ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ವಿದ್ಯಾ ಅಯ್ಯಂಗಾರ್

ಸಂಪರ್ಕ:
ADVERTISEMENT

ರೇಸಿಂಗ್ ಬೆನ್ನಟ್ಟಿ

ನಿಖಿಲ್ ಅವರ ವಯಸ್ಸು ಇನ್ನೂ 19. ಆದರೆ ಇವರ ಪ್ರತಿಭೆ, ಅನುಭವಗಳು ಮಾತ್ರ ವಯಸ್ಸನ್ನು ಮೀರಿದ್ದು. ನಗರದ ಭಗವಾನ್ ಮಹಾವೀರ್ ಜೈನ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ ಎರಡನೇ ವರ್ಷದ ವಿದ್ಯಾರ್ಥಿಯಾಗಿರುವ ನಿಖಿಲ್ ಪಿ. ಕಶ್ಯಪ್ ರೇಸಿಂಗ್‌ನಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ.
Last Updated 30 ಜನವರಿ 2014, 19:30 IST
fallback

‘ಗಾಲ್ಫ್‌ ಸಜ್ಜನರ ಆಟ’

ಸೈಯದ್‌ ಕಿರ್ಮಾನಿ ಎಂದಾಕ್ಷಣ ನೆನಪಾಗುವುದು ಕ್ರಿಕೆಟ್‌. ಅವರ ವಿಕೆಟ್ ಕೀಪಿಂಗ್‌ ಶೈಲಿ ಹಾಗೂ ಆಟದ ಸೊಬಗು. ಅವರಿಗೆ ಗಾಲ್ಫ್‌ನಲ್ಲೂ ಹೆಚ್ಚು ಆಸಕ್ತಿ ಇದೆ ಎಂಬುದು ಅವರ ಆಪ್ತ ವಲಯದ ಕೆಲವರಿಗಷ್ಟೇ ಗೊತ್ತಿರುವ ಸಂಗತಿ. ಅವರು ತಮ್ಮ ಗಾಲ್ಫ್‌ ಪ್ರೀತಿಯನ್ನು ಹಂಚಿಕೊಂಡಿದ್ದು ಹೀಗೆ:
Last Updated 3 ಸೆಪ್ಟೆಂಬರ್ 2013, 19:59 IST
‘ಗಾಲ್ಫ್‌ ಸಜ್ಜನರ ಆಟ’

`ಫುಟ್‌ಬಾಲ್ ಬೆಳೆಯಬೇಕು ಬೆಳೆಸುವ ಮನಗಳು ಬೇಕು'

ಬೆಂಗಳೂರಿನಲ್ಲಿ ಜನಸಂಖ್ಯೆ ಹೆಚ್ಚು. ಇಲ್ಲಿನ ಜನ ಕ್ರೀಡೆಯತ್ತ ಜಾಸ್ತಿ ಒಲವು ತೋರಿಸುತ್ತಾರೆ. ಒಂದು ವೃತ್ತಿಪರ ಫುಟ್‌ಬಾಲ್ ತಂಡದಿಂದ ಇಲ್ಲಿಯ ಜನರ ಮನಸ್ಸನ್ನು ಮತ್ತಷ್ಟೂ ಗೆಲ್ಲಬಹುದು ಎಂದು ಹೇಳುತ್ತಾರೆ ಬೆಂಗಳೂರು ಫುಟ್‌ಬಾಲ್ ಕ್ಲಬ್‌ನ ಐ-ಲೀಗ್ ವ್ಯವಸ್ಥಾಪಕರಾದ ಆಶ್ಲೆ ವೆಸ್ಟ್‌ವುಡ್. ಅದು ಬೆಂಗಳೂರಿನ ಫುಟ್‌ಬಾಲ್ ಕ್ಲಬ್‌ನ ಉದ್ಘಾಟನೆಯ ಸಮಯ. ಅಲ್ಲಿ ಸೇರಿದ್ದ ಜನರನ್ನು ನೋಡಿದರೆ ನಗರದವರ ಫುಟ್‌ಬಾಲ್ ಪ್ರೀತಿ ಅರ್ಥವಾಗುತ್ತಿತ್ತು.
Last Updated 29 ಜುಲೈ 2013, 19:59 IST
fallback
ADVERTISEMENT
ADVERTISEMENT
ADVERTISEMENT
ADVERTISEMENT