ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಉದಯಶಂಕರ ಭಟ್ಟ

ಸಂಪರ್ಕ:
ADVERTISEMENT

ಕನಸಾಗಿಯೇ ಉಳಿದ ಗುಲ್ಬರ್ಗ ರೈಲ್ವೆ ವಿಭಾಗ

1984ರಲ್ಲೇ ಈ ಶಿಫಾರಸು ಮಾಡಿತ್ತು. ನೆರೆಯ ಮಹಾರಾಷ್ಟ್ರದಲ್ಲಿ ಎಂಟು ಹಾಗೂ ಆಂಧ್ರದಲ್ಲಿ ಆರು ರೈಲ್ವೆ ವಿಭಾಗಗಳಿವೆ. ಆದರೆ ಕರ್ನಾಟಕದಲ್ಲಿ ಹುಬ್ಬಳ್ಳಿ, ಬೆಂಗಳೂರು ಮತ್ತು ಮೈಸೂರಿನಲ್ಲಷ್ಟೇ ರೈಲ್ವೆ ವಿಭಾಗಗಳಿವೆ. ಆದ್ದರಿಂದ ನಮ್ಮ ರಾಜ್ಯದ ಶೇಕಡ 40ರಷ್ಟು ಆದಾಯ ನೆರೆರಾಜ್ಯದ ರೈಲ್ವೆ ವಿಭಾಗಗಳ ಪಾಲಾಗುತ್ತಿದೆ. ಹೈದಬಾರಾದ್ ಕರ್ನಾಟಕ ಪ್ರದೇಶದ ರೈಲ್ವೆ ಯೋಜನೆಗಳು ಕುಂಟುತ್ತಾ ಸಾಗಿರುವುದೂ ಇದೇ ಕಾರಣಕ್ಕೆ. ನೆರೆಯ ಜಿಲ್ಲೆಗಳಿಗೆ ರೈಲಿನಲ್ಲಿ ಹೋಗಬೇಕಿದ್ದರೂ ಮಹಾರಾಷ್ಟ್ರ ಅಥವಾ ಆಂಧ್ರದ ಮೂಲಕ ಹೋಗಬೇಕಾದ ಪರಿಸ್ಥಿತಿ.
Last Updated 2 ಜುಲೈ 2018, 12:52 IST
fallback

ನೀರಾವರಿ ಯೋಜನೆಗಳ ಅಕ್ರಮ ತಡೆಗೆ ಆಪರೇಷನ್ ಡ್ರೈ ಕ್ಯಾನಲ್ವಿಷವರ್ತುಲ ಭೇದಿಸಲು ಕಾರ್ಯತಂತ್ರ

ರಾಜ್ಯದಲ್ಲಿ ‘ನೀರಾವರಿ ದಶಕ’ದ ಕಲ್ಪನೆ ಸಾಕಾರದ ನಿಟ್ಟಿನಲ್ಲಿ ಇದು ಮಹತ್ವದ ಹೆಜ್ಜೆಯಾಗಲಿದ್ದು, ನೀರಾವರಿ ಯೋಜನೆಗಳ ಅನುಷ್ಠಾನದಲ್ಲಿ ಪಾರದರ್ಶಕತೆ ತಂದು ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವುದು ಮುಖ್ಯ ಉದ್ದೇಶ ಎಂದರು.
Last Updated 15 ಫೆಬ್ರುವರಿ 2011, 5:15 IST
fallback
ADVERTISEMENT
ADVERTISEMENT
ADVERTISEMENT
ADVERTISEMENT