ಭಾರ್ತಿ ಆಕ್ಸಾ ಲೈಫ್ ಶೈನಿಂಗ್ ಸ್ಟಾರ್ಸ್ ಯೋಜನೆ

7

ಭಾರ್ತಿ ಆಕ್ಸಾ ಲೈಫ್ ಶೈನಿಂಗ್ ಸ್ಟಾರ್ಸ್ ಯೋಜನೆ

Published:
Updated:

ಬೆಂಗಳೂರು: ಭಾರ್ತಿ ಆಕ್ಸಾ ಲೈಫ್ ಇನ್ಶೂರೆನ್ಸ್, ಮಕ್ಕಳಿಗಾಗಿ ‘ಭಾರ್ತಿ ಆಕ್ಸಾ ಲೈಫ್ ಶೈನಿಂಗ್ ಸ್ಟಾರ್ಸ್’ ಹೆಸರಿನ ಹೊಸ ವಿಮೆ ಯೋಜನೆ ಪರಿಚಯಿಸಿದೆ.

ಸೀಮಿತ ಎಂಡೊಮೆಂಟ್ ಜೀವ ವಿಮೆ ಯೋಜನೆ ಇದಾಗಿದೆ. ಪಾಲಿಸಿ ಮುಕ್ತಾಯದ ವೇಳೆಗೆ ಮಕ್ಕಳ ಉತ್ತಮ ಭವಿಷ್ಯಕ್ಕೆ ಪೂರಕವಾಗಿ ಉನ್ನತ ವ್ಯಾಸಂಗಕ್ಕೆ ಭರವಸೆಯ ಹಣ ನೀಡುತ್ತದೆ.

ಈ ಯೋಜನೆಯು ಎರಡು ರೀತಿಯ ಆಯ್ಕೆಗಳನ್ನು ನೀಡುತ್ತದೆ. ಫ್ಲೆಕ್ಸಿ ಪೇಔಟ್ ಆಯ್ಕೆ ಮತ್ತು ವಾರ್ಷಿಕ ಪೇಔಟ್ ಆಯ್ಕೆ. ಈ ಆಯ್ಕೆಗಳನ್ನು ಪಾಲಿಸಿ ಖರೀದಿಸುವ ಸಂದರ್ಭದಲ್ಲಿಯೇ ಆಯ್ಕೆ ಮಾಡಿಕೊಳ್ಳಬಹುದು.

ಮಕ್ಕಳ ಅಗತ್ಯತೆಗಳಿಗೆ ತಕ್ಕಂತೆ ಪರಿಪಕ್ವ ಸಂದರ್ಭದಲ್ಲಿ ಮಾರ್ಪಾಟು ಮಾಡಿಕೊಳ್ಳಲು ಅವಕಾಶವಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !