ತರಕಾರಿ, ಸೊಪ್ಪು ಮತ್ತೆ ದುಬಾರಿ: ಕಡಿಮೆಯಾಗದ ಏಲಕ್ಕಿ ಬಾಳೆಹಣ್ಣು ಬೆಲೆ
Fruit Price Rise: ತುಮಕೂರು: ಕಳೆದ ಎರಡು ವಾರಗಳಿಂದ ಏರಿಕೆಯತ್ತ ಮುಖ ಮಾಡಿದ್ದ ತರಕಾರಿ, ಸೊಪ್ಪು ಈ ವಾರ ಮತ್ತಷ್ಟು ತುಟ್ಟಿಯಾಗಿದೆ. ಹಣ್ಣುಗಳ ಧಾರಣೆ ಮತ್ತೆ ಹೆಚ್ಚಳದತ್ತ ಮುಖ ಮಾಡಿದೆ. ಕೋಳಿ, ಮೀನು ಅಲ್ಪ ದುಬಾರಿಯಾಗಿದೆ.Last Updated 18 ಆಗಸ್ಟ್ 2025, 5:09 IST