ಬುಧವಾರ, 20 ಆಗಸ್ಟ್ 2025
×
ADVERTISEMENT

bank of baroda

ADVERTISEMENT

ಬೆಂಗಳೂರು: ಬ್ಯಾಂಕ್ ಆಫ್ ಬರೋಡಾ ಲಾಭ ಹೆಚ್ಚಳ

ಬ್ಯಾಂಕ್‌ ಆಫ್‌ ಬರೋಡಾ ಜೂನ್ ತ್ರೈಮಾಸಿಕದಲ್ಲಿ ₹ 4,541 ಕೋಟಿ ನಿವ್ವಳ ಲಾಭ ಗಳಿಸಿದೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿನ ₹4,458 ಕೋಟಿ ನಿವ್ವಳ ಲಾಭಕ್ಕೆ ಹೋಲಿಸಿದರೆ ಈ ಬಾರಿ ಶೇ 1.9ರಷ್ಟು ಏರಿಕೆ ದಾಖಲಾಗಿದೆ. ನಿವ್ವಳ ಬಡ್ಡಿ ವರಮಾನವು ₹11,435 ಕೋಟಿಗೆ ತಲುಪಿದೆ.
Last Updated 29 ಜುಲೈ 2025, 16:26 IST
ಬೆಂಗಳೂರು: ಬ್ಯಾಂಕ್ ಆಫ್ ಬರೋಡಾ ಲಾಭ ಹೆಚ್ಚಳ

ಬ್ಯಾಂಕ್‌ ಆಫ್‌ ಬರೋಡಾ: 118ನೇ ಸಂಸ್ಥಾಪನಾ ದಿನಾಚರಣೆ

Bank of Baroda Anniversary: ಸರ್ಕಾರಿ ಸ್ವಾಮ್ಯದ ಮುಂಚೂಣಿ ಬ್ಯಾಂಕ್‌ಗಳಲ್ಲಿ ಒಂದಾಗಿರುವ ಬ್ಯಾಂಕ್‌ ಆಫ್‌ ಬರೋಡಾ, ‘ವಿಶ್ವಾಸ, ಹೊಸತನ ಮತ್ತು ಸುಸ್ಥಿರ ಬೆಳವಣಿಗೆಗೆ ತನ್ನ ಬದ್ಧತೆಯನ್ನು ಪುನರುಚ್ಚರಿಸುವ ಮೂಲಕ 118ನೇ ಸಂಸ್ಥಾಪನಾ ದಿನವನ್ನು ಆಚರಿಸಿದೆ’ ಎಂದು ಪ್ರಕಟಣೆ ತಿಳಿಸಿದೆ.
Last Updated 23 ಜುಲೈ 2025, 13:27 IST
ಬ್ಯಾಂಕ್‌ ಆಫ್‌ ಬರೋಡಾ: 118ನೇ ಸಂಸ್ಥಾಪನಾ ದಿನಾಚರಣೆ

ಉಳಿತಾಯ ಖಾತೆಗೆ ಶುಲ್ಕ ಇಲ್ಲ: ಬ್ಯಾಂಕ್ ಆಫ್ ಬರೋಡ

Bank of Baroda Savings: ಉಳಿತಾಯ ಖಾತೆಗಳಲ್ಲಿ ಕನಿಷ್ಠ ಮೊತ್ತ ಕಾಯ್ದುಕೊಳ್ಳದೆ ಇದ್ದರೆ ಶುಲ್ಕ ವಿಧಿಸುವ ಕ್ರಮವನ್ನು ಜುಲೈ 1ರಿಂದ ಕೈಬಿಡಲಾಗಿದೆ ಎಂದು ಬ್ಯಾಂಕ್ ಆಫ್ ಬರೋಡ ತಿಳಿಸಿದೆ.
Last Updated 7 ಜುಲೈ 2025, 15:16 IST
ಉಳಿತಾಯ ಖಾತೆಗೆ ಶುಲ್ಕ ಇಲ್ಲ: ಬ್ಯಾಂಕ್ ಆಫ್ ಬರೋಡ

ಬಿಒಬಿಗೆ ₹5,048 ಕೋಟಿ ಲಾಭ

2024–25ನೇ ಆರ್ಥಿಕ ವರ್ಷದ ಮಾರ್ಚ್‌ ತ್ರೈಮಾಸಿಕದಲ್ಲಿ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಆಫ್‌ ಬರೋಡಾ (ಬಿಒಬಿ), ₹5,048 ಕೋಟಿ ನಿವ್ವಳ ಲಾಭ ಗಳಿಸಿದೆ.
Last Updated 6 ಮೇ 2025, 14:05 IST
ಬಿಒಬಿಗೆ ₹5,048 ಕೋಟಿ ಲಾಭ

ಬ್ಯಾಂಕ್‌ ಆಫ್‌ ಬರೋಡಾದಲ್ಲಿ ಎಲ್‌ಐಸಿ ಷೇರಿನ ಪಾಲು ಹೆಚ್ಚಳ

ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ ಆಫ್‌ ಬರೋಡಾದಲ್ಲಿನ ತನ್ನ ಷೇರಿನ ಪಾಲು ಶೇ 7.05ಕ್ಕೆ ಹೆಚ್ಚಳವಾಗಿದೆ ಎಂದು ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ತಿಳಿಸಿದೆ.
Last Updated 21 ಏಪ್ರಿಲ್ 2025, 13:42 IST
ಬ್ಯಾಂಕ್‌ ಆಫ್‌ ಬರೋಡಾದಲ್ಲಿ ಎಲ್‌ಐಸಿ ಷೇರಿನ ಪಾಲು ಹೆಚ್ಚಳ

ಬ್ಯಾಂಕ್ ಆಫ್ ಬರೋಡಾದಿಂದ ಹೊಸ ಠೇವಣಿ ಯೋಜನೆ

ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಆಫ್ ಬರೋಡಾ (ಬಿಒಬಿ), 444 ದಿನಗಳಿಗೆ ಶೇ 7.15ರಷ್ಟು ಬಡ್ಡಿದರ ಒದಗಿಸುವ ‘ಬಾಬ್ ಸ್ಕ್ವೇರ್‌ ಡ್ರೈವ್ ಡೆಪಾಸಿಟ್ ಸ್ಕೀಂ’ ಅನ್ನು ಪರಿಚಯಿಸಿದೆ.
Last Updated 10 ಏಪ್ರಿಲ್ 2025, 16:02 IST
ಬ್ಯಾಂಕ್ ಆಫ್ ಬರೋಡಾದಿಂದ ಹೊಸ ಠೇವಣಿ ಯೋಜನೆ

ಬಿಒಬಿಗೆ ₹4,837 ಕೋಟಿ ಲಾಭ

2024–25ನೇ ಆರ್ಥಿಕ ವರ್ಷದ ಡಿಸೆಂಬರ್ ತ್ರೈಮಾಸಿಕದಲ್ಲಿ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ ಆಫ್‌ ಬರೋಡಾ (ಬಿಒಬಿ), ₹4,837 ಕೋಟಿ ನಿವ್ವಳ ಲಾಭ ಗಳಿಸಿದೆ.
Last Updated 30 ಜನವರಿ 2025, 14:12 IST
ಬಿಒಬಿಗೆ ₹4,837 ಕೋಟಿ ಲಾಭ
ADVERTISEMENT

ಬ್ಯಾಂಕ್‌ ಆಫ್‌ ಬರೋಡಾದಿಂದ ಫಿಜಿಟಲ್‌ ಶಾಖೆ ಆರಂಭ

ಬ್ಯಾಂಕ್‌ ಆಫ್ ಬರೋಡಾ (ಬಿಒಬಿ) ನಗರದ ಸೌತ್‌ ಎಂಡ್‌ ರಸ್ತೆಯಲ್ಲಿ ‘ಫಿಜಿಟಲ್‌’ ಶಾಖೆ ಆರಂಭಿಸಿದೆ.
Last Updated 15 ಜನವರಿ 2025, 13:33 IST
ಬ್ಯಾಂಕ್‌ ಆಫ್‌ ಬರೋಡಾದಿಂದ ಫಿಜಿಟಲ್‌ ಶಾಖೆ ಆರಂಭ

ಬ್ಯಾಂಕ್‌ ಆಫ್‌ ಬರೋಡಾ: ₹5,238 ಕೋಟಿ ಲಾಭ

ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ ಆಫ್‌ ಬರೋಡಾ, 2024–25ನೇ ಆರ್ಥಿಕ ವರ್ಷದ ಸೆಪ್ಟೆಂಬರ್‌ ತ್ರೈಮಾಸಿಕದಲ್ಲಿ ₹5,238 ಕೋಟಿ ನಿವ್ವಳ ಲಾಭ ಗಳಿಸಿದೆ.
Last Updated 25 ಅಕ್ಟೋಬರ್ 2024, 13:27 IST
ಬ್ಯಾಂಕ್‌ ಆಫ್‌ ಬರೋಡಾ: ₹5,238 ಕೋಟಿ ಲಾಭ

ಸ್ವಸಹಾಯ ಗುಂಪಿಗೆ ಜಾಮೀನು ಇಲ್ಲದೇ ಸಾಲ: ಬ್ಯಾಂಕ್ ಆಫ್ ಬರೋಡಾದ ಅಧಿಕಾರಿ ಪ್ರಿಯಾಂಕ

ಸ್ವಯಂ ಉದ್ಯೋಗ ಮಾಡ ಬಯಸುವ ಗ್ರಾಮೀಣ ಭಾಗದ ಮಹಿಳೆಯರಿಗೆ ಶ್ಯೂರಿಟಿ ಇಲ್ಲದೆ ಸಾಲ ನೀಡುವ ವ್ಯವಸ್ಥೆ ಇದೆ ಎಂದು ಬ್ಯಾಂಕ್ ಆಫ್ ಬರೋಡಾದ ಅಧಿಕಾರಿ ಪ್ರಿಯಾಂಕಾ ಹೇಳಿದರು.
Last Updated 27 ಸೆಪ್ಟೆಂಬರ್ 2024, 14:09 IST
ಸ್ವಸಹಾಯ ಗುಂಪಿಗೆ ಜಾಮೀನು ಇಲ್ಲದೇ ಸಾಲ: ಬ್ಯಾಂಕ್ ಆಫ್ ಬರೋಡಾದ ಅಧಿಕಾರಿ ಪ್ರಿಯಾಂಕ
ADVERTISEMENT
ADVERTISEMENT
ADVERTISEMENT