ಲ್ಯಾಪ್ಟಾಪ್ ಖರೀದಿಗೂ ಮುನ್ನ...
ನೀವು ಲ್ಯಾಪ್ಟಾಪ್ ಖರೀದಿಸುವ ಆಲೋಚನೆಯಲ್ಲಿದ್ದೀರಾ? ಯಾವ ಕಂಪನಿಯ ಹಾಗೂ ಎಷ್ಟು ಸಾಮರ್ಥ್ಯದ (ಕಾನ್ಫಿಗರೇಷನ್) ಲ್ಯಾಪ್ಟಾಪ್ ಖರೀದಿಸಬೇಕು. ಯಾರನ್ನು ವಿಚಾರಿಸುವುದು ಸೂಕ್ತ ಎಂಬ ಗೊಂದಲ ನಿಮ್ಮನ್ನು ಕಾಡುತ್ತಿದೆಯೇ? ಹಾಗಿದ್ದರೆ, ಇಲ್ಲಿದೆ ನಿಮ್ಮ ಗೊಂದಲಗಳಿಗೆ ಪರಿಹಾರ ಸೂಚಿಸುವ ಒಂದಷ್ಟು ಅಂಶಗಳು.Last Updated 28 ನವೆಂಬರ್ 2018, 19:30 IST