ಶನಿವಾರ, 24 ಜನವರಿ 2026
×
ADVERTISEMENT

Kannada literature

ADVERTISEMENT

ಮಾಲತಿ ಪಟ್ಟಣಶೆಟ್ಟಿ, ಸತೀಶ ಕುಲಕರ್ಣಿಗೆ ಅಂಬಿಕಾತನಯದತ್ತ ಪ್ರಶಸ್ತಿ

Kannada Literature Award: ಧಾರವಾಡ: ದ.ರಾ.ಬೇಂದ್ರೆ ರಾಷ್ಟ್ರೀಯ ಟ್ರಸ್ಟ್‌ನ ‘ಅಂಬಿಕಾತನಯದತ್ತ ರಾಷ್ಟ್ರೀಯ ಪ್ರಶಸ್ತಿ’ಗೆ ಸಾಹಿತಿಗಳಾದ ಧಾರವಾಡದ ಪ್ರೊ.ಮಾಲತಿ ಪಟ್ಟಣಶೆಟ್ಟಿ ಮತ್ತು ಹಾವೇರಿಯ ಸತೀಶ ಕುಲಕರ್ಣಿ ಅವರು ಆಯ್ಕೆಯಾಗಿದ್ದಾರೆ.
Last Updated 23 ಜನವರಿ 2026, 23:30 IST
ಮಾಲತಿ ಪಟ್ಟಣಶೆಟ್ಟಿ, ಸತೀಶ ಕುಲಕರ್ಣಿಗೆ ಅಂಬಿಕಾತನಯದತ್ತ ಪ್ರಶಸ್ತಿ

ಆದಿಪುರಾಣದಲ್ಲಿಯೇ ವೈಜ್ಞಾನಿಕ ಚಿಂತನೆ: ಎಲ್‌.ಎನ್‌. ಮುಕುಂದರಾಜ್‌

Kannada Scientific Literature: ಕನ್ನಡ ಸಾಹಿತ್ಯ ವೈಜ್ಞಾನಿಕತೆಯ ಪುಟವೆಂದು ಹೇಳಬಹುದಾದ ಪಂಪನ ಆದಿಪುರಾಣವು, ಕನ್ನಡದ ಮೊದಲ ಕೃತಿ ಆಗಿದ್ದು ಅದರಲ್ಲಿ ವೈಜ್ಞಾನಿಕ ಹಾಗೂ ವೈಚಾರಿಕ ಚಿಂತನೆಗಳು ಸ್ಪಷ್ಟವಾಗಿ ಕಂಡುಬರುತ್ತವೆ ಎಂದು ಎಲ್‌.ಎನ್‌. ಮುಕುಂದರಾಜ್ ಹೇಳಿದರು.
Last Updated 22 ಜನವರಿ 2026, 22:00 IST
ಆದಿಪುರಾಣದಲ್ಲಿಯೇ ವೈಜ್ಞಾನಿಕ ಚಿಂತನೆ: ಎಲ್‌.ಎನ್‌. ಮುಕುಂದರಾಜ್‌

‘ಅಂಕಿತ ಪ್ರಕಾಶನ’ಕ್ಕೆ ಪ್ರಶಸ್ತಿ

Kannada Publishing Honor: ಕಡಣಿ ಗ್ರಾಮದ ಬೆರಗು ಪ್ರಕಾಶನ ಸಂಸ್ಥೆ ಪ್ರಕಟಿಸಿದ ಪ್ರಶಸ್ತಿಯಲ್ಲಿ ‘ಕರುನಾಡಿನ ಅತ್ಯುತ್ತಮ ಪ್ರಕಾಶನ’ ಎಂಬ ಬಿರುಸಿನ ಗೌರವಕ್ಕೆ ಅಂಕಿತ ಪ್ರಕಾಶನ ಆಯ್ಕೆಯಾಗಿದೆ, ಪ್ರಶಸ್ತಿ ₹25 ಸಾವಿರ ನಗದು ಮತ್ತು ಫಲಕದೊಂದಿಗೆ ನೀಡಲಾಗುತ್ತದೆ.
Last Updated 20 ಜನವರಿ 2026, 23:30 IST
‘ಅಂಕಿತ ಪ್ರಕಾಶನ’ಕ್ಕೆ ಪ್ರಶಸ್ತಿ

ಸಮಾಜದ ನೋವಿಗೆ ಪುಸ್ತಕಗಳೇ ಮದ್ದು: ಎಚ್.ಎನ್. ಆರತಿ

Reading Culture: ‘ಸಮಾಜದಲ್ಲಿ ವಿಷಮತೆ ಹೆಚ್ಚುತ್ತಿದ್ದು, ಪುಸ್ತಕಗಳು ಮಾತ್ರ ಇದಕ್ಕೆ ಮದ್ದಾಗಬಲ್ಲವು’ ಎಂದು ದೂರದರ್ಶನದ ಕಾರ್ಯಕ್ರಮ ಮುಖ್ಯಸ್ಥೆ ಎಚ್.ಎನ್. ಆರತಿ ಅಭಿಪ್ರಾಯಪಟ್ಟರು.
Last Updated 20 ಜನವರಿ 2026, 22:10 IST
ಸಮಾಜದ ನೋವಿಗೆ ಪುಸ್ತಕಗಳೇ ಮದ್ದು: ಎಚ್.ಎನ್. ಆರತಿ

ಪ್ರಾಚೀನ ಕಾವ್ಯಕ್ಕೆ ಆಧುನಿಕ ಸ್ಪರ್ಶ:ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಡಿಜಿಟಲೀಕರಣ

Digital Literature: ಬೆಂಗಳೂರು: ನೂರಾರು ವರ್ಷಗಳ ಹಿಂದಿನ ಕನ್ನಡದ ಪ್ರಾಚೀನ ಕಾವ್ಯಗಳಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಆಧುನಿಕ ಸ್ಪರ್ಶ ನೀಡುತ್ತಿದೆ. ಪಂಪನ ‘ವಿಕ್ರಮಾರ್ಜುನ ವಿಜಯ’, ರನ್ನನ ‘ಗದಾಯುದ್ಧ’ ಮೊದಲಾದ ಕೃತಿಗಳು ಡಿಜಿಟಲ್ ವೇದಿಕೆಗಳ ನೆರವಿನಿಂದ ಲಭ್ಯವಾಗಲಿದೆ.
Last Updated 18 ಜನವರಿ 2026, 1:31 IST
ಪ್ರಾಚೀನ ಕಾವ್ಯಕ್ಕೆ ಆಧುನಿಕ ಸ್ಪರ್ಶ:ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಡಿಜಿಟಲೀಕರಣ

ಮಹಮ್ಮದ್ ರಫೀಕ್ ಕೊಟ್ಟೂರು ಅವರ ಕಥೆ: ಆಲೆ ಕುಣಿ

ಮಸೀದಿಯ ಮುಂದೆ ಆಲೆ ಕುಣಿಗೆ ಗುದ್ಲಿ ಹಾಕಿದೊಡನೆ, ಬೆಂಕಿ ಇಮ್ಮಣ್ಣೆಪ್ಪನ ಮನೆಯಲ್ಲಿ ಹತ್ತಿತ್ತು.
Last Updated 17 ಜನವರಿ 2026, 23:30 IST
ಮಹಮ್ಮದ್ ರಫೀಕ್ ಕೊಟ್ಟೂರು ಅವರ ಕಥೆ: ಆಲೆ ಕುಣಿ

ಪ್ರತಿಭಾ ಕಾವ್ಯದಲ್ಲಿ ವಾಸ್ತವದ ದರ್ಶನ: ಸಾಹಿತ್ಯ ಕ್ಷೇತ್ರದ ಪ್ರಮುಖರ ಅಭಿಮತ

‘ಲೇಖಕಿ ಪ್ರತಿಭಾ ನಂದಕುಮಾರ್ ಅವರು ತಮ್ಮ ಕಾವ್ಯದಲ್ಲಿ ವ್ಯವಸ್ಥೆಯ ಕುರಿತ ವಾಸ್ತವವನ್ನು ದರ್ಶನ ಮಾಡಿಸಿದ್ದಾರೆ. ಇದರಿಂದ ಹಲವರ ಕೆಂಗಣ್ಣಿಗೂ ಗುರಿಯಾಗಿರುವ ಅವರಿಗೆ, ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಸೂಕ್ತ ಸ್ಥಾನಮಾನ ದೊರೆತಿಲ್ಲ’ ಎಂದು ಸಾಹಿತ್ಯ ಕ್ಷೇತ್ರದ ಪ್ರಮುಖರು ಅಭಿಪ್ರಾಯಪಟ್ಟರು.
Last Updated 11 ಜನವರಿ 2026, 14:31 IST
ಪ್ರತಿಭಾ ಕಾವ್ಯದಲ್ಲಿ ವಾಸ್ತವದ ದರ್ಶನ: ಸಾಹಿತ್ಯ ಕ್ಷೇತ್ರದ ಪ್ರಮುಖರ ಅಭಿಮತ
ADVERTISEMENT

ಪುಸ್ತಕ ವಿಮರ್ಶೆ: ಕಥನ ವೈಶಿಷ್ಟ್ಯ ಪರಿಚಯ

Kannada Literature: ಬೊಳುವಾರು ಮಹಮದ್ ಕುಂಜಿ ಅವರ ‘ಮುತ್ತುಪ್ಪಾಡಿಯ ಮಾಟಗಾತಿ’ ಸಂಕಲನವು ಮಾನವೀಯತೆಯೊಡನೆ ಗ್ರಾಮೀಣ ಬದುಕನ್ನು ಮಿಡಿಯುವ ಹನ್ನೆರಡು ಪ್ರಾತಿನಿಧಿಕ ಕಥೆಗಳ ಮೂಲಕ ಅವರ ಕಥನ ಶೈಲಿಯನ್ನು ಪರಿಚಯಿಸುತ್ತದೆ.
Last Updated 10 ಜನವರಿ 2026, 20:30 IST
ಪುಸ್ತಕ ವಿಮರ್ಶೆ: ಕಥನ ವೈಶಿಷ್ಟ್ಯ ಪರಿಚಯ

ಬಾಗಲಕೋಟೆಯ ಸಾಹಿತ್ಯಾಸಕ್ತರ ಓದಿನ ಗೀಳಿನಿಂದ ಹುಟ್ಟಿಕೊಂಡ 'ಓದು ಗೆಳೆಯರ ಬಳಗ'

Reading Circles: ಬಾಗಲಕೋಟೆಯ ‘ಓದು ಗೆಳೆಯರ ಬಳಗ’ ಯುವ ಬರಹಗಾರರು ನಡೆಸುತ್ತಿರುವ ಸಾಹಿತ್ಯ ಸಂವಾದ, ಪುಸ್ತಕ ವಾಚನ ಕಾರ್ಯಕ್ರಮಗಳು ಓದುಗರ ಚಟುವಟಿಕೆಗೆ ನವ ಉಸಿರನ್ನು ತುಂಬುತ್ತಿವೆ.
Last Updated 10 ಜನವರಿ 2026, 19:30 IST
ಬಾಗಲಕೋಟೆಯ ಸಾಹಿತ್ಯಾಸಕ್ತರ ಓದಿನ ಗೀಳಿನಿಂದ ಹುಟ್ಟಿಕೊಂಡ 'ಓದು ಗೆಳೆಯರ ಬಳಗ'

ಭಗವತೀಕುಮಾರ್ ಶರ್ಮಾ ಅವರ ಕಥೆ: ಬ್ಲೂ-ಫಿಲ್ಮ್

ಕಚೇರಿಯ ಗಾಂಭೀರ್ಯವನ್ನು ಭೇದಿಸುತ್ತಾ ಸುಭಾಷ್ ನನ್ನ ಬಳಿಗೆ ಓಡಿ ಬಂದ. ಅವನ ಮುಖ ಅರಳಿತ್ತು. ಅವನು ನನ್ನ ಕಿವಿಗಳ ಸಮೀಪಕ್ಕೆ ಬಂದು ಎದುಸಿರು ಬಿಡುತ್ತಾ ಹೇಳಿದ, “ಆ ಪ್ರೋಗ್ರಾಮ್ ನಿಶ್ಚಿತವಾಗಿದೆ; ಇಂದು ರಾತ್ರಿ ಒಂಬತ್ತು ಗಂಟೆಗೆ ಜಲ್-ದರ್ಶನ್ ಬಂಗ್ಲೆಯಲ್ಲಿ.”
Last Updated 10 ಜನವರಿ 2026, 19:30 IST
ಭಗವತೀಕುಮಾರ್ ಶರ್ಮಾ ಅವರ ಕಥೆ: ಬ್ಲೂ-ಫಿಲ್ಮ್
ADVERTISEMENT
ADVERTISEMENT
ADVERTISEMENT