ಸೋಮವಾರ, ಜೂನ್ 21, 2021
29 °C

ಸ್ಟಾರ್ ಯೂನಿಯನ್‌ ಡಾಯ್–ಇಚಿ ಲೈಫ್‌: ಅಭಯ್‌ ತಿವಾರಿ ಹೊಸ ಸಿಇಒ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಸ್ಟಾರ್‌ ಯೂನಿಯನ್‌ ಡಾಯ್–ಇಚಿ ಲೈಫ್‌ ಇನ್ಶುರೆನ್ಸ್‌ ಕಂಪನಿಯ (ಎಸ್‌ಯುಡಿ ಲೈಫ್‌) ಹೊಸ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಆಗಿ ಅಭಯ್‌ ತಿವಾರಿ ಅವರನ್ನು ನೇಮಿಸಲಾಗಿದೆ.

ಈ ನೇಮಕವು ಶನಿವಾರದಿಂದಲೇ ಜಾರಿಗೆ ಬಂದಿದೆ. ಬ್ಯಾಂಕ್‌ ಆಫ್‌ ಇಂಡಿಯಾ, ಯೂನಿಯನ್‌ ಬ್ಯಾಂಕ್‌ ಮತ್ತು ಜಪಾನ್‌ನ ಡಾಯ್‌–ಇಚಿ ಲೈಫ್‌ ಇನ್ಶುರೆನ್ಸ್‌ ಕಂಪನಿ ಲಿಮಿಟೆಡ್‌ ಕಂಪನಿಗಳ ಜಂಟಿ ಕಂಪನಿ ಇದಾಗಿದೆ.

ತಿವಾರಿ ಅವರು ಇದಕ್ಕೂ ಮುನ್ನ ಜಂಟಿ ಅಧ್ಯಕ್ಷ ಮತ್ತು ಮುಖ್ಯ ವಿಮಾ ತಜ್ಞ ಆಗಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು