ಡಿಜಿಟಲ್‌ ಪಾವತಿ ಕ್ಷೇತ್ರದಲ್ಲಿ ಉತ್ತಮ ಸೇವೆ ಉದ್ದೇಶ| ಒಪ್ಪಂದಕ್ಕೆ ಸಹಿ

ಶುಕ್ರವಾರ, ಜೂಲೈ 19, 2019
22 °C

ಡಿಜಿಟಲ್‌ ಪಾವತಿ ಕ್ಷೇತ್ರದಲ್ಲಿ ಉತ್ತಮ ಸೇವೆ ಉದ್ದೇಶ| ಒಪ್ಪಂದಕ್ಕೆ ಸಹಿ

Published:
Updated:

ಬೆಂಗಳೂರು: ಗ್ರಾಹಕರಿಗೆ ಅನುಕೂಲ ಮಾಡುವ ಉದ್ದೇಶದಿಂದ ಆದಿತ್ಯ ಬಿರ್ಲಾ ವೆಲ್‍ನೆಸ್ ಸಂಸ್ಥೆಯು ಮ್ಯಾಚ್‍ಮೂವ್ ಇಂಡಿಯಾ ಸಂಸ್ಥೆ ಜತೆ ಒಪ್ಪಂದ ಮಾಡಿಕೊಂಡಿದೆ.

ಈ ಒಪ್ಪಂದದ ಫಲವಾಗಿ ಹೊಸ ತಲೆಮಾರಿನ ಡಿಜಿಟಲ್ ವಾಲೆಟ್ಸ್ ಹಾಗೂ ಕಾರ್ಡ್‍ಗಳನ್ನು ಒದಗಿಸಲು ಸಾಧ್ಯವಾಗಲಿದೆ.

‘ಡಿಜಿಟಲ್‌ ಪಾವತಿ ಕ್ಷೇತ್ರದಲ್ಲಿ ಗ್ರಾಹಕರಿಗೆ ಇನ್ನಷ್ಟು ಉತ್ತಮ ಸೇವೆ ಒದಗಿಸಲು ನೆರವಾಗಲಿದೆ’ ಎಂದು ಮ್ಯಾಚ್‍ಮೂವ್ ಸಂಸ್ಥೆಯ ಸಿಇಒ ಕುಮಾರ್ ಶ್ರೀನಿವಾಸನ್ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !