ಪರಿಸರ ಪಾಠ ಮಕ್ಕಳೇಕೆ ಕಲಿಯುತ್ತಿಲ್ಲ?
ಶಾಲೆಗಳಲ್ಲಿ ಮಕ್ಕಳಿಗೆ ಪರಿಸರದ ಪಾಠ ಹೇಳಲು ಪ್ರತ್ಯೇಕ ಪಠ್ಯಪುಸ್ತಕಗಳೇ ಇರುತ್ತವೆ. ಜೂನ್ 5ರ ವಿಶ್ವ ಪರಿಸರ ದಿನಾಚರಣೆಯ ಸಂದರ್ಭದಲ್ಲಿ, ಪರಿಸರ ಜಾಗೃತಿ ಮೂಡಿಸುವ ಹಲವಾರು ಚಟುವಟಿಕೆಗಳಲ್ಲಿ ಅವರನ್ನು ತೊಡಗಿಸಲಾಗುತ್ತದೆ. ಆದರೂ ಪರಿಸರ ಸಂರಕ್ಷಣೆಯ ಬಗ್ಗೆ ನಮ್ಮ ಮಕ್ಕಳಲ್ಲಿ ಇನ್ನೂ ನಿರೀಕ್ಷಿತ ಅರಿವು ಮೂಡಿದಂತಿಲ್ಲ.Last Updated 2 ಜೂನ್ 2013, 19:59 IST