ಮೋದಿ ವರ್ಚಸ್ಸು 2014ಕ್ಕೆ ಹೋಲಿಸಿದರೆ ಈಗ ಕುಂದಿದೆ: ಓವೈಸಿ
ಮೋದಿಯ ವರ್ಚಸ್ಸು ಈಗ ಕಡಿಮೆಯಾಗಿದೆ. 2014ರಲ್ಲಿ ಅವರು ಇಲ್ಲಿಗೆ ಪ್ರಚಾರಕ್ಕಾಗಿ ಬಂದಿದ್ದಾಗ ಭಾರಿ ಸಂಖ್ಯೆಯಲ್ಲಿ ಜನ ಸೇರಿದ್ದರು. ಈ ಬಾರಿ ಅವರು ಇಲ್ಲಿಗೆ ಬಂದಾಗ ಜನರನ್ನು ಸೇರಿಸಲು ಬಿಜೆಪಿಯವರು ಹೆಣಗಾಡಿದ್ದರು -ಓವೈಸಿLast Updated 8 ಏಪ್ರಿಲ್ 2019, 13:14 IST