ದಿವ್ಯದರ್ಶನದ ಹಾದಿ ವ್ರತಧಾರಿಯ ಬದುಕು
ಅಯ್ಯಪ್ಪಮಾಲೆ ಹಾಕುವವರ ಸಂಖ್ಯೆ ಕಡಿಮೆಯಾಗುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಮಾಲೆ ಹಾಕಿದವರ ಶ್ರದ್ಧೆಯ ಬಗ್ಗೆ ಕೆಲ ಹಿರಿಯರು ಪ್ರಶ್ನೆಗಳನ್ನು ಎತ್ತುತ್ತಿದ್ದಾರೆ. ಆದರೆ ಇಂದಿಗೂ ಡಿಸೆಂಬರ್, ಜನವರಿ ತಿಂಗಳಲ್ಲಿ ಸಾವಿರಾರು ಮಂದಿ ಶಬರಿಮಲೆಗೆ ತೆರಳಿ ಅಯ್ಯಪ್ಪನ ದರ್ಶನ ಮಾಡಿ ಪುನೀತರಾಗುತ್ತಾರೆ.Last Updated 1 ಜನವರಿ 2018, 19:30 IST