ವಾಸಕ್ಕೆ ಮನೆ.. ದುಡಿಮೆಗೆ ಅಂಗಡಿ
ಮನೆ ಅನ್ನೋದು ಕುಟುಂಬದೊಟ್ಟಿಗೆ ವಾಸವಾಗಿ ಇರಲು ಒಂದು ನೆಲೆ ... ಅಷ್ಟೇನಾ? ಅಂದರೆ ದುಡಿಮೆ ಮಾಡೋದು ಮಾತ್ರ ಬೇರೆಲ್ಲೋ ದೂರದಲ್ಲಾ? ಇಂತಹದ್ದೊಂದು ಪ್ರಶ್ನೆ ಮುಂದಿಟ್ಟುಕೊಂಡು ಹುಡುಕೋಕೆ ಹೊರಟರೆ, ಎಷ್ಟೋ ಮನೆಗಳು ಈಗ ವಾಸಕ್ಕೆ ಅವಕಾಶ ಮಾಡಿಕೊಡುವುದರ ಜತೆಗೇ ದುಡಿಮೆ ತಾಣಗಳೂ ಆಗಿವೆ.Last Updated 24 ಸೆಪ್ಟೆಂಬರ್ 2013, 19:59 IST