ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನವರಿಗೆ ಬಿಎಂಡಬ್ಯ್ಲುವಾಹನಗಳ ಬೆಲೆ ಏರಿಕೆ

Published 11 ಡಿಸೆಂಬರ್ 2023, 15:22 IST
Last Updated 11 ಡಿಸೆಂಬರ್ 2023, 15:22 IST
ಅಕ್ಷರ ಗಾತ್ರ

ನವದೆಹಲಿ: ಐಷಾರಾಮಿ ಕಾರು ತಯಾರಕಾ ಕಂಪನಿ ಬಿಎಂಡಬ್ಲ್ಯು ಜನವರಿ 1ರಿಂದ ತನ್ನ ಎಲ್ಲ ಮಾದರಿಯ ವಾಹನಗಳ ಬೆಲೆಯನ್ನು ಶೇ 2ರ ವರೆಗೆ ಹೆಚ್ಚಳ ಮಾಡುವುದಾಗಿ ಸೋಮವಾರ ತಿಳಿಸಿದೆ.

ವಿದೇಶಿ ವಿನಿಮಯ ದರದಲ್ಲಿನ ಏರಿಳಿತಗಳು ಮತ್ತು ತಯಾರಿಕಾ ವೆಚ್ಚ ಹೆಚ್ಚಳದಿಂದ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಕಂಪನಿ ತಿಳಿಸಿದೆ.

ಮಾರುತಿ ಸುಜುಕಿ, ಹುಂಡೈ ಮೋಟರ್‌ ಇಂಡಿಯಾ, ಟಾಟಾ ಮೋಟರ್ಸ್‌, ಮಹೀಂದ್ರ ಆ್ಯಂಡ್‌ ಮಹೀಂದ್ರ, ಹೋಂಡಾ, ಔಡಿ ಸೇರಿದಂತೆ ವಿವಿಧ ಕಂಪನಿಗಳು ಜನವರಿಯಿಂದ ವಾಹನಗಳ ಬೆಲೆ ಹೆಚ್ಚಿಸುವುದಾಗಿ ಈಗಾಗಲೇ ತಿಳಿಸಿವೆ.

*******

BMW India to hike car prices up to 2 pc from Jan 1

New Delhi, Dec 11 (PTI) German luxury carmaker BMW on Monday said it will increase the prices of its vehicles by up to 2 per cent across the model range from January 1 to partially offset the adverse impacts of fluctuations in foreign exchange rates and rising input costs.

BMW India's decision to implement a price increase across model range is a response to a confluence of factors, BMW Group India President Vikram Pawah said in a statement.

"In the face of evolving dynamics, fluctuations in exchange rates, and rising input costs, this price adjustment will sustain the crucial balance that allows us to consistently deliver the high standards and power-packed experience our customers associate with BMW vehicles," he added.

BMW India sells a range of luxury vehicles, starting from the BMW 220i M Sport to the BMW XM, priced between Rs 43.5 lakh and Rs 2.6 crore.

The company joins the likes of other passenger vehicle makers such as Maruti Suzuki, Hyundai Motor India, Tata Motors, Mahindra & Mahindra, Honda, and Audi, among others, which have also announced plans to increase vehicle prices in January.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT