ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಚ್‍ಡಿಎಫ್‍ಸಿ ಲೈಫ್ ಜತೆ ಏರ್‍ಟೆಲ್ ಒಪ್ಪಂದ

Last Updated 20 ಮೇ 2019, 18:43 IST
ಅಕ್ಷರ ಗಾತ್ರ

ಬೆಂಗಳೂರು: ಮೊಬೈಲ್‌ ಸೇವಾ ಸಂಸ್ಥೆ ಏರ್‍ಟೆಲ್, ಖಾಸಗಿ ಜೀವ ವಿಮಾ ಸಂಸ್ಥೆ ಎಚ್‍ಡಿಎಫ್‍ಸಿ ಲೈಫ್ ಇನ್ಷೂರೆನ್ಸ್ ಸಹಭಾಗಿತ್ವದಲ್ಲಿ ಹೊಸ ಯೋಜನೆ ಪರಿಚಯಿಸಿದೆ.

ಎಚ್‍ಡಿಎಫ್‍ಸಿ ಲೈಫ್ ಇನ್ಶೂರೆನ್ಸ್‌ ಕೊಡಮಾಡುವ ಜೀವ ವಿಮೆ ಪರಿಹಾರ (ಟರ್ಮ್ ಪ್ಲ್ಯಾನ್) ಒಳಗೊಂಡಿರುವ ಪ್ರೀಪೇಯ್ಡ್ ಸೇವೆಯನ್ನು ಏರ್‍ಟೆಲ್ ಆರಂಭಿಸಿದೆ. ₹ 249 ಮೌಲ್ಯದ ಪ್ರೀಪೇಯ್ಡ್ ಯೋಜನೆಯಲ್ಲಿ, ₹ 4 ಲಕ್ಷ ಮೌಲ್ಯದ ಜೀವ ವಿಮೆ ಸೌಲಭ್ಯ ಇರಲಿದೆ. ರೀಚಾರ್ಜ್ ಚಾಲನೆಯಲ್ಲಿರುವಷ್ಟು ದಿನಗಳ ಕಾಲ ಜೀವ ವಿಮೆ ಸೌಲಭ್ಯ ಲಭ್ಯ ಇರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT