ಶುಕ್ರವಾರ, 23 ಜನವರಿ 2026
×
ADVERTISEMENT
eenashree

Veenashree

ಐದು ವರ್ಷಗಳ ವೆಬ್ ಪತ್ರಿಕೋದ್ಯಮದ ಅನುಭವ. ಸಿನಿಮಾ, ಟಿವಿ, ಧಾರಾವಾಹಿ, ಲೈಫ್ ಸ್ಟೈಲ್, ಆರೋಗ್ಯ, ಅಡುಗೆ, ಫ್ಯಾಷನ್‌, ನೃತ್ಯ ಕ್ಷೇತ್ರದಲ್ಲಿ ವಿಶೇಷ ಆಸಕ್ತಿ. ಪ್ರಸ್ತುತ ಪ್ರಜಾವಾಣಿ ಡಿಜಿಟಲ್‌ ವಿಭಾಗದಲ್ಲಿ ಉಪ ಸಂಪಾದಕಿ
ಸಂಪರ್ಕ:
ADVERTISEMENT

Valentine's Day:ಪ್ರೇಮಿಗಳಿಗಷ್ಟೇ ಅಲ್ಲ ಬೆಳೆಗಾರರಿಗೂ ಖುಷಿ ತರುವ ಕೆಂಪು ಗುಲಾಬಿ

Red Rose Demand: ಫೆ.14 ಪ್ರೇಮಿಗಳ ದಿನಾಚರಣೆ. ಫೆಬ್ರುವರಿ ತಿಂಗಳು ಬಂತೆಂದರೆ ಸಾಕು ಪ್ರೇಮಿಗಳು ಹಬ್ಬದಂತೆ ಸಂಭ್ರಮಿಸುತ್ತಾರೆ. ಈ ವ್ಯಾಲೆಂಟೈನ್ಸ್ ಡೇ ದಿನದಂದು ಕೆಂಪು ಗುಲಾಬಿ ಕೇವಲ ಪ್ರೇಮಿಗಳಿಗಷ್ಟೇ ಅಲ್ಲ ಬೆಳೆಗಾರರ ಮುಖದಲ್ಲೂ ಮಂದಹಾಸ ಮೂಡಿಸುತ್ತದೆ.
Last Updated 23 ಜನವರಿ 2026, 11:59 IST
Valentine's Day:ಪ್ರೇಮಿಗಳಿಗಷ್ಟೇ ಅಲ್ಲ ಬೆಳೆಗಾರರಿಗೂ ಖುಷಿ ತರುವ ಕೆಂಪು ಗುಲಾಬಿ

ಸಂಕ್ರಾಂತಿ ಹಬ್ಬಕ್ಕೆ ತಯಾರಿಸಿ ಉತ್ತರ ಕರ್ನಾಟಕದ ವಿಶೇಷ ಸಿಹಿ ಖಾದ್ಯ ಮಾಲ್ದಿ

Madli sweet recipe: ಮಕರ ಸಂಕ್ರಾಂತಿ ಹಬ್ಬದಂದು ಉತ್ತರ ಕರ್ನಾಟಕದಲ್ಲಿ ವಿಶೇಷವಾಗಿ ತಯಾರಿಸುವ ಮಾದ್ಲಿ ಸಿಹಿ ಖಾದ್ಯವನ್ನು ಮನೆಯಲ್ಲೇ ಸುಲಭವಾಗಿ ಹೇಗೆ ತಯಾರಿಸಬಹುದು ಎಂಬುದನ್ನು ಇಲ್ಲಿ ವಿವರಿಸಲಾಗಿದೆ.
Last Updated 3 ಜನವರಿ 2026, 7:29 IST
ಸಂಕ್ರಾಂತಿ ಹಬ್ಬಕ್ಕೆ ತಯಾರಿಸಿ ಉತ್ತರ ಕರ್ನಾಟಕದ ವಿಶೇಷ  ಸಿಹಿ ಖಾದ್ಯ ಮಾಲ್ದಿ

ಚಳಿಗಾಲದಲ್ಲಿ ಮಕ್ಕಳಿಗೆ ರುಚಿಕರವಾದ ಪರಾಠ ಹೀಗೆ ತಯಾರಿಸಿ

Kids Paratha Recipe: ಚಳಿಗಾಲದಲ್ಲಿ ಮಕ್ಕಳಿಗೆ ಬಿಸಿ ಬಿಸಿಯಾದ ಪರಾಠ ವಿಶೇಷವಾಗಿರುತ್ತದೆ. ಆಲೂ, ಪನೀರ್ ಹಾಗೂ ಗೋಬಿ ಪರಾಠಗಳನ್ನು ಮನೆಯಲ್ಲೇ ಸುಲಭವಾಗಿ ತಯಾರಿಸಿ ಮಕ್ಕಳಿಗೆ ಪೌಷ್ಟಿಕ ಹಾಗೂ ರುಚಿಕರವಾದ ಆಹಾರ ನೀಡಬಹುದು.
Last Updated 2 ಜನವರಿ 2026, 10:31 IST
ಚಳಿಗಾಲದಲ್ಲಿ ಮಕ್ಕಳಿಗೆ ರುಚಿಕರವಾದ ಪರಾಠ ಹೀಗೆ ತಯಾರಿಸಿ

ಚಳಿಗಾಲದಲ್ಲಿ ಮಕ್ಕಳಿಗೆ ರುಚಿಕರವಾದ ಪರಾಠ ಹೀಗೆ ತಯಾರಿಸಿ

Kids Paratha Recipe: ಚಳಿಗಾಲದಲ್ಲಿ ಬಿಸಿ ಪರಾಠ ಮಕ್ಕಳಿಗೆ ಹೆಚ್ಚು ಇಷ್ಟದ ಪದಾರ್ಥವಾಗಿದೆ. ಆಲೂ, ಪನೀರ್, ಗೋಬಿ, ಮೂಲಿ ಪರಾಠ ಸೇರಿದಂತೆ ಸಸ್ಯಾಹಾರಿ ಹಾಗೂ ಮಾಂಸಹಾರಿ ಪರಾಠಗಳನ್ನು ಮಾಡಬಹುದು. ಇವುಗಳನ್ನು ತಯಾರಿಸುವುದು ಹೇಗೆ? ಎಂಬುದರ ಮಾಹಿತಿ ಇಲ್ಲಿದೆ.
Last Updated 2 ಜನವರಿ 2026, 10:30 IST
ಚಳಿಗಾಲದಲ್ಲಿ ಮಕ್ಕಳಿಗೆ ರುಚಿಕರವಾದ ಪರಾಠ ಹೀಗೆ ತಯಾರಿಸಿ

ಶಬರಿಮಲೆ ರೀತಿಯಲ್ಲೇ ಸುಲಭವಾಗಿ ಮನೆಯಲ್ಲೇ ತಯಾರಿಸಿ ಅರವಣ ಪಾಯಸಂ

Aravana Payasam Recipe: ದಕ್ಕಿಣ ಭಾರತದ ಪ್ರಮುಖ ಧಾರ್ಮಿಕ ಕೇಂದ್ರಗಳಲ್ಲಿ ಶಬರಿಮಲೆ ಒಂದಾಗಿದೆ. ಕೇರಳದಲ್ಲಿರುವ ಅಯ್ಯಪ್ಪಸ್ವಾಮಿ ದೇವಾಸ್ಥಾನಕ್ಕೆ ಮಾಲೆ ಧರಿಸಿ ಲಕ್ಷಾಂತರ ಭಕ್ತರು ಶಬರಿಮಲೆಗೆ ಭೇಟಿ ನೀಡುತ್ತಾರೆ. ಅರವಣ ಪಾಯಸಂಗೆ ಮುಖ್ಯವಾಗಿ ಅಕ್ಕಿ, ಬೆಲ್ಲ ಮತ್ತು ತುಪ್ಪ ಬಳಸಿ ತಯಾರಿಸಲಾಗುತ್ತದೆ. ‌
Last Updated 1 ಜನವರಿ 2026, 9:10 IST
ಶಬರಿಮಲೆ ರೀತಿಯಲ್ಲೇ ಸುಲಭವಾಗಿ ಮನೆಯಲ್ಲೇ ತಯಾರಿಸಿ ಅರವಣ ಪಾಯಸಂ

ನಕಲಿ ಗೆಳತನಕ್ಕೆ ಗುಡ್‌ಬೈ, ದೇಶ ಸುತ್ತಬೇಕು: ಹೀಗಿದೆ ಯುವಜನತೆಯ 2026ರ ನಿರ್ಧಾರ

2026 New Year Resolution: ಇಂದು ಈ ವರ್ಷದ ಕೊನೆಯ ದಿನ. ಎಲ್ಲರೂ ಹೊಸ ವರ್ಷಕ್ಕೆ ವಿದಾಯ ಹೇಳಲು ಹಾಗೂ ಹೊಸ ವರ್ಷವನ್ನು ಸ್ವಾಗತಿಸಲು ಸಜ್ಜಾಗಿದ್ದಾರೆ. ವರ್ಷದಿಂದ ವರ್ಷಕ್ಕೆ ಎಲ್ಲವು ಬದಲಾಗುತ್ತದೆ. ಮೊದಲಿನಂತೆ ಏನೂ ಇರಲು ಸಾಧ್ಯವಿಲ್ಲ.
Last Updated 31 ಡಿಸೆಂಬರ್ 2025, 7:06 IST
ನಕಲಿ ಗೆಳತನಕ್ಕೆ ಗುಡ್‌ಬೈ, ದೇಶ ಸುತ್ತಬೇಕು: ಹೀಗಿದೆ ಯುವಜನತೆಯ 2026ರ ನಿರ್ಧಾರ

ಕ್ರಿಸ್‌ಮಸ್: ವರ್ಷಾಂತ್ಯಕ್ಕೆ ಕರ್ನಾಟಕದಲ್ಲಿ ನೀವು ಭೇಟಿ ನೀಡಬಹುದಾದ ಚರ್ಚ್‌ಗಳಿವು

Christmas Celebration 2025: ವಿಶೇಷವಾಗಿ ‌ಚರ್ಚ್‌ಗಳಿಂದ ಪ್ರಾರ್ಥನೆ, ಮಕ್ಕಳಿಗೆ ಅಚ್ಚರಿಯ ಉಡುಗೊರೆ ನೀಡುವ ಸಾಂತಾ, ಕೈಯಲ್ಲಿ ವೈನ್ ಗ್ಲಾಸ್ ಹಿಡಿದು ಕೇಕ್‌ಗಳನ್ನು ತಿನ್ನುತ್ತಾ ಈ ಕ್ರಿಸ್‌ಮಸ್‌ ಹಬ್ಬವನ್ನು ಆಚರಿಸುತ್ತಾರೆ.
Last Updated 19 ಡಿಸೆಂಬರ್ 2025, 11:23 IST
ಕ್ರಿಸ್‌ಮಸ್: ವರ್ಷಾಂತ್ಯಕ್ಕೆ ಕರ್ನಾಟಕದಲ್ಲಿ ನೀವು ಭೇಟಿ ನೀಡಬಹುದಾದ ಚರ್ಚ್‌ಗಳಿವು
ADVERTISEMENT
ADVERTISEMENT
ADVERTISEMENT
ADVERTISEMENT