ನೋಡಬನ್ನಿ ನಮ್ಮೂರ ಹೇಮಾವತಿ ಉತ್ಸವ
ಈ ಬಾರಿಯ ಹೇಮಾವತಿ ಉತ್ಸವವು ಇದೇ 9 ರಂದು ನಡೆಯಲಿದ್ದು, ಸಾರ್ವಜನಿಕರು, ಗ್ರಾಮಸ್ಥರು ಹಾಗೂ ಗ್ರಾಮದ ಪ್ರಮುಖ ಮುಖಂಡರ ಸಾರಥ್ಯದಲ್ಲಿ ನಡೆಯುವ ಉತ್ಸವದಲ್ಲಿ ಗಣಹೋಮ, ವಿಶೇಷ ಪೂಜೆ, ಅನ್ನ ಸಂತರ್ಪಣೆ ಹಾಗೂ ಪಲಕ್ಕಿ ಉತ್ಸವ ಮಾಡಲಾಗುತ್ತದೆ.Last Updated 2 ಫೆಬ್ರುವರಿ 2019, 19:30 IST