ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Aditya Birla Group

ADVERTISEMENT

ಆದಿತ್ಯ ಬಿರ್ಲಾ ಕ್ಯಾಪಿಟಲ್‌ನಿಂದ ಡಿಜಿಟಲ್‌ ಸೇವೆ ವಿಸ್ತರಣೆ

ಆದಿತ್ಯ ಬಿರ್ಲಾ ಸಮೂಹದ ಆದಿತ್ಯ ಬಿರ್ಲಾ ಕ್ಯಾಪಿಟಲ್‌ (ಎಬಿಸಿ) ಡಿಜಿಟಲ್‌ ಸೇವೆಗಳನ್ನು ಮತ್ತಷ್ಟು ವಿಸ್ತರಿಸಲು ಓಮ್ನಿ ಚಾನೆಲ್‌ ಎಬಿಸಿಡಿ ಡಿ2ಸಿ ಅನ್ನು ‘ಎವರಿಥಿಂಗ್‌ ಫೈನಾನ್ಸ್‌ ಆಸ್‌ ಸಿಂಪಲ್‌ ಆಸ್‌ ಎಬಿಸಿಡಿ’ ಘೋಷವಾಕ್ಯದ ಮೂಲಕ ಪ್ರಾರಂಭಿಸಿದೆ.
Last Updated 23 ಏಪ್ರಿಲ್ 2024, 12:14 IST
ಆದಿತ್ಯ ಬಿರ್ಲಾ ಕ್ಯಾಪಿಟಲ್‌ನಿಂದ ಡಿಜಿಟಲ್‌ ಸೇವೆ ವಿಸ್ತರಣೆ

ಆದಿತ್ಯ ಬಿರ್ಲಾ ತೆಕ್ಕೆಗೆ ಟಿಸಿಎನ್‌ಎಸ್

ಆದಿತ್ಯ ಬಿರ್ಲಾ ಫ್ಯಾಷನ್ ರಿಟೇಲ್‌ ಲಿಮಿಟೆಡ್ ಕಂಪನಿಯು ಟಿಸಿಎನ್‌ಎಸ್‌ ಕ್ಲೋದಿಂಗ್ ಕಂಪನಿಯ ಸ್ವಾಧೀನಕ್ಕೆ ಒಪ್ಪಂದ ಮಾಡಿಕೊಂಡಿರುವುದಾಗಿ ತಿಳಿಸಿದೆ. ಇದರ ಭಾಗವಾಗಿ ಆದಿತ್ಯ ಬಿರ್ಲಾ ಫ್ಯಾಷನ್ ರಿಟೇಲ್ ಲಿಮಿಟೆಡ್‌ ಕಂಪನಿಯು, ಟಿಸಿಎನ್‌ಎಸ್‌ನ ಶೇ 51ರಷ್ಟು ಷೇರುಗಳನ್ನು ತನ್ನದಾಗಿಸಿಕೊಳ್ಳಲಿದೆ.
Last Updated 10 ಮೇ 2023, 2:15 IST
ಆದಿತ್ಯ ಬಿರ್ಲಾ ತೆಕ್ಕೆಗೆ ಟಿಸಿಎನ್‌ಎಸ್

ಡಿಜಿಟಲ್‌ ಪಾವತಿ ಕ್ಷೇತ್ರದಲ್ಲಿ ಉತ್ತಮ ಸೇವೆ ಉದ್ದೇಶ| ಒಪ್ಪಂದಕ್ಕೆ ಸಹಿ

ಗ್ರಾಹಕರಿಗೆ ಅನುಕೂಲ ಮಾಡುವ ಉದ್ದೇಶದಿಂದ ಆದಿತ್ಯ ಬಿರ್ಲಾ ವೆಲ್‍ನೆಸ್ ಸಂಸ್ಥೆಯು ಮ್ಯಾಚ್‍ಮೂವ್ ಇಂಡಿಯಾ ಸಂಸ್ಥೆ ಜತೆ ಒಪ್ಪಂದ ಮಾಡಿಕೊಂಡಿದೆ.
Last Updated 16 ಜೂನ್ 2019, 19:32 IST
fallback

₹ 5,872 ಕೋಟಿ ತೆರಿಗೆ ಪಾವತಿಗೆ ಗ್ರಾಸಿಮ್‌ಗೆ ಸೂಚನೆ

ವಿಲೀನಕ್ಕೆ ಸಂಬಂಧಿಸಿದಂತೆ ₹5,872 ಕೋಟಿ ತೆರಿಗೆ ಪಾವತಿಸಲು ಆದಾಯ ತೆರಿಗೆ ಇಲಾಖೆಯು ಆದಿತ್ಯ ಬಿರ್ಲಾ ಸಮೂಹದ ಗ್ರಾಸಿಮ್‌ ಇಂಡಸ್ಟ್ರೀಸ್‌ಗೆ ಸೂಚಿಸಿದೆ.
Last Updated 16 ಮಾರ್ಚ್ 2019, 20:33 IST
₹ 5,872 ಕೋಟಿ ತೆರಿಗೆ ಪಾವತಿಗೆ ಗ್ರಾಸಿಮ್‌ಗೆ ಸೂಚನೆ
ADVERTISEMENT
ADVERTISEMENT
ADVERTISEMENT
ADVERTISEMENT