ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಟಿ .ಆರ್.ಭಟ್ಟ, ಮಂಗಳೂರು

ಸಂಪರ್ಕ:
ADVERTISEMENT

ವಾಣಿಜ್ಯೀಕರಣಕ್ಕೆ ಒಳಗಾಗುವ ಶ್ರೀರಾಮ

ಭಗವಂತನನ್ನು ಪ್ರದರ್ಶನದ ಗೊಂಬೆಯನ್ನಾಗಿಸಿ ಬಂಧನದಲ್ಲಿಡುವುದು ಭಕ್ತಿಗೆ ಪೂರಕವೇ?
Last Updated 2 ಡಿಸೆಂಬರ್ 2018, 20:00 IST
ವಾಣಿಜ್ಯೀಕರಣಕ್ಕೆ ಒಳಗಾಗುವ ಶ್ರೀರಾಮ

ಕೃಷ್ಣ ಮಠದ ಗೋಪುರಕ್ಕೆ ಚಿನ್ನದ ಹೊದಿಕೆ!

‘ಕೊಡುಗೆ’
Last Updated 30 ನವೆಂಬರ್ 2018, 20:00 IST
fallback

ವೇಷಧಾರಿಗೆ ಆದಿತ್ಯನಾಥರಿಂದ ಪೂಜೆ!

ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ ಅವರು ರಾಮ, ಲಕ್ಷ್ಮಣ, ಸೀತೆ ವೇಷಧಾರಿಗಳಿಗೆ ಆರತಿ ಬೆಳಗಿದ ಸಚಿತ್ರ ವರದಿ ಪ್ರಕಟವಾಗಿದೆ (ಪ್ರ.ವಾ., ನ.8). ಅದನ್ನು ಗಮನಿಸಿದ ನನಗೆ ಎರಡು– ಮೂರು ಪ್ರಶ್ನೆಗಳು ಮೂಡುತ್ತಿವೆ.
Last Updated 9 ನವೆಂಬರ್ 2018, 20:15 IST
fallback

ಬ್ಯಾಂಕಿನ ವಿಶ್ವಾಸಾರ್ಹತೆಗೆ ಕುಂದು...

ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆಗೆ ತಿದ್ದುಪಡಿ ತರದೆ ಗ್ರಾಹಕ- ಹಾಗೂ ಬ್ಯಾಂಕಿನ ಕೊಡು–ಪಡೆಯುವ ಸಂಬಂಧದ ಮೇಲೆ ನಿರ್ಬಂಧ ಹೇರುವುದು ಕಾನೂನುಬದ್ಧವೇ?
Last Updated 7 ಡಿಸೆಂಬರ್ 2016, 19:30 IST
fallback

ಇಂಥ ಕರೆ ತರವೇ?

‘ರಾಮ ಮಂದಿರ ನಿರ್ಮಾಣ ಆಗಬೇಕು ಎಂಬುದು ಕೋಟ್ಯಂತರ ಜನರ ಆಶಯವಾಗಿದೆ. ಹಾಗಾಗಿ ಸಂತರೆಲ್ಲ ಒಂದಾಗಿ ರಾಮಮಂದಿರ ನಿರ್ಮಾಣ ಮಾಡಿ’ ಎಂದು ಉಡುಪಿಯ ಪೇಜಾವರ ಮಠದಲ್ಲಿ ಸನ್ಮಾನಗೊಂಡ ಸಂದರ್ಭದಲ್ಲಿ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎಸ್.ಕೆ.ಮುಖರ್ಜಿ ಹೇಳಿದ್ದಾರೆ (ಪ್ರ.ವಾ., ಜೂನ್ 19).
Last Updated 19 ಜೂನ್ 2016, 19:30 IST
fallback

ಔಚಿತ್ಯದ ಎಲ್ಲೆ...

ವಿಧಾನಸಭೆ ಕಲಾಪದಲ್ಲಿ ಭಾಗವಹಿಸಿದ ಸಚಿವ ಬಿ.ರಮಾನಾಥ ರೈ ಅವರು, ‘ನೈತಿಕತೆ ಬಗ್ಗೆ ಮಾತನಾಡಲು ಸಿ.ಟಿ.ರವಿಯವರು ವಾಜಪೇಯಿ ಅವರ ಮೊಮ್ಮಗನೇ’ ಎಂದು ಕೇಳಿದರು. ಅದಕ್ಕೆ ಉತ್ತರವಾಗಿ ರವಿ, ‘ಸಚಿವರು ಶೇಖ್ ಅಬ್ದುಲ್ಲಾ ಅವರ ಮಗನಾ?’ ಎಂದು ಕಟಕಿಯಾಡಿದರು ಎಂದು ವರದಿಯಾಗಿದೆ (ಪ್ರ.ವಾ., ಮಾರ್ಚ್‌ 2).
Last Updated 4 ಮಾರ್ಚ್ 2016, 19:30 IST
fallback

‘ಸ್ಮಾರ್ಟ್ ಸಿಟಿ’ ಎಂಬ ಮಾಯಾಮೃಗ

ನಗರಗಳ ನಾನಾ ಬಗೆಯ ಸಮಸ್ಯೆಗಳಿಗೆ ಪರಿಹಾರ ಇಲ್ಲವೇ?
Last Updated 7 ಫೆಬ್ರುವರಿ 2016, 19:31 IST
fallback
ADVERTISEMENT
ADVERTISEMENT
ADVERTISEMENT
ADVERTISEMENT