Children's Literature: ಮಕ್ಕಳ ಸಾಹಿತ್ಯ ಲೋಕದ ‘ಆನಂದ’
Kannada Children's Literature: ಧಾರವಾಡದ ಆನಂದ ಪಾಟೀಲರು ಮಕ್ಕಳ ಸಾಹಿತ್ಯದಲ್ಲಿ ಸೃಜನಾತ್ಮಕ ಕೃತಿಗಳು, ವಿಮರ್ಶೆ, ಸಂಶೋಧನೆ, ಪತ್ರಿಕೆಗಳ ಮೂಲಕ ಹೊಸ ಅರಿವು ತಂದು 2014ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರ ಪಡೆದಿದ್ದಾರೆ.Last Updated 4 ಅಕ್ಟೋಬರ್ 2025, 23:30 IST