ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Bank of India

ADVERTISEMENT

RBI ಸಭೆಗೂ ಮುನ್ನವೇ ಸಾಲದ ಬಡ್ಡಿದರ ಹೆಚ್ಚಿಸಿದ ಬ್ಯಾಂಕ್‌ ಆಫ್‌ ಇಂಡಿಯಾ

ಆರ್‌ಬಿಐನ ಹಣಕಾಸು ನೀತಿ ಸಮಿತಿ ಸಭೆಗೂ ಮುನ್ನವೇ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ ಆಫ್‌ ಇಂಡಿಯಾವು (ಬಿಒಐ), ಸಾಲದ ಮೇಲಿನ ಬಡ್ಡಿದರವನ್ನು ಶೇ 0.10ರಷ್ಟು ಏರಿಕೆ ಮಾಡಿದೆ.
Last Updated 31 ಮಾರ್ಚ್ 2024, 14:19 IST
RBI ಸಭೆಗೂ ಮುನ್ನವೇ ಸಾಲದ ಬಡ್ಡಿದರ ಹೆಚ್ಚಿಸಿದ ಬ್ಯಾಂಕ್‌ ಆಫ್‌ ಇಂಡಿಯಾ

ಬ್ಯಾಂಕ್‌ ಆಫ್‌ ಇಂಡಿಯಾಗೆ ₹564 ಕೋಟಿ ದಂಡ

ಆದಾಯ ಘೋಷಣೆ ವೇಳೆ ನಿಯಮಾವಳಿಗಳನ್ನು ಉಲ್ಲಂಘಿಸಿರುವ ಆರೋಪದ ಮೇರೆಗೆ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ ಆಫ್‌ ಇಂಡಿಯಾಗೆ, ಆದಾಯ ತೆರಿಗೆ ಇಲಾಖೆಯು ₹564.44 ಕೋಟಿ ದಂಡ ವಿಧಿಸಿದೆ.
Last Updated 29 ಮಾರ್ಚ್ 2024, 15:26 IST
ಬ್ಯಾಂಕ್‌ ಆಫ್‌ ಇಂಡಿಯಾಗೆ ₹564 ಕೋಟಿ ದಂಡ

ಬ್ಯಾಂಕ್‌ ಆಫ್‌ ಇಂಡಿಯಾಗೆ ಶೇ 62 ಲಾಭ

2023–24ನೇ ಹಣಕಾಸು ವರ್ಷದ ಡಿಸೆಂಬರ್‌ ತ್ರೈಮಾಸಿಕದಲ್ಲಿ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಆಫ್‌ ಇಂಡಿಯಾವು ₹1,870 ಕೋಟಿ ನಿವ್ವಳ ಲಾಭ ಗಳಿಸಿದೆ.
Last Updated 2 ಫೆಬ್ರುವರಿ 2024, 14:27 IST
ಬ್ಯಾಂಕ್‌ ಆಫ್‌ ಇಂಡಿಯಾಗೆ ಶೇ 62 ಲಾಭ

ಬ್ಯಾಂಕ್ ಆಫ್ ಇಂಡಿಯಾ ಲಾಭ ಸರಿಸುಮಾರು ಮೂರು ಪಟ್ಟು ಏರಿಕೆ

ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ ಆಫ್‌ ಇಂಡಿಯಾದ ಜೂನ್‌ ತ್ರೈಮಾಸಿಕದ ಲಾಭವು ಸರಿಸುಮಾರು ಮೂರು ಪಟ್ಟು ಹೆಚ್ಚಾಗಿದ್ದು, ₹1,551 ಕೋಟಿಗೆ ತಲುಪಿದೆ. ಅನುತ್ಪಾದಕ ಸಾಲಗಳ ಪ್ರಮಾಣ ಕಡಿಮೆ ಆಗಿದ್ದು ಇದಕ್ಕೆ ಒಂದು ಮುಖ್ಯ ಕಾರಣ.
Last Updated 28 ಜುಲೈ 2023, 16:56 IST
ಬ್ಯಾಂಕ್ ಆಫ್ ಇಂಡಿಯಾ ಲಾಭ ಸರಿಸುಮಾರು ಮೂರು ಪಟ್ಟು ಏರಿಕೆ

ಬ್ಯಾಂಕ್‌ ಆಫ್‌ ಬರೋಡಾ, ಬ್ಯಾಂಕ್‌ ಆಫ್‌ ಇಂಡಿಯಾಗೆ ಎಂ.ಡಿ. ನೇಮಕ

ಬ್ಯಾಂಕ್‌ ಆಫ್‌ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕರಾಗಿ ರಜನೀಶ್‌ ಕರ್ನಾಟಕ್‌ ಮತ್ತು ಬ್ಯಾಂಕ್‌ ಆಫ್‌ ಬರೋಡಾದ ವ್ಯವಸ್ಥಾಪಕ ನಿರ್ದೇಶಕರಾಗಿ ದೇವದತ್ ಚಂದ್ ಅವರನ್ನು ಕೇಂದ್ರ ಸರ್ಕಾರವು ಶನಿವಾರ ನೇಮಕ ಮಾಡಿದೆ.
Last Updated 29 ಏಪ್ರಿಲ್ 2023, 11:31 IST
ಬ್ಯಾಂಕ್‌ ಆಫ್‌ ಬರೋಡಾ, ಬ್ಯಾಂಕ್‌ ಆಫ್‌ ಇಂಡಿಯಾಗೆ ಎಂ.ಡಿ. ನೇಮಕ

ಬ್ಯಾಂಕ್ ಆಫ್ ಇಂಡಿಯಾಗೆ‌ ಬೇಕಾಗಿದ್ದಾರೆ ಪ್ರೊಬೇಷನರಿ ಆಫೀಸರ್ಸ್‌

‘ಬ್ಯಾಂಕ್‌ ಆಫ್‌ ಇಂಡಿಯಾ’ ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿನ ಪ್ರೊಬೇಷನರಿ ಅಧಿಕಾರಿಗಳ ಹುದ್ದೆಗಾಗಿ ಅರ್ಜಿ ಆಹ್ವಾನಿಸಿದೆ. ಇದೇ ಮೊದಲ ಬಾರಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಒಂದು ವರ್ಷದ ಬ್ಯಾಂಕಿಂಗ್‌ ಮತ್ತು ಹಣಕಾಸು ಸ್ನಾತಕೋತ್ತರ ಡಿಪ್ಲೊಮಾ ತರಬೇತಿ ಕೊಡಿಸಿ, ಕೆಲಸಕ್ಕೆ ನೇಮಿಸಿಕೊಳ್ಳುವ ಪ್ರಯೋಗ ನಡೆಸುತ್ತಿದೆ.
Last Updated 22 ಫೆಬ್ರುವರಿ 2023, 19:30 IST
 ಬ್ಯಾಂಕ್ ಆಫ್ ಇಂಡಿಯಾಗೆ‌ ಬೇಕಾಗಿದ್ದಾರೆ ಪ್ರೊಬೇಷನರಿ ಆಫೀಸರ್ಸ್‌

ಬ್ಯಾಂಕ್ ಆಫ್‌ ಇಂಡಿಯಾ: 696 ವಿವಿಧ ಹುದ್ದೆಗಳಿಗೆ ಅರ್ಜಿ, ಮೇ 10 ಕೊನೆ ದಿನ

ಬ್ಯಾಂಕ್ ಆಫ್‌ ಇಂಡಿಯಾದಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಆನ್‌ಲೈನ್‌ ಮೂಲಕ ಆರ್ಜಿ ಸಲ್ಲಿಸಬಹುದು.
Last Updated 5 ಮೇ 2022, 7:29 IST
ಬ್ಯಾಂಕ್ ಆಫ್‌ ಇಂಡಿಯಾ: 696 ವಿವಿಧ ಹುದ್ದೆಗಳಿಗೆ ಅರ್ಜಿ, ಮೇ 10 ಕೊನೆ ದಿನ
ADVERTISEMENT

ಸ್ಟಾರ್ ಯೂನಿಯನ್‌ ಡಾಯ್–ಇಚಿ ಲೈಫ್‌: ಅಭಯ್‌ ತಿವಾರಿ ಹೊಸ ಸಿಇಒ

ಸ್ಟಾರ್‌ ಯೂನಿಯನ್‌ ಡಾಯ್–ಇಚಿ ಲೈಫ್‌ ಇನ್ಶುರೆನ್ಸ್‌ ಕಂಪನಿಯ (ಎಸ್‌ಯುಡಿ ಲೈಫ್‌) ಹೊಸ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಆಗಿ ಅಭಯ್‌ ತಿವಾರಿ ಅವರನ್ನು ನೇಮಿಸಲಾಗಿದೆ.
Last Updated 15 ಮೇ 2021, 19:31 IST
ಸ್ಟಾರ್ ಯೂನಿಯನ್‌ ಡಾಯ್–ಇಚಿ ಲೈಫ್‌: ಅಭಯ್‌ ತಿವಾರಿ ಹೊಸ ಸಿಇಒ

ಕ್ವಾಲಿಟಿ ಕಂಪನಿ ನಿರ್ದೇಶಕರ ವಿರುದ್ಧ ಪ್ರಕರಣ

ಬ್ಯಾಂಕುಗಳಿಗೆ ₹ 1,400 ಕೋಟಿ ವಂಚನೆ ಆರೋಪ
Last Updated 22 ಸೆಪ್ಟೆಂಬರ್ 2020, 21:04 IST
ಕ್ವಾಲಿಟಿ ಕಂಪನಿ ನಿರ್ದೇಶಕರ ವಿರುದ್ಧ ಪ್ರಕರಣ

ಕ್ವಾಲಿಟಿ ಲಿಮಿಟೆಡ್‌ ವಿರುದ್ಧ ಸಿಬಿಐನಿಂದ ₹1,400 ಕೋಟಿ ವಂಚನೆ ಪ್ರಕರಣ

ಐಸ್ರೀಂ ತಯಾರಿಕಾ ಕಂಪನಿ 'ಕ್ವಾಲಿಟಿ ಲಿಮಿಟೆಡ್‌' ವಿರುದ್ಧ ಸಿಬಿಐ ಸೋಮವಾರ ₹1,400 ಕೋಟಿ ಮೊತ್ತದ ವಂಚನೆ ಪ್ರಕರಣ ದಾಖಲಿಸಿದೆ.
Last Updated 21 ಸೆಪ್ಟೆಂಬರ್ 2020, 13:02 IST
ಕ್ವಾಲಿಟಿ ಲಿಮಿಟೆಡ್‌ ವಿರುದ್ಧ ಸಿಬಿಐನಿಂದ ₹1,400 ಕೋಟಿ ವಂಚನೆ ಪ್ರಕರಣ
ADVERTISEMENT
ADVERTISEMENT
ADVERTISEMENT