ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2 ವಾರದ ಕನಿಷ್ಠ ಮಟ್ಟಕ್ಕೆ ರೂಪಾಯಿ ಮೌಲ್ಯ

Last Updated 27 ಮೇ 2015, 19:30 IST
ಅಕ್ಷರ ಗಾತ್ರ

ಮುಂಬೈ(ಪಿಟಿಐ): ದೇಶದ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ರೂಪಾಯಿ ಮೌಲ್ಯ ಸತತ ಕುಸಿಯುತ್ತಲೇ ಇದೆ. ಇದೇ ತಿಂಗಳಲ್ಲಿ ಡಾಲರ್‌ ಎದುರಿನ ವಿನಿಮಯ ಮೌಲ್ಯದಲ್ಲಿ 64 ರೂಪಾಯಿಗಳ ಗಡಿಯನ್ನು ಎರಡನೇ ಬಾರಿಗೆ ದಾಟಿತು.

ಬುಧವಾರದ ವಹಿವಾಟಿನಲ್ಲಿ ಅಮೆರಿಕದ ಡಾಲರ್‌ ಎದುರು 3 ಪೈಸೆ  ಬೆಲೆ ಕಳೆದುಕೊಂಡ ರೂಪಾಯಿ, ಒಂದು ಡಾಲರ್‌ಗೆ ₨64.01ರಂತೆ ವಿನಿಮಯಗೊಂಡಿತು. ದಿನದ ವಹಿವಾಟಿನ ಒಂದು ಹಂತದಲ್ಲಿ ₨64.06ರಷ್ಟು ಕೆಳಕ್ಕಿಳಿದಿತ್ತು. ಕಳೆದ ಮೂರು ದಿನಗಳಲ್ಲಿಯೇ ಡಾಲರ್‌ ಎದುರು ರೂಪಾಯಿ ಮೌಲ್ಯ ಒಟ್ಟು 49 ಪೈಸೆಗಳಷ್ಟು ನಷ್ಟ ಅನುಭವಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT