ಭಾನುವಾರ, 5 ಅಕ್ಟೋಬರ್ 2025
×
ADVERTISEMENT
ADVERTISEMENT

Children's Literature: ಮಕ್ಕಳ ಸಾಹಿತ್ಯ ಲೋಕದ ‘ಆನಂದ’

Published : 4 ಅಕ್ಟೋಬರ್ 2025, 23:30 IST
Last Updated : 4 ಅಕ್ಟೋಬರ್ 2025, 23:30 IST
ಫಾಲೋ ಮಾಡಿ
Comments
70ರ ದಶಕದ ಬಳಿಕ ಎಚ್‌.ಎಸ್. ವೆಂಕಟೇಶಮೂರ್ತಿ, ನಾ ಡಿಸೋಜ, ಆರ್.ವಿ. ಭಂಡಾರಿ ಸೇರಿದಂತೆ ಕೆಲವರು ಕನ್ನಡದಲ್ಲಿ ಮಕ್ಕಳ ಸಾಹಿತ್ಯಕ್ಕೆ ಹೊಸ ದಿಕ್ಕು ನೀಡಿದರು. ಅದೇ ಸಾಲಿಗೆ ಧಾರವಾಡದ ಆನಂದ ಪಾಟೀಲ ಕೂಡ ಸೇರುತ್ತಾರೆ. ಇವರ ಕೃತಿಗಳಿಗೆ ಸಾಕಷ್ಟು ಪ್ರಶಸ್ತಿಗಳೂ ಲಭಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT