆ ಬರುವುದು ಪರಿಣಯ ಎನ್ನಿಸಿಕೊಳ್ಳುತ್ತದೆ.
Last Updated 11 ಜೂನ್ 2019, 7:45 IST
ವಿವಾಹ-ಸಂಸ್ಕಾರದ ಪರಿಚಯ

ಅನ್ನಪ್ರಾಶನವೋ ಬ್ರಹ್ಮಪ್ರಾಶನವೋ?

6- 8ನೇ ತಿಂಗಳಲ್ಲಿ ಗಂಡುಮಗುವಿಗೂ, 5-7ನೇ ತಿಂಗಳಲ್ಲಿ ಹೆಣ್ಣು ಶಿಶುವಿಗೂ ಅನ್ನಪ್ರಾಶನದ ಸಂಸ್ಕಾರವನ್ನು ಮಾಡಬೇಕು. 12ನೇ ತಿಂಗಳೊಳಗಂತೂ ನಡೆಸಲೇಬೇಕು. ಸೂಕ್ತ ತಿಥಿ– ವಾರ– ನಕ್ಷತ್ರಗಳನ್ನೂ ಋಷಿಗಳು ನಿರ್ದೇಶಿಸಿದ್ದಾರೆ.
Last Updated 6 ಮೇ 2019, 20:16 IST
ಅನ್ನಪ್ರಾಶನವೋ ಬ್ರಹ್ಮಪ್ರಾಶನವೋ?

ನಾಮಕರಣದ ಹಿಂದಿರುವ ತತ್ವ - ಆಚರಣೆ

ಆತ್ಮನಾಮ, ಗುರೋರ್ನಾಮ, ಭಾರ್ಯಾನಾಮ. ಜ್ಯೇಷ್ಠಪುತ್ರ ನಾಮಗಳನ್ನು ಎಲ್ಲರಿಗೂ ಹೇಳಬಾರದು ಎಂದೆಲ್ಲ ನಿಯಮಗಳಿವೆ. ಕೆಲವರು ಹೆಸರು ತುಂಬಾ ಮುಖ್ಯ, ಏಕೆಂದರೆ ಅದು ಜೀವನದುದ್ದಕ್ಕೂ ಬರುತ್ತದೆ ಎನ್ನುತ್ತಾರೆ. ಆದರೆ ಋಷಿಗಳು ಮರಣಾನಂತರವೂ ಬರುತ್ತದೆ ಎನ್ನುತ್ತಾರೆ. ಪಿತೃಕರ್ಮದಲ್ಲಿಯೂ ನಾಮದ ಪಾತ್ರವಿದೆ.
Last Updated 19 ಏಪ್ರಿಲ್ 2019, 20:00 IST
fallback

ನಾಮಕರಣ ಒಂದು ಸಂಸ್ಕಾರವೇ ?

ನಾಮಕರಣ ಎಂದರೆ ಹೆಸರಿಡುವುದು ಎಂದರ್ಥ. ವ್ಯವಹಾರಕ್ಕೆ ಹೆಸರು ಬೇಕೇ ಬೇಕು. ಹಾಗೆ ಹೆಸರಿಡದಿದ್ದರೆ ಏನಾಗುತ್ತದೆ? ಹೆಸರೊಂದು ತಾನೇ ಹುಟ್ಟಿಕೊಳ್ಳುತ್ತದೆ. ಉದಾಹರಣೆಗೆ, ಕಾಲಿಲ್ಲದವನೊಬ್ಬನಿಗೆ ಹೆಸರಿಲ್ಲದಿದ್ದರೆ ಅವನಿಗೆ ಕುಂಟ ಎಂದೇ ನಾಮಕರಣವಾಗಿಬಿಡುತ್ತದೆ. ಹಲ್ಲು ಮುಂದೆ ಬಂದಿದ್ದರೆ ಹಲ್ಲುಬ್ಬ ಎಂಬ ಹೆಸರು ಹುಟ್ಟಿಕೊಂಡುಬಿಡುತ್ತದೆ. ಹೀಗೆ ಹೆಸರು ಅನಿವಾರ್ಯ. ವ್ಯಕ್ತಿಗಳಿಗೆ ಮಾತ್ರವಲ್ಲ. ಪ್ರತಿಯೊಂದು ಪದಾರ್ಥಕ್ಕೂ ಅಂದರೆ ವಸ್ತು, ವಿಷಯ ಮತ್ತು ಘಟನೆಗಳೆಲ್ಲವಕ್ಕೂ ಹೆಸರು ಅನಿವಾರ್ಯವೇ. ಇಲ್ಲದಿದ್ದರೆ ವ್ಯವಹಾರ ಅಸಂಭವ.
Last Updated 15 ಏಪ್ರಿಲ್ 2019, 19:46 IST
fallback
ADVERTISEMENT
ADVERTISEMENT
ADVERTISEMENT
ADVERTISEMENT