ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ವನಜಾ ಚಂದ್ರಶೇಖರ್

ಸಂಪರ್ಕ:
ADVERTISEMENT

ನಾಗರಪಂಚಮಿಯ ವಿಶೇಷ ಅಡುಗೆಗಳು

ಶ್ರಾವಣಮಾಸದ ಆರಂಭದಲ್ಲಿಯೇ ಬರುವ ಹಬ್ಬ ನಾಗರಪಂಚಮಿ ವಿಶೇಷವಾದುದ್ದು. ಇದನ್ನು ಗರಡುಪಂಚಮಿ ಎಂದೂ ಕರೆಯುತ್ತಾರೆ. ಈ ಹಬ್ಬ ಸ್ತ್ರೀಯರಿಗೆ ವಿಶೇಷ. ಅಂದು ನಾನಾ ರೀತಿಯ ಉಂಡೆಗಳನ್ನು ತಯಾರಿಸುತ್ತಾರೆ.
Last Updated 21 ಜುಲೈ 2017, 19:30 IST
ನಾಗರಪಂಚಮಿಯ ವಿಶೇಷ ಅಡುಗೆಗಳು

ಬಾಯಲ್ಲಿ ನೀರೂರಿಸುವ ಕೋಡುಬಳೆ, ಸಿಹಿಉಂಡೆಗಳು

ಹಸಿವೆ ಆಗದಿದ್ದರೂ ಏನಾದರೂ ಕುರುಂ ಕುರುಂ ಎಂದು ಮೆಲ್ಲಬೇಕು ಎನ್ನುವ ಆಸೆ ಈ ಸಮಯದಲ್ಲಿ ಮಕ್ಕಳಿಗೆ ಸಹಜ. ಮಕ್ಕಳ ಆಸೆಯನ್ನು ಪೂರೈಸಬೇಕು ಎಂದು ನಿಮಗೆ ಎನಿಸಿದರೂ ಪದೇ ಪದೇ ತಿಂಡಿ ಮಾಡುವುದು ನಿಮಗೂ ಕಷ್ಟ ಆಗಬಹುದು...
Last Updated 7 ಏಪ್ರಿಲ್ 2017, 19:30 IST
ಬಾಯಲ್ಲಿ ನೀರೂರಿಸುವ ಕೋಡುಬಳೆ, ಸಿಹಿಉಂಡೆಗಳು

ಅನ್ವರ್ಥ ನಾಮ ‘ಸ್ನೇಹ ಸಂಗಮ’

ಮೂವತ್ತೆಂಟು ವರ್ಷಗಳ ಹಿಂದೆ, ಬೆಂಗಳೂರಿನಲ್ಲೊಂದು ಮನೆ ಮಾಡಬೇಕೆಂದು ತೀರ್ಮಾನಿಸಿದ ನನ್ನ ಪತಿ ಹಾಗೂ ಅವರ ಗೆಳೆಯ ಚಿಕ್ಕಮಗಳೂರಿನಲ್ಲಿ ಒಟ್ಟಿಗೆ ನಡೆಸು ತ್ತಿದ್ದ ಮರದ ವ್ಯಾಪಾರವನ್ನು, ಬೆಂಗಳೂರಿಗೂ ವಿಸ್ತರಿಸಿಕೊಂಡು, ನಂತರ ಎರಡು ಮನೆಗಳನ್ನು ನಿರ್ಮಿಸಿ ಬೆಂಗಳೂರಿಗೆ ಸಂಸಾರ ಸಮೇತ ಬರಲು ತೀರ್ಮಾನಿಸಿದರು.
Last Updated 14 ಜನವರಿ 2014, 19:30 IST
ಅನ್ವರ್ಥ ನಾಮ ‘ಸ್ನೇಹ ಸಂಗಮ’

ಯುಗಾದಿಗೆ ಹಾಲಿನ ವಿಶೇಷ

ನಮಗೆ ಯುಗಾದಿ ಹಬ್ಬ ಹೊಸ ವರ್ಷ. ಮನೆ ಮುಂಬಾಗಿಲಿಗೆ ಮಾವು ಬೇವಿನ ತೋರಣದ ಸಂಭ್ರಮವಾದರೆ ಅಡುಗೆಯ ಮನೆಯಲ್ಲಿ ಮತ್ತೊಂದು ವಿಶೇಷ. ಅಂದು ಒಲೆಯ ಸುತ್ತಲೂ ಸಾರಿಸಿ, ರಂಗೋಲಿ ಹಾಕಿ, ಮಾವು ಬೇವಿನಿಂದ ಅಲಂಕರಿಸಿ, ಪೂಜಿಸಿ, ಹಾಲು ಉಕ್ಕಿಸಿ, ಆ ಹಾಲಿನಿಂದಲೇ ಭಕ್ಷ್ಯಗಳನ್ನು ತಯಾರಿಸಿ, ಹೊಸ ವರುಷ ಹರುಷ ತರಲಿ ಎಂದು ಪ್ರಾರ್ಥಿಸಿ, ಬೇವು ಬೆಲ್ಲ ಸ್ವೀಕರಿಸುತ್ತೇವೆ. ಇಲ್ಲಿವೆ ಹಾಲಿನ ವಿಶೇಷ ರುಚಿಗಳು...
Last Updated 16 ಮಾರ್ಚ್ 2012, 19:30 IST
fallback

ಪೊಂಗಲ್

ಕೆಲವು ಭಾಗಗಳಲ್ಲಿ ಸಂಕ್ರಾಂತಿ ಹಬ್ಬಕ್ಕೆ ಪೊಂಗಲ್ ವಿಶೇಷ. ಇಲ್ಲಿವೆ ಸಿಹಿ ಹಾಗೂ ಖಾರದ ಪೊಂಗಲ್ ಮಾಡುವ ವಿಧಾನ.
Last Updated 13 ಜನವರಿ 2012, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT