ಬೆಂಗಳೂರಿಗೆ ಬೆಂಟ್‌ ಚೇರ್‌ ಪ್ರವೇಶ

ಬುಧವಾರ, ಜೂನ್ 19, 2019
23 °C

ಬೆಂಗಳೂರಿಗೆ ಬೆಂಟ್‌ ಚೇರ್‌ ಪ್ರವೇಶ

Published:
Updated:

ಬೆಂಗಳೂರು: ಪೀಠೋಪಕರಣ ಮತ್ತು ಗೃಹಾಲಂಕಾರ ಕ್ಷೇತ್ರದ ಮುಂಚೂಣಿಯ ಬ್ರ್ಯಾಂಡ್‌ ಬೆಂಟ್ ಚೇರ್, ಬೆಂಗಳೂರಿನ ಮಾರುಕಟ್ಟೆ ಪ್ರವೇಶಿಸಿದ್ದು,  ಇಂದಿರಾನಗರದಲ್ಲಿ ತನ್ನ ಮಳಿಗೆ ಆರಂಭಿಸಿದೆ.

ರಾಕಿ ಸ್ಟಾರ್ ಹೋಮ್ ಕಲೆಕ್ಷನ್ ಸೇರಿದಂತೆ ಹಲವಾರು ವಿಶಿಷ್ಟ ಬಗೆಯ ಸಂಗ್ರಹಗಳು ಇಲ್ಲಿವೆ. ಗ್ರಾಹಕರು ತಮಗೆ ಇಷ್ಟ
ವಾದ ಉತ್ಪನ್ನ ಆಯ್ಕೆ ಮಾಡಿಕೊಳ್ಳಲು ಮಳಿಗೆ ನೆರವಾಗಲಿದೆ. ‘ಮಳಿಗೆಯಲ್ಲಿ ಸಮಕಾಲೀನ ಶೈಲಿಯ ಅತ್ಯಾಧುನಿಕ ಪೀಠೋಪಕರಣ ಮತ್ತು ಗೃಹಾಲಂಕಾರ ಸರಕುಗಳು ಖರೀದಿಗೆ ಲಭ್ಯ ಇವೆ. ನವೀನ ವಿನ್ಯಾಸದ ಜೊತೆಗೆ ಅತ್ಯುತ್ತಮ ಗುಣಮಟ್ಟ ನಮ್ಮ ಎಲ್ಲಾ ಸಂಗ್ರಹಗಳಲ್ಲಿ ಕಾಣಬಹುದಾಗಿದೆ’ ಎಂದು ಸಂಸ್ಥೆಯ ಸಿಇಒ ನತಾಶಾ ಜೈನ್  ಹೇಳಿದ್ದಾರೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !