ವಸಂತ, ಹೇಮಂತಗಳ ಸಹಜೀವನ-ಸಹಗಮನ
Literary Review: ರಾಜಲಕ್ಷ್ಮೀ ಎನ್. ರಾವ್ ಅವರ ‘ಸಂಗಮ’ ಕಥಾ ಸಂಕಲನ ಮಹಿಳಾ ಮನಸ್ಸಿನ ಅಂತರಂಗ, ಸಮಾಜದ ಒತ್ತಡ ಮತ್ತು ಸ್ತ್ರೀವಾದದ ಒಳಜಲವನ್ನು ಕಲಾತ್ಮಕವಾಗಿ ಚಿತ್ರಿಸಿದೆ. ಸಂಕಲನವನ್ನು ಚಂದನ್ ಗೌಡ ಸಂಪಾದಿಸಿದ್ದಾರೆ.Last Updated 13 ಸೆಪ್ಟೆಂಬರ್ 2025, 23:40 IST