`ಮತ ಬ್ಯಾಂಕ್' ರಾಜಕಾರಣದ ಒಳತುಮುಲಗಳು
ಮೇ 29 ರ `ಸಂಗತ'ದಲ್ಲಿ `ಮೀಸಲು ಕ್ಷೇತ್ರಗಳು ಮತ್ತು ದಲಿತ ರಾಜಕಾರಣ' ಎಂಬ ಲೇಖನದಲ್ಲಿ ವಾದಿರಾಜರು `ದಲಿತ ಮತ-ಬ್ಯಾಂಕ್'ನಲ್ಲಿಯ ಒಳತುಮುಲಗಳನ್ನು ವಿವರಿಸಿದ್ದಾರೆ. `ಲಿಂಗಾಯತ ಮತ ಬ್ಯಾಂಕಿ'ನಲ್ಲಿಯೂ ಈ ಒಳತುಮುಲಗಳಿರುವುದನ್ನು ಯಾರೂ ಗಮನಿಸಿದಂತಿಲ್ಲ. ಈ ಎಲ್ಲ ಮತ ಬ್ಯಾಂಕುಗಳಲ್ಲಿ ಅಲ್ಪಸಂಖ್ಯಾತ ಮತ್ತು ಬಹುಸಂಖ್ಯಾತ ಜಾತಿಗಳ ಮುಖಾಮುಖಿ, ನಾಟಕೀಯ ಪುಸಲಾವಣೆ ಇದ್ದದ್ದೇ!Last Updated 4 ಜೂನ್ 2013, 19:59 IST