ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಬ್ಬಗೋಡಿಯಲ್ಲಿ ಗಿರಿಯಾಸ್ 105ನೇ ಮಳಿಗೆ

Last Updated 5 ಮೇ 2022, 14:25 IST
ಅಕ್ಷರ ಗಾತ್ರ

ಬೆಂಗಳೂರು: ಎಲೆಕ್ಟ್ರಾನಿಕ್ ಹಾಗೂ ಗೃಹೋಪಯೋಗಿ ಉಪಕರಣಗಳ ಮಾರಾಟ ಕಂಪನಿ ಗಿರಿಯಾಸ್, ನಗರದ ಹೆಬ್ಬಗೋಡಿಯಲ್ಲಿ ಶನಿವಾರ ಬೃಹತ್ ಮಳಿಗೆಯನ್ನು ಆರಂಭಿಸಲಿದೆ. ಇದು ಕಂಪನಿಯ 105ನೆಯ ಮಳಿಗೆ.

ಮಳಿಗೆ ಉದ್ಘಾಟನೆ ಆಗುತ್ತಿರುವ ಹಿನ್ನೆಲೆಯಲ್ಲಿ ಕಂಪನಿಯು ಈ ಮಳಿಗೆಯಲ್ಲಿ ಕ್ಯಾಷ್‌ಬ್ಯಾಕ್, ಖಚಿತ ಉಡುಗೊರೆಗಳು, ಇಷ್ಟದ ವಸ್ತುಗಳ ಖರೀದಿಗೆ ಹಣಕಾಸಿನ ಸೇವೆಗಳ ಕೊಡುಗೆಗಳನ್ನು ನೀಡಲಿದೆ ಎಂದು ಪ್ರಕಟಣೆ ತಿಳಿಸಿದೆ. ಈ ಕೊಡುಗೆಗಳು ಮೇ 9ರವರೆಗೆ ಚಾಲ್ತಿಯಲ್ಲಿ ಇರಲಿವೆ.

ಈ ಅವಧಿಯಲ್ಲಿ ಕ್ರೆಡಿಟ್ ಕಾರ್ಡ್ ಶುಲ್ಕ ಮನ್ನಾ ಮಾಡಲಾಗುತ್ತದೆ. ಸಂಪರ್ಕ ಸಂಖ್ಯೆ: 90350 50023.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT