ಶುಕ್ರವಾರ, ಮೇ 27, 2022
29 °C

ಸುಜುಕಿ ವಿ–ಸ್ಟ್ರಾಮ್‌ ಎಸ್‌ಎಕ್ಸ್‌ ಬಿಡುಗಡೆ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಸುಜುಕಿ ಮೋಟರ್‌ಸೈಕಲ್‌ ಇಂಡಿಯಾ ಕಂಪನಿಯು 250 ಸಿಸಿ ಸಾಮರ್ಥ್ಯದ ಹೊಸ ಸ್ಪೋರ್ಟ್ಸ್ ಅಡ್ವೆಂಚರ್‌ ಟೂರರ್‌ ‘ವಿ–ಸ್ಟ್ರಾಮ್ ಎಸ್‌ಎಕ್ಸ್’ ಬಿಡುಗಡೆ ಮಾಡಿದೆ. ದೆಹಲಿಯಲ್ಲಿ ಇದರ ಎಕ್ಸ್‌ ಷೋರೂಂ ಬೆಲೆ ₹ 2.11 ಲಕ್ಷ ಇದೆ.

ನಿತ್ಯದ ಬಳಕೆ, ದೂರದ ಪ್ರಯಾಣ ಮತ್ತು ಸಾಹಸಮಯ ಪ್ರಯಾಣಕ್ಕೆ ಇದು ಹೇಳಿ ಮಾಡಿಸಿದ್ದಾಗಿದೆ ಎಂದು ಕಂಪನಿಯು ಪ್ರಕಟಣೆಯಲ್ಲಿ ತಿಳಿಸಿದೆ.

ದೇಶದಾದ್ಯಂತ ಇರುವ ಸುಜುಕಿಯ ಎಲ್ಲಾ ಪ್ರೀಮಿಯಂ ವಿತರಣಾ ಕೇಂದ್ರಗಳಲ್ಲಿ ಈ ಮೋಟರ್‌ ಸೈಕಲ್‌ ಲಭ್ಯವಿರಲಿದೆ ಎಂದು ಹೇಳಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು