ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರು ಸಾಲ: ಸ್ಥಿರ ಬಡ್ಡಿದರ ಆಯ್ಕೆ ನೀಡಿದ ಬ್ಯಾಂಕ್‌ ಆಫ್‌ ಬರೋಡ

Published 28 ಜುಲೈ 2023, 16:19 IST
Last Updated 28 ಜುಲೈ 2023, 16:19 IST
ಅಕ್ಷರ ಗಾತ್ರ

ಬೆಂಗಳೂರು: ಬ್ಯಾಂಕ್‌ ಆಫ್‌ ಬರೋಡಾ, ಕಾರು ಸಾಲ ಪಡೆಯುವ ಗ್ರಾಹಕರಿಗೆ ಸ್ಥಿರ ಬಡ್ಡಿದರದ ಆಯ್ಕೆಯನ್ನೂ ನೀಡಲು ಆರಂಭಿಸಿದೆ. ಗ್ರಾಹಕರು ಕಾರು ಸಾಲ ಪಡೆಯುವಾಗ ಸ್ಥಿರ ಬಡ್ಡಿದರ ಅಥವಾ ಬದಲಾಗುವ ಬಡ್ಡಿದರದ ಆಯ್ಕೆಯನ್ನು ಮಾಡಿಕೊಳ್ಳಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಇಎಂಐ ಮೊತ್ತವನ್ನು ತಿಂಗಳ ಬಾಕಿ ಬದಲಾಗಿ ಪ್ರತಿ ದಿನದ ಬಾಕಿಯ ಆಧಾರದ ಮೇಲೆ ಲೆಕ್ಕಹಾಕುವ ಸೌಲಭ್ಯವನ್ನು ಕೂಡ ನೀಡಲಾಗುತ್ತಿದೆ ಎಂದು ಬ್ಯಾಂಕ್‌ ಹೇಳಿದೆ. ಈ ಕೊಡುಗೆಗಳು ವಿದ್ಯುತ್ ಚಾಲಿತ ವಾಹನ ಖರೀದಿಸುವವರಿಗೆ ಕೂಡ ಲಭ್ಯವಾಗಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT