ಬುಧವಾರ, ಅಕ್ಟೋಬರ್ 28, 2020
25 °C

ಭಾರತದಲ್ಲಿ ತಯಾರಿಕೆ ಸ್ಥಗಿತಗೊಳಿಸಿದ ಹಾರ್ಲೆ ಡೇವಿಡ್‌ಸನ್‌

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಭಾರತದಲ್ಲಿ ತಯಾರಿಕೆ ಹಾಗೂ ಮಾರಾಟ ಚಟುವಟಿಕೆ ಸ್ಥಗಿತಗೊಳಿಸುತ್ತಿರುವುದಾಗಿ ಅಮೆರಿಕ ಹಾರ್ಲೆ ಡೇವಿಡ್‌ಸನ್‌ ಗುರುವಾರ ಘೋಷಿಸಿದೆ.

‘ಹರಿಯಾಣಾದ ಬವಾಲ್‌ನಲ್ಲಿ ಇರುವ ಘಟಕವನ್ನು ಮುಚ್ಚಲು ನಾವು ಚಿಂತನೆ ನಡೆಸಿದ್ದೇವೆ. ಕಂಪನಿಯ ಡೀಲರ್‌ ನೆಟ್‌ವರ್ಕ್‌ಗಳು ಗ್ರಾಹಕರಿಗೆ ಸೇವೆಯನ್ನು ಮುಂದುವರಿಸಲಿದೆ’ ಎಂದು ಪ್ರಕಟಣೆಯಲ್ಲಿ ಕಂಪನಿ ತಿಳಿಸಿದೆ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು