ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಉಜ್ಜಿನಿ ರುದ್ರಪ್ಪ

ಸಂಪರ್ಕ:
ADVERTISEMENT

ನೆಲಕೆ ಕಾಲುಗಳ ಬರವಣಿಗೆ...

ಕೊಟ್ಟೂರಿಗೆ ಬಂದು ಸೇರುವ ಎಲ್ಲಾ ಮಾರ್ಗಗಳಲ್ಲೂ ಈಗ ಪಾದಯಾತ್ರಿಗಳು ತುಂಬಿ ತುಳುಕುತ್ತಿದ್ದಾರೆ. ದಾರಿಯುದ್ದಕ್ಕೂ ಅವರಿಗೆ ಆತಿಥ್ಯ ನೀಡುವ ಟೆಂಟ್‌ಗಳು, ಆರೈಕೆ ಮಾಡುವ ಸಂಚಾರಿ ಕ್ಲಿನಿಕ್‌ಗಳು. ಹೌದು, ಏನೀ ಪಾದಯಾತ್ರೆಯ ಮಜಕೂರು?
Last Updated 5 ಫೆಬ್ರುವರಿ 2018, 19:30 IST
ನೆಲಕೆ ಕಾಲುಗಳ ಬರವಣಿಗೆ...

ನಾಲಿಗೆಗೆ ರುಚಿ, ಮನಸ್ಸಿಗೆ ಹಿತ

ಎಲ್ಲಾ ಗಿರಾಕಿಗಳನ್ನು ಸಂಭಾಳಿಸಲು ಅಂಗಡಿಯವ ಸುಸ್ತಾಗುತ್ತಾನೆ. ಕಾರ ಮಂಡಕ್ಕಿ ಜತೆಗೆ ಮೆಣಸಿನಕಾಯಿ ಮೆಲ್ಲುತ್ತಿದ್ದರೆ ಆ ಮಜಾನೇ ಬೇರೆ, ನಾಲಿಗೆ ಚುರ್‌ಗುಟ್ಟಿದರೂ ಮನಸ್ಸಿಗೇನೋ ಹಿತ.
Last Updated 9 ಡಿಸೆಂಬರ್ 2017, 19:30 IST
ನಾಲಿಗೆಗೆ ರುಚಿ, ಮನಸ್ಸಿಗೆ ಹಿತ

ಕನ್ನಡದ ಉಳಿವಿಗೆ ಓಡಾಟ-ಹೋರಾಟ!

ನವೆಂಬರ್ ಮುಗಿದಿದೆ. ಕನ್ನಡ ರಾಜ್ಯೋತ್ಸವದ ಅಬ್ಬರವೂ ಕಡಿಮೆಯಾಗಿದೆ. ನವೆಂಬರ್‌ನಲ್ಲಷ್ಟೇ ಬಂದು ಹೋಗಿರುವ ಕನ್ನಡದ ಮೇಲಿನ ಪ್ರೀತಿ ಮತ್ತೆ ಬರುವುದು ಮುಂದಿನ ವರ್ಷದ ನವೆಂಬರ್ ತಿಂಗಳಿನಲ್ಲಿ. ಆದರೆ ಇಲ್ಲೊಬ್ಬ `ಕನ್ನಡ ಅಭಿಮಾನಿ' ಹೀಗಲ್ಲ. ಕನ್ನಡದ ಮೇಲಿನ ಅಭಿಮಾನ ಇವರಲ್ಲಿ ನಿತ್ಯ ನೂತನ. ಕಡುಬಡತನದ ನಡುವೆಯೇ ಕನ್ನಡಕ್ಕಾಗಿ ಹೋರಾಟ ನಡೆಸುತ್ತಿದ್ದಾರೆ.
Last Updated 17 ಡಿಸೆಂಬರ್ 2012, 19:59 IST
fallback

ಎಮು ಸಾಕುತ್ತಿರುವಎಂಬಿಎ ಯುವಕ

ಎಮು ಬಹು ಉಪಯೋಗಿ ಹಕ್ಕಿ. ಇದರ ಮಾಂಸದಲ್ಲಿ ಕೊಬ್ಬಿನಾಂಶವಿಲ್ಲದ ಕಾರಣ ಮಧುಮೇಹಿಗಳಿಗಿದು ರಾಮಬಾಣ. ಇದರಲ್ಲಿನ ಎಣ್ಣೆಯಿಂದ ವಿವಿಧ ಔಷಧಿ ತಯಾರಾಗುತ್ತದೆ ಮತ್ತು ಕೀಲು ನೋವಿಗೂ ಸೂಕ್ತ ಔಷಧಿ. ಇದರ ಚರ್ಮದಿಂದ ಬ್ಯಾಗ್, ಶೂ ಸಿದ್ಧವಾಗುತ್ತದೆ. ಉಗುರು ಸಹ ಬಳಕೆಗೆ ಬರುತ್ತದೆ. ಎಮು ಸಾಕಾಣಿಕೆಗೆ ಬ್ಯಾಂಕ್ ಮತ್ತು ನಬಾರ್ಡ್ ಸಾಲ ಕೊಡುತ್ತದೆ. ಸಾಕಾಣಿಕೆಯೂ ಕಷ್ಟವಲ್ಲ, ಮಾರುಕಟ್ಟೆ ಸಮಸ್ಯೆಯೂ ಇಲ್ಲ. ಉಜ್ಜಿನಿ ರುದ್ರಪ್ಪ
Last Updated 29 ಅಕ್ಟೋಬರ್ 2012, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT