ರಂಗದಲ್ಲೇ ಹಾಸ್ಯ ಕಲಾವಿದ ಸಾವು

ಶುಕ್ರವಾರ, ಏಪ್ರಿಲ್ 19, 2019
27 °C

ರಂಗದಲ್ಲೇ ಹಾಸ್ಯ ಕಲಾವಿದ ಸಾವು

Published:
Updated:
Prajavani

ಲಂಡನ್‌: ಬ್ರಿಟನ್‌ನ ಖ್ಯಾತ ಹಾಸ್ಯ ಕಲಾವಿದ ಇಯಾನ್‌ ಕಾಗ್ನಿಟೊ (60) ಹಾಸ್ಯ ಪ್ರದರ್ಶನ ನೀಡುತ್ತಿದ್ದಾಗ ವೇದಿಕೆಯಲ್ಲೇ ಸಾವಿಗೀಡಾಗಿದ್ದಾರೆ.

ಬಿಸೆಸ್ಟರ್‌ ನಗರದಲ್ಲಿ ಪ್ರದರ್ಶನ ನೀಡುತ್ತಿದ್ದಾಗ ಇಯಾನ್‌ ಅಸ್ವಸ್ಥರಾಗಿ ಕುಸಿದು ಬಿದ್ದರು. ತಕ್ಷಣ ವೈದ್ಯರು ಬಂದು ಪರಿಶೀಲಿಸಿದಾಗ ಇಯಾನ್‌ ಸಾವಿಗೀಡಾಗಿದ್ದರು. 

ಹಾಸ್ಯ ನಟನೆಗಾಗಿ ಇಯಾನ್‌ ಅವರು ‘ಟೈಮ್‌ ಔಟ್‌’ ಪ್ರಶಸ್ತಿ ಪಡೆದಿದ್ದರು.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !