ಬೆಂಗಳೂರು: ಐಷಾರಾಮಿ ಕಾರು ತಯಾರಿಕಾ ಕಂಪನಿ ವೋಲ್ವೊ, ಎರಡು ಹೊಸ ಮಾದರಿಗಳನ್ನು ಶುಕ್ರವಾರ ಕರ್ನಾಟಕದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಈ ಎರಡೂ ಕಾರುಗಳಲ್ಲಿ ತುಸು ಹೈಬ್ರಿಡ್ ಆಗಿರುವ ಪೆಟ್ರೋಲ್ ಎಂಜಿನ್ ಅಳವಡಿಸಿರುವುದು ವಿಶೇಷ.

ಎಸ್90 ಮತ್ತು ಎಕ್ಸ್‌ಸಿ60 ಶುಕ್ರವಾರ ಬಿಡುಗಡೆ ಆದ ಕಾರಿನ ಮಾದರಿಗಳು. ಎಸ್90 ಕಾರಿನ ಎಕ್ಸ್ ಷೋರೂಂ ಬೆಲೆ ₹ 61.90 ಲಕ್ಷ. ಎಕ್ಸ್‌ಸಿ60 ಕಾರಿನ ಬೆಲೆ ಕೂಡ ಇಷ್ಟೇ ಆಗಿದೆ.

₹ 75 ಸಾವಿರ ಪಾವತಿಸಿ ಮೂರು ವರ್ಷಗಳ ಅವಧಿಯ ವೋಲ್ವೊ ಸರ್ವಿಸ್ ಪ್ಯಾಕೇಜ್ ಪಡೆಯಬಹುದು ಎಂದು ಕಂಪನಿ ಹೇಳಿದೆ. ಹೊಸದಾಗಿ ಬಿಡುಗಡೆ ಆಗಿರುವ ಕಾರು ಖರೀದಿಸುವಾದಲೇ ಈ ಪ್ಯಾಕೇಜ್ ಕೂಡ ಖರೀದಿ ಮಾಡಬಹುದು ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.