ಭಾನುವಾರ, 23 ಜೂನ್ 2024
×
ADVERTISEMENT
ಈ ಕ್ಷಣ :

ಹೊಸ ವಾಹನ

ADVERTISEMENT

ಬಜಾಜ್‌ ಚೇತಕ್ 2901 ಬಿಡುಗಡೆ: ಬೆಲೆ, ವೈಶಿಷ್ಟ್ಯ

ದೇಶದ ಪ್ರಮುಖ ದ್ವಿಚಕ್ರವಾಹನ ತಯಾರಿಕಾ ಕಂಪನಿಯಾದ ಬಜಾಜ್‌ ಆಟೊ, ಎಲೆಕ್ಟ್ರಿಕ್ ಸ್ಕೂಟರ್‌ ಆದ ‘ಚೇತಕ್ 2901’ ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ.
Last Updated 12 ಜೂನ್ 2024, 16:06 IST
ಬಜಾಜ್‌ ಚೇತಕ್ 2901 ಬಿಡುಗಡೆ: ಬೆಲೆ, ವೈಶಿಷ್ಟ್ಯ

ಟಿವಿಎಸ್‌ ಎಲೆಕ್ಟ್ರಿಕ್‌ ಐಕ್ಯೂಬ್‌ ದ್ವಿಚಕ್ರ ವಾಹನ ಬಿಡುಗಡೆ: ಇಲ್ಲಿದೆ ಮಾಹಿತಿ

ಟಿವಿಎಸ್ ಮೋಟಾರ್ ಕಂಪನಿಯು ತನ್ನ ಎಲೆಕ್ಟ್ರಿಕ್‌ ದ್ವಿಚಕ್ರ ವಾಹನವಾದ ಟಿವಿಎಸ್‌ ಐಕ್ಯೂಬ್‌ ಅನ್ನು ನಗರದಲ್ಲಿ ಬುಧವಾರ ಬಿಡುಗಡೆ ಮಾಡಿದೆ.
Last Updated 15 ಮೇ 2024, 15:37 IST
ಟಿವಿಎಸ್‌ ಎಲೆಕ್ಟ್ರಿಕ್‌ ಐಕ್ಯೂಬ್‌ ದ್ವಿಚಕ್ರ ವಾಹನ ಬಿಡುಗಡೆ: ಇಲ್ಲಿದೆ ಮಾಹಿತಿ

ಪಲ್ಸರ್‌ ಎನ್‌ಎಸ್‌400ಝಡ್‌ ಬೈಕ್‌ ಬಿಡುಗಡೆ

ದೇಶದ ಪ್ರಮುಖ ದ್ವಿಚಕ್ರವಾಹನ ತಯಾರಿಕಾ ಕಂಪನಿಯಾದ ಬಜಾಜ್‌ ಆಟೊ, ಪಲ್ಸರ್‌ ಎನ್‌ಎಸ್‌400ಝಡ್‌ ಮೋಟಾರ್‌ಸೈಕಲ್‌ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
Last Updated 9 ಮೇ 2024, 22:53 IST
ಪಲ್ಸರ್‌ ಎನ್‌ಎಸ್‌400ಝಡ್‌ ಬೈಕ್‌ ಬಿಡುಗಡೆ

ಬೊಲೆರೊ ನಿಯೋ ಪ್ಲಸ್‌ ವಾಹನ ಬಿಡುಗಡೆ

ದೇಶದ ಪ್ರಮುಖ ಎಸ್‌ಯುವಿ ತಯಾರಿಕಾ ಕಂಪನಿ ಮಹೀಂದ್ರ ಆ್ಯಂಡ್‌ ಮಹೀಂದ್ರ ಲಿಮಿಟೆಡ್, ಮಂಗಳವಾರ ಬೊಲೆರೊ ನಿಯೋ ಪ್ಲಸ್‌ ವಾಹನವನ್ನು ಮಾರುಕಟ್ಟೆಗೆ ಪರಿಚಯಿಸಿದೆ.
Last Updated 16 ಏಪ್ರಿಲ್ 2024, 15:57 IST
ಬೊಲೆರೊ ನಿಯೋ ಪ್ಲಸ್‌ ವಾಹನ ಬಿಡುಗಡೆ

ನವೀಕೃತ ಪಲ್ಸರ್‌ ಎನ್‌ಎಸ್‌ ಸರಣಿ ಬೈಕ್‌ಗಳ ಬಿಡುಗಡೆ

ದೇಶದ ಪ್ರಮುಖ ದ್ವಿಚಕ್ರವಾಹನ ತಯಾರಿಕಾ ಕಂಪನಿಯಾದ ಬಜಾಜ್‌ ಆಟೊ, ಪಲ್ಸರ್‌ ಎನ್‌ಎಸ್‌ ಸರಣಿಯ ಮೋಟಾರ್‌ಸೈಕಲ್‌ಗಳನ್ನು ಮಾರುಕಟ್ಟೆಗೆ ಮರು ಬಿಡುಗಡೆ ಮಾಡಿದೆ.
Last Updated 7 ಮಾರ್ಚ್ 2024, 13:51 IST
ನವೀಕೃತ ಪಲ್ಸರ್‌ ಎನ್‌ಎಸ್‌ ಸರಣಿ ಬೈಕ್‌ಗಳ ಬಿಡುಗಡೆ

Renault India Kwid: ರೆನೊ ಇಂಡಿಯಾದ ಹೊಸ ಕಾರು ಬಿಡುಗಡೆ

ಫ್ರಾನ್ಸ್‌ನ ಕಾರು ತಯಾರಕಾ ಕಂಪನಿ ರೆನೊ ಇಂಡಿಯಾ ಭಾರತದ ಮಾರುಕಟ್ಟೆಗೆ ತನ್ನ ಹೊಸ ಮಾದರಿಯ ಮೂರು ಕಾರುಗಳನ್ನು ಬಿಡುಗಡೆ ಮಾಡಿದೆ.
Last Updated 23 ಜನವರಿ 2024, 13:16 IST
Renault India Kwid: ರೆನೊ ಇಂಡಿಯಾದ ಹೊಸ ಕಾರು ಬಿಡುಗಡೆ

2024ರಲ್ಲಿ ಭಾರತದ ರಸ್ತೆಗಿಳಿಯಲಿವೆ ಡುಕಾಟಿಯ ಎಂಟು ಹೊಸ ಮಾದರಿ ಬೈಕ್‌ಗಳು

ಇಟಲಿಯ ವಿಲಾಸಿ ಮೋಟಾರ್‌ಸೈಕಲ್ ತಯಾರಿಕ ಕಂಪನಿ ಡುಕಾಟಿ ಭಾರತದಲ್ಲಿ ತನ್ನ ಸ್ಥಾನವನ್ನು ಇನ್ನಷ್ಟು ಬಲಪಡಿಸುವ ಉದ್ದೇಶದಿಂದ ಹೊಸದಾಗಿ 10 ಬೈಕ್‌ಗಳನ್ನು ಪರಿಚಯಿಸಲು ಸಿದ್ಧತೆ ನಡೆಸಿದೆ.
Last Updated 2 ಜನವರಿ 2024, 13:54 IST
2024ರಲ್ಲಿ ಭಾರತದ ರಸ್ತೆಗಿಳಿಯಲಿವೆ ಡುಕಾಟಿಯ ಎಂಟು ಹೊಸ ಮಾದರಿ ಬೈಕ್‌ಗಳು
ADVERTISEMENT

ಟಾಟಾ ಮೋಟರ್ಸ್‌ನಿಂದ ಹೊಸ ಇಂಟ್ರಾ ವಿ70 ಪಿಕಪ್

ಟಾಟಾ ಮೋಟರ್ಸ್‌ ಕಂಪನಿಯು ಇಂಟ್ರಾ ವಿ70, ಇಂಟ್ರಾ ವಿ20 ಗೋಲ್ಡ್‌ ಮತ್ತು ಏಸ್‌ ಎಚ್‌ಟಿ+ ಪಿಕಪ್‌ಗಳನ್ನು ಬಿಡುಗಡೆ ಮಾಡಿದೆ.
Last Updated 8 ಡಿಸೆಂಬರ್ 2023, 7:52 IST
ಟಾಟಾ ಮೋಟರ್ಸ್‌ನಿಂದ ಹೊಸ ಇಂಟ್ರಾ ವಿ70 ಪಿಕಪ್

Orxa Mantis: 211ಕಿ.ಮೀ ಮೈಲೇಜ್‌ನ ಇವಿ ಸೂಪರ್ ಬೈಕ್ ಪರಿಚಯಿಸಿದ ಒರ್ಹಾ ಎನರ್ಜೀಸ್

ಎಲೆಕ್ಟ್ರಿಕ್ ವಾಹನ ತಯಾರಿಕಾ ಸ್ಟಾರ್ಟ್ ಅಪ್ ಒರ್ಹಾ ಎನರ್ಜೀಸ್ ಕಂಪನಿಯು ಮ್ಯಾಂಟಿಸ್ ಎಂಬ ಇವಿ ಬೈಕ್ ಪರಿಚಯಿಸಿದೆ.
Last Updated 22 ನವೆಂಬರ್ 2023, 8:58 IST
Orxa Mantis: 211ಕಿ.ಮೀ ಮೈಲೇಜ್‌ನ ಇವಿ ಸೂಪರ್ ಬೈಕ್ ಪರಿಚಯಿಸಿದ ಒರ್ಹಾ ಎನರ್ಜೀಸ್

ನಿಸಾನ್ ಮ್ಯಾಗ್ನೈಟ್‌ ಕುರೊ ವಿಶೇಷ ಆವೃತ್ತಿ ಬಿಡುಗಡೆ: ಆರಂಭ ಬೆಲೆ ₹8.27 ಲಕ್ಷ

ನಿಸಾನ್ ಮೋಟರ್ ಇಂಡಿಯಾ ಕಂಪನಿಯು ನಿಸಾನ್‌ ಮ್ಯಾಗ್ನೈಟ್‌ನ ವಿಶೇಷ ಆವೃತ್ತಿ ‘ಕುರೊ’ ಬಿಡುಗಡೆ ಮಾಡಿದೆ. ದೆಹಲಿಯಲ್ಲಿ ಇದರ ಎಕ್ಸ್ ಷೋರೂಂ ಬೆಲೆ ₹8.27 ಲಕ್ಷದಿಂದ ಆರಂಭ ಆಗಲಿದೆ ಎಂದು ಕಂಪನಿಯು ತಿಳಿಸಿದೆ.
Last Updated 12 ಅಕ್ಟೋಬರ್ 2023, 9:14 IST
ನಿಸಾನ್ ಮ್ಯಾಗ್ನೈಟ್‌ ಕುರೊ ವಿಶೇಷ ಆವೃತ್ತಿ ಬಿಡುಗಡೆ: ಆರಂಭ ಬೆಲೆ ₹8.27 ಲಕ್ಷ
ADVERTISEMENT