ಸೋಮವಾರ, ಸೆಪ್ಟೆಂಬರ್ 27, 2021
22 °C

ಬಿಎಂಡಬ್ಲ್ಯು ಮಿನಿ ಬ್ರ್ಯಾಂಡ್‌ ಅಡಿ ಮೂರು ಕಾರು ಬಿಡುಗಡೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಬಿಎಂಡಬ್ಲ್ಯು ಕಂಪನಿಯು ಮಿನಿ ಬ್ರ್ಯಾಂಡ್‌ನಲ್ಲಿ ಮೂರು ಹೊಸ ಕಾರುಗಳನ್ನು ಬಿಡುಗಡೆ ಮಾಡಿದೆ.

ಹೊಸ ಮಿನಿ 3 ಡೋರ್‌ ಹ್ಯಾಚ್‌ ಬೆಲೆ ₹ 38 ಲಕ್ಷ, ಮಿನಿ ಕನ್ವರ್ಟಿಬಲ್‌ ಬೆಲೆ ₹ 44 ಲಕ್ಷ ಹಾಗೂ ಮಿನಿ ಜಾನ್‌ ಕೂಪರ್‌ ವರ್ಕ್ಸ್‌ ಹ್ಯಾಚ್‌ ಬೆಲೆ ₹ 45.6 ಲಕ್ಷ (ಎಕ್ಸ್‌ ಷೊರೂಂ) ಇದೆ.

ಹೊಸ ಕಾರುಗಳು ಪೆಟ್ರೋಲ್‌ ಎಂಜಿನ್‌ ಸಿಬಿಯು ಆಯ್ಕೆಯಲ್ಲಿ ಲಭ್ಯವಿವೆ ಎಂದು ಕಂಪನಿ ತಿಳಿಸಿದೆ.

ಐಷಾರಾಮಿ ಸಣ್ಣ ಕಾರು ವಿಭಾಗದಲ್ಲಿ ಮಿನಿ ಬ್ರ್ಯಾಂಡ್ ಅನ್ನು ಇದು ಇನ್ನಷ್ಟು ಬಲಪಡಿಸಲಿದೆ ಎಂದು ಬಿಎಂಡಬ್ಲ್ಯು ಸಮೂಹದ ಭಾರತದ ಅಧ್ಯಕ್ಷ ವಿಕ್ರಮ್ ಪವಾಹ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು