ಗುರುವಾರ , ಸೆಪ್ಟೆಂಬರ್ 29, 2022
26 °C

ಸೆ. 25ರವರೆಗೆ ಅಜಿಯೊ ಮಾರಾಟ ಮೇಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಿಲಯನ್ಸ್ ಸಮೂಹಕ್ಕೆ ಸೇರಿರುವ, ದೇಶದ ಪ್ರಮುಖ ಆನ್‌ಲೈನ್ ಫ್ಯಾಷನ್ ಇ-ರಿಟೇಲರ್ ಪೈಕಿ ಒಂದಾಗಿರುವ ‘ಅಜಿಯೊ’ ಸೆಪ್ಟೆಂಬರ್ 16ರಿಂದ 25ರವರೆಗೆ ‘ಆಲ್ ಸ್ಟಾರ್ಸ್ ಸೇಲ್’ ಮಾರಾಟ ಮೇಳ ಆಯೋಜಿಸಿದೆ.

ಮೂರೂವರೆ ಸಾವಿರಕ್ಕೂ ಹೆಚ್ಚಿನ ದೇಶಿ ಹಾಗೂ ವಿದೇಶಿ ಫ್ಯಾಷನ್ ಬ್ರ್ಯಾಂಡ್‌ಗಳು ಮಾರಾಟ ಮೇಳದಲ್ಲಿ ಲಭ್ಯವಿರಲಿವೆ ಎಂದು ಪ್ರಕಟಣೆ ತಿಳಿಸಿದೆ. ಇದರಲ್ಲಿ ಗರಿಷ್ಠ ಶೇಕಡ 90ರವರೆಗೆ ರಿಯಾಯಿತಿ ಇರಲಿದೆ. ಮೊದಲ ಬಾರಿಗೆ ಆ್ಯಪ್‌ಗೆ ಸೈನ್ ಅಪ್ ಮಾಡಿಕೊಂಡಾಗ ಗ್ರಾಹಕರಿಗೆ ರಿಯಾಯಿತಿ ಕೊಡುಗೆ ದೊರೆಯುತ್ತದೆ.

ಪಾಶ್ಚಾತ್ಯ ಉಡುಗೆಗಳು, ಡೆನಿಮ್‌ಗಳು, ಸ್ನೀಕರ್‌ಗಳು, ಅಥ್ಲೀಶರ್, ಎಥ್ಲೀಶರ್, ಸಾಂಪ್ರಾದಾಯಿಕ ಉಡುಗೆ ಮೇಳದಲ್ಲಿ ಸಿಗಲಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು