ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಉಮಾಪತಿ

ಸಂಪರ್ಕ:
ADVERTISEMENT

Explainer | ಬೆಂಕಿ ಬಿದ್ದ ಲಂಕೆ; ಅಂಕೆ ಮೀರಿದ ನಾಯಕರು

ದ್ವೀಪರಾಷ್ಟ್ರ ಶ್ರೀಲಂಕಾ ಮುರಿದು ಬಿದ್ದಿದೆ. ಜನರ ಬವಣೆ ದಿನದಿಂದ ದಿನಕ್ಕೆ ಹೆಚ್ಚು ಹೆಚ್ಚು ಅಸಹನೀಯ ಆಗುತ್ತಿದೆ. ಕೈಗೆ ಉದ್ಯೋಗವಿಲ್ಲ. ಅರ್ಥ ವ್ಯವಸ್ಥೆಯ ಬೆನ್ನೆಲುಬಾಗಿದ್ದ ಪ್ರವಾಸಿಗಳ ಸುಳಿವಿಲ್ಲ. ಗಂಜಿ ಬೇಯಿಸಲು ಅಡುಗೆ ಅನಿಲ ಇಲ್ಲ. ರೈಲು–ಬಸ್‌ಗಳು ಸಂಚರಿಸುತ್ತಿಲ್ಲ. ಲಂಕೆಯ ಇಂದಿನ ದಾರುಣಸ್ಥಿತಿಗೆ ಕಾರಣವೇನು?
Last Updated 24 ಜುಲೈ 2022, 0:30 IST
Explainer | ಬೆಂಕಿ ಬಿದ್ದ ಲಂಕೆ; ಅಂಕೆ ಮೀರಿದ ನಾಯಕರು

The Kashmir File: ದಮನಿತರ ಸಾವುಗಳಿಗೆ ಯಾಕಿಲ್ಲ ಕಣ್ಣೀರು?

ಕಾಶ್ಮೀರದಲ್ಲಿ ಪಂಡಿತ ಸಮುದಾಯದ ಮೇಲೆ ಮುಸ್ಲಿಮ್ ಉಗ್ರರು ನಡೆಸಿದ ದೌರ್ಜನ್ಯದ ಕುರಿತು ಈಗ ದೇಶದಾದ್ಯಂತ ಬಿಸಿ ಬಿಸಿ ಚರ್ಚೆಯಾಗುತ್ತಿದೆ. ಆ ಅಟ್ಟಹಾಸವನ್ನು ಗಟ್ಟಿ ದನಿಯಲ್ಲಿ ಖಂಡಿಸಲೇಬೇಕು. ಆದರೆ, ದೇಶದಲ್ಲಿ ನಡೆದಿರುವುದು ಇದೊಂದೇ ಹತ್ಯಾಕಾಂಡವಲ್ಲ. ದಲಿತರು, ದಮನಿತರ ನರಮೇಧಗಳಿಗೂ ಸ್ವಾತಂತ್ರ್ಯೋತ್ತರ ಭಾರತ ಸಾಕ್ಷಿಯಾಗಿದೆ. ಅವುಗಳ ಕುರಿತು ಚರ್ಚೆಯೇ ಆಗುವುದಿಲ್ಲವಲ್ಲ, ಏಕೋ?
Last Updated 20 ಮಾರ್ಚ್ 2022, 3:21 IST
The Kashmir File: ದಮನಿತರ ಸಾವುಗಳಿಗೆ ಯಾಕಿಲ್ಲ ಕಣ್ಣೀರು?

ಡಾಲರ್ ಕನಸಿನ ಬೆನ್ನೇರಿ...

ಕೆನಡಾ – ಅಮೆರಿಕ ಗಡಿ ದಾಟಲೆಳೆಸಿದ ದೇಹಗಳೇನೋ ಮಂಜುಗಲ್ಲಾದವು.... ಆದರೆ ಎನ್‌ಆರ್‌ಐ ಗ್ರಾಮಗಳ ಮನಸುಗಳೂ ಕಾಯಮ್ಮಾಗಿ ಮಂಜುಗಲ್ಲೇ ಆಗಿವೆಯಲ್ಲ! ಅವುಗಳಿಗೆ ಮಾನವೀಯತೆಯ ಸಹಬಾಳುವೆಯ ಸೂರ್ಯರಶ್ಮಿ ಸೋಕುವುದೆಂದು... ಮಾನವ ಪ್ರೀತಿ ಕರಗಿ ಹರಿದು ಅವುಗಳು ಜೀವಂತಗೊಳ್ಳುವುದೆಂದು?
Last Updated 12 ಫೆಬ್ರುವರಿ 2022, 19:30 IST
ಡಾಲರ್ ಕನಸಿನ ಬೆನ್ನೇರಿ...

ಕೃಷಿ ಕಾಯ್ದೆ ರದ್ದು: ಮಣಿದ ಮೋದಿ, ರೈತರ ಜಯ

ರೈತರ ಒಂದು ವರ್ಷದ ಪ್ರತಿಭಟನೆಗೆ ಗೆಲುವು: ಕಾಯ್ದೆ ಹಿಂಪಡೆಯುವ ಭರವಸೆ ಸಿಕ್ಕರೂ ಹೋರಾಟ ನಿಲ್ಲಿಸದಿರಲು ನಿರ್ಧಾರ
Last Updated 19 ನವೆಂಬರ್ 2021, 22:54 IST
ಕೃಷಿ ಕಾಯ್ದೆ ರದ್ದು: ಮಣಿದ ಮೋದಿ, ರೈತರ ಜಯ

ಭಾರತ ಮರೆತ ‘ದಲಿತ’ ಕ್ರಿಕೆಟ್ ಕಲಿ

ಈ ಕ್ರಿಕೆಟಿಗನ ಸಾಧನೆಯನ್ನು ಬರಿ ಯಶಸ್ವಿ ಆಟಗಾರನ ಕಥೆ ಎಂದು ನೋಡಲಾಗದು. ಈ ನೆಲದ ಪಾಲಿನ ಅತಿಕ್ರೂರ ಶಾಪವೆನಿಸಿದ ಜಾತಿಪದ್ಧತಿಯ ವಿರುದ್ಧ ಹೋರಾಟ ನಡೆಸಿದ ಅಪ್ರತಿಮ ಸೇನಾನಿಯ ಕಥೆಯಾಗಿಯೂ ಸ್ವತಂತ್ರ ಭಾರತ ಅದನ್ನು ನೆನಪಿಸಿಕೊಳ್ಳುವುದು ಮುಖ್ಯವಾಗಿದೆ
Last Updated 15 ಆಗಸ್ಟ್ 2021, 4:00 IST
ಭಾರತ ಮರೆತ ‘ದಲಿತ’ ಕ್ರಿಕೆಟ್ ಕಲಿ

ಡೆನಿಮ್‌ ಡೇ... ರೂಢಿಗತ ಮಿಥ್ಯೆಗಳ ವಿರುದ್ಧ ಜೀನ್ಸ್‌ಧಾರಿಗಳ ಪ್ರತಿರೋಧ

ಮಹಿಳೆಯ ಮೇಲಿನ ಲೈಂಗಿಕ ಹಲ್ಲೆಗಳ ಸುತ್ತ ಹರಡಿರುವ ರೂಢಿಗತ ಮಿಥ್ಯೆಗಳು ನೂರಾರು. ಆ ಮಿಥ್ಯೆಗಳನ್ನು ಪುಡಿ ಮಾಡಲೆಂದೇ ಜೀನ್ಸ್‌ ಧರಿಸಿ ಪ್ರತಿಭಟನೆಗಿಳಿದರು ಈ ನಾರಿಯರು. ಇಷ್ಟಕ್ಕೂ ಡೆನಿಮ್‌ ಡೇ ರೂಪುತಾಳಿದ್ದು ಹೇಗೆ ಗೊತ್ತೆ?
Last Updated 1 ಮೇ 2021, 19:30 IST
ಡೆನಿಮ್‌ ಡೇ... ರೂಢಿಗತ ಮಿಥ್ಯೆಗಳ ವಿರುದ್ಧ ಜೀನ್ಸ್‌ಧಾರಿಗಳ ಪ್ರತಿರೋಧ

ಅನುಭವ ಮಂಟಪ: ಕಾವೇರಿ ‘ಅನ್ಯಾಯ’ದ ಹಿಂದಿನ ಸತ್ಯ - ಮಿಥ್ಯೆ

ಕರ್ನಾಟಕ ಮತ್ತು ತಮಿಳುನಾಡಿನ ನಡುವಣ ಕಾವೇರಿ ಜಲವಿವಾದಕ್ಕೆ ಒಂದೂಕಾಲು ಶತಮಾನದ ಇತಿಹಾಸವಿದೆ. ಇತಿಹಾಸದುದ್ದಕ್ಕೂ ತನಗೆ ಅನ್ಯಾಯ ಆಗಿದೆ ಎಂಬ ಕರ್ನಾಟಕದ ಭಾವನೆ ಸಂಪೂರ್ಣ ನಿರಾಧಾರ ಅಲ್ಲ. ಹಾಗೆಯೇ ಈ ಭಾವನೆಯನ್ನು ಸಾರಾಸಗಟಾಗಿ ಒಪ್ಪುವುದೂ ಸಾಧ್ಯವಿಲ್ಲ.
Last Updated 2 ಏಪ್ರಿಲ್ 2021, 19:31 IST
ಅನುಭವ ಮಂಟಪ: ಕಾವೇರಿ ‘ಅನ್ಯಾಯ’ದ ಹಿಂದಿನ ಸತ್ಯ - ಮಿಥ್ಯೆ
ADVERTISEMENT
ADVERTISEMENT
ADVERTISEMENT
ADVERTISEMENT