ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ವಿ.ಎಸ್.ಕುಮಾರ್‌

ಸಂಪರ್ಕ:
ADVERTISEMENT

ಮೌಂಟ್ ಅಬು: ಧ್ಯಾನದ ನಾಡು

ಮೌಂಟ್ ಅಬು ಪರಿಸರದಲ್ಲಿ ಪ್ರಜಾಪಿತ ಬಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯಕ್ಕೆ ಸೇರಿದ ಧ್ಯಾನಮಂದಿರವಿದೆ. ಇದು ಇರುವುದು ಪಾಂಡವ ಬನದಲ್ಲಿ. ಇಲ್ಲಿ ಒಂದೇ ಬಾರಿಗೆ ಸುಮಾರು 2000 ಜನರು ಆಸೀನರಾಬಹುದು. ಇಲ್ಲಿ, ಯೂನಿವರ್ಸಲ್ ಹಾರ್ಮೋನಿ ಹಾಲ್, ಶಾಂತಿ ಬನದ ಡೈಮಂಡ್ ಹಾಲ್ ಇದೆ. ಇಲ್ಲಿ ಒಂದೇಬಾರಿಗೆ ಸುಮಾರು 20 ಸಾವಿರ ಮಂದಿಗೆ ಭೋಜನ ತಯಾರಾಗುವಂತಹ ಪಾಕಶಾಲೆಯೂ ಇದೆ.
Last Updated 9 ಅಕ್ಟೋಬರ್ 2019, 19:30 IST
ಮೌಂಟ್ ಅಬು: ಧ್ಯಾನದ ನಾಡು

ಹಸಿರಿನ ನಗರ ಕೋಟೆ

ಶಿವಮೊಗ್ಗ ಜಿಲ್ಲೆ ಹೊಸನಗರದ ಬಳಿಯಿರುವ ಕೊಡಚಾದ್ರಿ ತಪ್ಪಲಿನಲ್ಲಿ ನಗರ ಕೋಟೆ ಇದೆ. ಇದನ್ನು ಶಿವಪ್ಪನಾಯಕನ ಕೋಟೆ ಅಥವಾ ಬಿದನೂರು ಕೋಟೆ ಎಂದು ಕರೆಯುತ್ತಾರೆ. ಅಚ್ಚ ಹಸಿರ ಹುಲ್ಲು ಹಾಸನ್ನು ಹೊದ್ದು ನಿಂತಿರುವ ಈ ಕೋಟೆಯನ್ನು ಶ್ರಮಪಟ್ಟು ಏರಿ ನಿಂತರೆ, ಎತ್ತ ನೋಡಿದರೂ ಸುತ್ತಲಿನ ಮಲೆನಾಡ ಸೌಂದರ್ಯವನ್ನು ಕಣ್ತುಂಬಿಕೊಳ್ಳಬಹುದು.
Last Updated 17 ಜುಲೈ 2019, 19:30 IST
ಹಸಿರಿನ ನಗರ ಕೋಟೆ

ಅಂಬುತೀರ್ಥ ತಾಣ – ‍ಪುರಾಣ

ಹೊರನಾಡಿನ ಅನ್ನಪೂರ್ಣೆ ದೇವಿ ದರ್ಶನ ಮಾಡಿ ಹಿಂತಿರುಗುವಾಗ ಅಡ್ಡ ಸಿಗುವ ಭದ್ರ ನದಿಯ ಸೇತುವೆಯನ್ನು ದಾಟಿ ಸುಮಾರು ಒಂದು ಕಿ.ಮೀ ಕಳಸದ ಕಡೆ ಬಂದರೆ, ಅಂಬುತೀರ್ಥಕ್ಕೆ ದಾರಿ ಎಂಬ ಫಲಕ ಸಿಗುತ್ತದೆ. ಆ ಇಳಿಜಾರಿನಲ್ಲಿ ಸಮೃದ್ಧ ತೆಂಗು ಕಂಗು ತೋಟಗಳ ನಡುವೆ 2 ಕಿ.ಮೀ ಸಾಗಿದರೆ ಭದ್ರಾ ನದಿ ಹರಿಯುವ ದೃಶ್ಯ ಕಾಣುತ್ತದೆ. ಇದೇ ಅಂಬುತೀರ್ಥ.
Last Updated 10 ಏಪ್ರಿಲ್ 2019, 19:30 IST
ಅಂಬುತೀರ್ಥ ತಾಣ – ‍ಪುರಾಣ

ಮನಮೋಹಕ ಮಂದಾಲಪಟ್ಟಿ

ಎತ್ತ ನೋಡಿದರತ್ತ ಅಚ್ಚ ಹಸಿರು ತುಂಬಿಕೊಂಡಿರುವುದನ್ನು, ನೆತ್ತಿಯ ಮೇಲೆ ಬೆಳ್ಳಿ ಮುಗಿಲುಗಳು ಓಡುತ್ತಿರುವುದನ್ನು ಕಾಣಬೇಕು ಎಂದರೆ ಮಡಿಕೇರಿಯಿಂದ 20 ಕಿ.ಮೀ ದೂರದಲ್ಲಿರುವ ಮಂದಾಲಪಟ್ಟಿಗೆ ಭೇಟಿ ನೀಡಿ.
Last Updated 11 ಆಗಸ್ಟ್ 2018, 19:30 IST
ಮನಮೋಹಕ ಮಂದಾಲಪಟ್ಟಿ

ಕಲ್ಯಾಣಿ ಮಧ್ಯೆ ಅಪೂರ್ವ ಗಣೇಶ

ಅಲ್ಲೊಂದು ಕಲ್ಯಾಣಿ. ಸುತ್ತಲೂ ಮೆಟ್ಟಿಲು. ಇದರ ನಡುವೆ 15 ಅಡಿ ಎತ್ತರದಲ್ಲಿ ರಾರಾಜಿಸುತ್ತಿರುವ ಕಪ್ಪು ಬಣ್ಣದ ಮುದ್ದಾದ ಗಣೇಶ. ಚತುರ್ಭುಜವನ್ನು ಹೊಂದಿ ಪೀಠಾರೂಢನಾಗಿರುವ ಈತನನ್ನು ನೋಡುವುದೇ ಸಂಭ್ರಮ. ಈತನಿಗೀಗ ವಿಶೇಷ ಪೂಜೆಯ ಸಂಭ್ರಮ.
Last Updated 2 ಸೆಪ್ಟೆಂಬರ್ 2013, 19:59 IST
fallback

ಕಾಮಧೇನು ಬೃಂದಾವನ

ಬೆಂಗಳೂರು ಮಹಾನಗರದಿಂದ ಕೇವಲ 30 ಕಿ ಮೀ ದೂರ ಸುಂದರವಾದ ಹಚ್ಚ ಹಸಿರ ತಂಪಾದ ಪರಿಸರದ ನಡುವೆ ಮಾವು, ತೆಂಗು, ಬಾಳೆ, ಅಡಿಕೆ, ಪಪ್ಪಾಯಿ ಗಿಡಗಳ ವನರಾಶಿ, ದೂರದ ಸಾವನದುರ್ಗ ಬೆಟ್ಟದ ವಿಹಂಗಮ ನೋಟದ ಹಿನ್ನೆಲೆಯಲ್ಲಿ ನೆಲೆನಿಂತಿದೆ ಮಂತ್ರಾಲಯದ ಮೃತ್ತಿಕೆಯ ಶ್ರೀ ಕಾಮಧೇನು ಕ್ಷೇತ್ರ
Last Updated 30 ಜುಲೈ 2012, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT