ಶುಕ್ರವಾರ, 8 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Reliance

ADVERTISEMENT

ರಿಲಯನ್ಸ್‌ ಕ್ಯಾಪಿಟಲ್‌ಗೆ ₹239 ಕೋಟಿ ನಷ್ಟ

ರಿಲಯನ್ಸ್‌ ಕ್ಯಾಪಿಟಲ್‌ ಕಂಪನಿಯು 2023–24ರ ಸೆಪ್ಟೆಂಬರ್‌ ತ್ರೈಮಾಸಿಕದಲ್ಲಿ ₹239 ಕೋಟಿ ನಿವ್ವಳ ನಷ್ಟ ಕಂಡಿದೆ. ಹಿಂದಿನ ಹಣಕಾಸು ವರ್ಷ ಇದೇ ಅವಧಿಯಲ್ಲಿ ಕಂಪನಿ ₹215 ಕೋಟಿ ನಿವ್ವಳ ಲಾಭ ಗಳಿಸಿತ್ತು.
Last Updated 8 ನವೆಂಬರ್ 2023, 14:49 IST
fallback

ರಿಲಯನ್ಸ್ ಸ್ಮಾರ್ಟ್‌ ಬಜಾರ್‌ನಿಂದ ಬೆಸ್ಟಿವಲ್ ಫ್ಯಾಷನ್‌ ಷೋ

ರಿಲಯನ್ಸ್ ಒಡೆತನದ ಸ್ಮಾರ್ಟ್‌ ಬಜಾರ್‌ ಕಂಪನಿಯು ಬೆಸ್ಟಿವಲ್ ಫ್ಯಾಷನ್‌ ಷೋ ಮೂಲಕ ದೀಪಾವಳಿ ಹಬ್ಬಕ್ಕೆ ಬಟ್ಟೆಗಳ ಹೊಸ ಸಂಗ್ರಹವನ್ನು ಬಿಡುಗಡೆ ಮಾಡಿದೆ.
Last Updated 6 ನವೆಂಬರ್ 2023, 15:21 IST
ರಿಲಯನ್ಸ್ ಸ್ಮಾರ್ಟ್‌ ಬಜಾರ್‌ನಿಂದ ಬೆಸ್ಟಿವಲ್ ಫ್ಯಾಷನ್‌ ಷೋ

ರಿಲಯನ್ಸ್ ತೆಕ್ಕೆಗೆ ಅರವಿಂದ್ ಬ್ಯೂಟಿ ಬ್ರ್ಯಾಂಡ್ಸ್‌

ರಿಲಯನ್ಸ್‌ ರಿಟೇಲ್‌ ಕಂಪನಿಯು ಅರವಿಂದ್ ಫ್ಯಾಷನ್‌ ಒಡೆತನದ ಅರವಿಂದ್ ಬ್ಯೂಟಿ ಬ್ರ್ಯಾಂಡ್ಸ್‌ ರಿಟೇಲ್‌ ವಹಿವಾಟನ್ನು ಅನ್ನು ಖರೀದಿಸಲಿದೆ. ಸಮೂಹದ ಬಳಿ ಇರುವ ಫ್ರಾನ್ಸ್‌ನ ಸೆಫೋರಾ ಬ್ರ್ಯಾಂಡ್‌ನ ಭಾರತದ 28 ಮಳಿಗೆಗಳು ಸಹ ರಿಲಯನ್ಸ್‌ ನಿಯಂತ್ರಣಕ್ಕೆ ಬರಲಿದೆ.
Last Updated 3 ನವೆಂಬರ್ 2023, 16:18 IST
ರಿಲಯನ್ಸ್ ತೆಕ್ಕೆಗೆ ಅರವಿಂದ್ ಬ್ಯೂಟಿ ಬ್ರ್ಯಾಂಡ್ಸ್‌

ಬೆಂಗಳೂರು: ‘ರಿಲಯನ್ಸ್‌ ಎಸ್‌ಬಿಐ ಕಾರ್ಡ್‌’ ಬಿಡುಗಡೆ

ರಿಲಯನ್ಸ್‌ ರಿಟೇಲ್‌ ಕಂಪನಿಯು ಎಸ್‌ಬಿಐ ಕಾರ್ಡ್‌ ಜೊತೆಗೂಡಿ ‘ರಿಲಯನ್ಸ್‌ ಎಸ್‌ಬಿಐ ಕಾರ್ಡ್‌’ ಎನ್ನುವ ಕೊ–ಬ್ರ್ಯಾಂಡೆಡ್‌ ಕ್ರೆಡಿಟ್‌ ಕಾರ್ಡ್‌ಗಳನ್ನು ಬಿಡುಗಡೆ ಮಾಡಿದೆ.
Last Updated 31 ಅಕ್ಟೋಬರ್ 2023, 15:42 IST
ಬೆಂಗಳೂರು: ‘ರಿಲಯನ್ಸ್‌ ಎಸ್‌ಬಿಐ ಕಾರ್ಡ್‌’ ಬಿಡುಗಡೆ

SBI ಜತೆಗೂಡಿ ಕ್ರೆಡಿಟ್ ಕಾರ್ಡ್‌ ಕ್ಷೇತ್ರಕ್ಕೆ ರಿಲಯನ್ಸ್ ಪದಾರ್ಪಣೆ ಸಾಧ್ಯತೆ

ಪಾದರಕ್ಷೆಯಿಂದ ಪೆಟ್ರೋಲ್‌ವರೆಗೂ ತನ್ನ ವ್ಯವಹಾರಗಳನ್ನು ವಿಸ್ತರಿಸಿಕೊಂಡಿರುವ ರಿಲಯನ್ಸ್‌ ಕಂಪನಿಯು ಇದೀಗ ಕ್ರೆಡಿಟ್ ಕಾರ್ಡ್‌ ಕ್ಷೇತ್ರಕ್ಕೆ ಕಾಲಿಡುವ ಸೂಚನೆ ನೀಡಿದೆ.
Last Updated 28 ಅಕ್ಟೋಬರ್ 2023, 13:10 IST
SBI ಜತೆಗೂಡಿ ಕ್ರೆಡಿಟ್ ಕಾರ್ಡ್‌ ಕ್ಷೇತ್ರಕ್ಕೆ ರಿಲಯನ್ಸ್ ಪದಾರ್ಪಣೆ ಸಾಧ್ಯತೆ

ರಿಲಯನ್ಸ್‌ ಲಾಭ ಶೇ 27ರಷ್ಟು ಹೆಚ್ಚಳ

ರಿಲಯನ್ಸ್‌ ಇಂಡಸ್ಟ್ರೀಸ್‌ ಲಿಮಿಟೆಡ್‌ನ ನಿವ್ವಳ ಲಾಭವು ಪ್ರಸಕ್ತ ಹಣಕಾಸು ವರ್ಷದ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಶೇ 27ರಷ್ಟು ಹೆಚ್ಚಾಗಿ ₹17,394 ಕೋಟಿಗೆ ತಲುಪಿದೆ.
Last Updated 27 ಅಕ್ಟೋಬರ್ 2023, 15:58 IST
ರಿಲಯನ್ಸ್‌ ಲಾಭ ಶೇ 27ರಷ್ಟು ಹೆಚ್ಚಳ

ರಿಲಯನ್ಸ್‌ ಮೌಲ್ಯ ₹22 ಸಾವಿರ ಕೋಟಿ ಹೆಚ್ಚಳ

ಪ್ರಮುಖ 10 ಸಂಸ್ಥೆಗಳ 6 ಕಂಪನಿಗಳ ಸಂಯೋಜಿತ ಮಾರುಕಟ್ಟೆ ಮೌಲ್ಯ ಕಳೆದ ವಾರ ₹70,527 ಕೋಟಿಗೆ ಏರಿಕೆಯಾಗಿದ್ದು, ರಿಲಯನ್ಸ್‌ ಇಂಡಸ್ಟ್ರೀಸ್‌ ಲಿಮಿಟೆಡ್‌ ಅತಿ ಹೆಚ್ಚು ಲಾಭಗಳಿಸಿದೆ.
Last Updated 15 ಅಕ್ಟೋಬರ್ 2023, 15:31 IST
ರಿಲಯನ್ಸ್‌ ಮೌಲ್ಯ ₹22 ಸಾವಿರ ಕೋಟಿ ಹೆಚ್ಚಳ
ADVERTISEMENT

₹922 ಕೋಟಿ ಜಿಎಸ್‌ಟಿ ಪಾವತಿಸಲು ರಿಲಯನ್ಸ್‌ ಇನ್ಶೂರೆನ್ಸ್‌ಗೆ ನೋಟಿಸ್‌

ರಿಲಯನ್ಸ್‌ ಕ್ಯಾಪಿಟಲ್‌ ಲಿ.ನ ಭಾಗವಾಗಿರುವ ರಿಲಯನ್ಸ್‌ ಜನರಲ್‌ ಇನ್ಶೂರೆನ್ಸ್‌ ಕಂಪನಿಗೆ (ಆರ್‌ಜೆಐಸಿ) ಜಿಎಸ್‌ಟಿ ಗುಪ್ತಚರ ವಿಭಾಗದ ಮಹಾ ನಿರ್ದೇಶನಾಲಯವು ₹922.58 ಕೋಟಿ ತೆರಿಗೆ ಪಾವತಿಸುವಂತೆ ಹಲವು ನೋಟಿಸ್‌ಗಳನ್ನು ನೀಡಿದೆ.
Last Updated 8 ಅಕ್ಟೋಬರ್ 2023, 14:39 IST
₹922 ಕೋಟಿ ಜಿಎಸ್‌ಟಿ ಪಾವತಿಸಲು ರಿಲಯನ್ಸ್‌ ಇನ್ಶೂರೆನ್ಸ್‌ಗೆ ನೋಟಿಸ್‌

ರಿಲಯನ್ಸ್‌ನಿಂದ ಬಹು ಉಪಯೋಗಿ ಬ್ಯಾಟರಿ

ರಿಲಯನ್ಸ್‌ ಕಂಪನಿಯು ವಿದ್ಯುತ್‌ ಚಾಲಿತ ವಾಹನಗಳಿಗೆ ರಿಮೂವಬಲ್ ಮತ್ತು ಸ್ವ್ಯಾಪ್‌ ಮಾಡುವ ಬ್ಯಾಟರಿಯನ್ನು ಅನಾವರಣ ಮಾಡಿದೆ. ಇನ್‌ವರ್ಟರ್‌ ಜೊತೆಗೆ ಗೃಹೋಪಯೋಗಿ ಸಾಧನಗಳಲ್ಲಿಯೂ ಈ ಬ್ಯಾಟರಿ ಬಳಸಬಹುದು ಎಂದು ಕಂಪನಿ ತಿಳಿಸಿದೆ.
Last Updated 4 ಅಕ್ಟೋಬರ್ 2023, 16:46 IST
ರಿಲಯನ್ಸ್‌ನಿಂದ ಬಹು ಉಪಯೋಗಿ ಬ್ಯಾಟರಿ

ಸೂಪರ್‌ಡ್ರೈನ ದಕ್ಷಿಣ ಏಷ್ಯಾದ ಬೌದ್ಧಿಕ ಆಸ್ತಿ ಹಕ್ಕು ರಿಲಯನ್ಸ್‌ಗೆ

ನವದೆಹಲಿ: ‌ಬ್ರಿಟನ್‌ನ ಫ್ಯಾಷನ್ ರಿಟೇಲರ್‌ ಸೂಪರ್‌ಡ್ರೈ ಕಂಪನಿಯು ದಕ್ಷಿಣ ಏಷ್ಯಾದಲ್ಲಿ ಹೊಂದಿರುವ ಬೌದ್ಧಿಕ ಆಸ್ತಿ ಹಕ್ಕುಗಳನ್ನು ರಿಲಯನ್ಸ್ ರಿಟೇಲ್‌ಗೆ ₹402 ಕೋಟಿಗೆ ಮಾರಾಟ ಮಾಡುವುದಾಗಿ ಬುಧವಾರ ಹೇಳಿದೆ.
Last Updated 4 ಅಕ್ಟೋಬರ್ 2023, 16:08 IST
ಸೂಪರ್‌ಡ್ರೈನ ದಕ್ಷಿಣ ಏಷ್ಯಾದ ಬೌದ್ಧಿಕ ಆಸ್ತಿ ಹಕ್ಕು ರಿಲಯನ್ಸ್‌ಗೆ
ADVERTISEMENT
ADVERTISEMENT
ADVERTISEMENT