ನವದೆಹಲಿ: ಕೇಂದ್ರ ಸರ್ಕಾರ ಒಂದರಿಂದ ಎರಡು ತಿಂಗಳ ಒಳಗಾಗಿ ಹೊಸ ಮುಖ್ಯ ಆರ್ಥಿಕ ಸಲಹೆಗಾರರನ್ನು (ಸಿಇಎ) ನೇಮಿಸುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.

ಕೇಂದ್ರ ಹಣಕಾಸು ಸಚಿವಾಲಯ ನೇಮಿಸಿರುವ ಶೋಧ ಕಮಿಟಿಯು ಅರ್ಹ ಅಭ್ಯರ್ಥಿಗಳ ಪಟ್ಟಿಯನ್ನು ಶೀಘ್ರವೇ ಅಂತಿಗೊಳಿಸಲಿದೆ. ಹೀಗಾಗಿ ಎರಡು ತಿಂಗಳ ಒಳಗಾಗಿ ಹೊಸ ನೇಮಕಾತಿ ನಡೆಯಲಿದೆ ಎಂದು ಹೇಳಿವೆ.ಜೂನ್ 30ರಂದು ಹೊಸ ಅರ್ಜಿ ಆಹ್ವಾನಿಸಲಾಗಿತ್ತು.

ಅರವಿಂದ ಸುಬ್ರಮಣಿಯನ್ ಅವರು 2014ರ ಅಕ್ಟೋಬರ್ 16ರಂದು ಮೂರು ವರ್ಷಗಳ ಅವಧಿಗೆ ನೇಮಕವಾಗಿದ್ದರು. ಬಳಿಕ ಒಂದು ವರ್ಷ ವಿಸ್ತರಣೆ ನೀಡಲಾಗಿತ್ತು.

ಗೂಗಲ್ ಇಂಡಿಯಾ ವರಮಾನ ವೃದ್ಧಿ

ಗೂಗಲ್ ಇಂಡಿಯಾ ಸಂಸ್ಥೆಯ ವರಮಾನ 2017–18ರಲ್ಲಿ ₹ 9,338 ಕೋಟಿಗೆ ತಲುಪಿದೆ.2016–17ರಲ್ಲಿದ್ದ ₹ 7,239 ಕೋಟಿಗೆ ಹೋಲಿಸಿದರೆಶೇ 29ರಷ್ಟು ವೃದ್ಧಿಯಾಗಿದೆ.ನಿವ್ವಳ ಲಾಭ₹ 306 ಕೋಟಿಯಿಂದ ₹ 407 ಕೋಟಿಗೆ ಶೇ 33ರಷ್ಟು ಏರಿಕೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.