ಭಾನುವಾರ, 4 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT

Business

ADVERTISEMENT

ಒಪ್ಪಿಗೆ ಇಲ್ಲದೆ ಮೊಬೈಲ್‌ ಸಂಖ್ಯೆ ಪಡೆಯುವಂತಿಲ್ಲ: ವರ್ತಕರಿಗೆ ಕೇಂದ್ರ ಸರ್ಕಾರ ಸೂಚನೆ

ಸರಕುಗಳ ಮಾರಾಟ ಅಥವಾ ಸೇವೆಗಳನ್ನು ಒದಗಿಸುವ ಸಂದರ್ಭದಲ್ಲಿ ಗ್ರಾಹಕರ ಅನುಮತಿ ಇಲ್ಲದೆ ಅವರ ಮೊಬೈಲ್‌ ದೂರವಾಣಿ ಸಂಖ್ಯೆ ಪಡೆದುಕೊಳ್ಳಬಾರದು ಎಂದು ರಿಟೇಲ್‌ ವರ್ತಕರಿಗೆ ಸೂಚಿಸುವಂತೆ ಕೇಂದ್ರವು ಉದ್ಯಮ ಸಂಘಟನೆಗಳಿಗೆ ಹೇಳಿದೆ.
Last Updated 30 ಮೇ 2023, 15:52 IST
ಒಪ್ಪಿಗೆ ಇಲ್ಲದೆ ಮೊಬೈಲ್‌ ಸಂಖ್ಯೆ ಪಡೆಯುವಂತಿಲ್ಲ: ವರ್ತಕರಿಗೆ ಕೇಂದ್ರ ಸರ್ಕಾರ ಸೂಚನೆ

ಜರ್ಮನಿಯಲ್ಲಿ ಆರ್ಥಿಕ ಹಿಂಜರಿತ; ರಫ್ತಿನ ಮೇಲೆ ಪರಿಣಾಮ ಸಾಧ್ಯತೆ

ಜರ್ಮನಿಯು ಆರ್ಥಿಕ ಹಿಂಜರಿತಕ್ಕೆ ಜಾರಿರುವ ಪರಿಣಾಮವಾಗಿ, ಭಾರತದಿಂದ ಆ ದೇಶಕ್ಕೆ ರಾಸಾಯನಿಕಗಳು, ಯಂತ್ರಗಳು, ಬಟ್ಟೆ ಮತ್ತು ಎಲೆಕ್ಟ್ರಾನಿಕ್ಸ್‌ ವಲಯಗಳಿಂದ ಆಗುವ ರಫ್ತಿನ ಮೇಲೆ ಪರಿಣಾಮ ಉಂಟಾಗಬಹುದು
Last Updated 28 ಮೇ 2023, 16:04 IST
ಜರ್ಮನಿಯಲ್ಲಿ ಆರ್ಥಿಕ ಹಿಂಜರಿತ; ರಫ್ತಿನ ಮೇಲೆ ಪರಿಣಾಮ ಸಾಧ್ಯತೆ

ರುಪೇ ಕಾರ್ಡ್‌ | ಸಿವಿವಿ ಇಲ್ಲದೆ ವಹಿವಾಟಿಗೆ ಅವಕಾಶ

ಕಾರ್ಡ್‌ ಟೋಕನೈಸೇಷನ್‌ ವ್ಯವಸ್ಥೆ ಆಯ್ಕೆ ಮಾಡಿಕೊಂಡಿರುವ ರುಪೇ ಕಾರ್ಡ್‌ ಹೊಂದಿರುವ ಗ್ರಾಹಕರು ‘ಸಿವಿವಿ’ ಇಲ್ಲದೇ ವಹಿವಾಟು ನಡೆಸಬಹುದು ಎಂದು ರಾಷ್ಟ್ರೀಯ ಪಾವತಿಗಳ ನಿಗಮವು (ಎನ್‌ಪಿಸಿಐ) ಸೋಮವಾರ ಹೇಳಿದೆ.
Last Updated 15 ಮೇ 2023, 11:43 IST
ರುಪೇ ಕಾರ್ಡ್‌ | ಸಿವಿವಿ ಇಲ್ಲದೆ ವಹಿವಾಟಿಗೆ ಅವಕಾಶ

ನಿಪ್ಪೊ: ಹೊಸ ಲೋಗೊ

ನಿಪ್ಪೊ ಹೆಸರಿನ ಬ್ಯಾಟರಿ ಸೆಲ್‌ಗಳನ್ನು ಉತ್ಪಾದಿಸುವ ಇಂಡೊ ನ್ಯಾಷನಲ್ ಲಿಮಿಟೆಡ್‌ ಕಂಪನಿಯು ತನ್ನ ಲೋಗೊ ಬದಲಾಯಿಸಿದೆ.
Last Updated 12 ಮೇ 2023, 13:12 IST
ನಿಪ್ಪೊ: ಹೊಸ ಲೋಗೊ

ಆದಿತ್ಯ ಬಿರ್ಲಾ ತೆಕ್ಕೆಗೆ ಟಿಸಿಎನ್‌ಎಸ್

ಆದಿತ್ಯ ಬಿರ್ಲಾ ಫ್ಯಾಷನ್ ರಿಟೇಲ್‌ ಲಿಮಿಟೆಡ್ ಕಂಪನಿಯು ಟಿಸಿಎನ್‌ಎಸ್‌ ಕ್ಲೋದಿಂಗ್ ಕಂಪನಿಯ ಸ್ವಾಧೀನಕ್ಕೆ ಒಪ್ಪಂದ ಮಾಡಿಕೊಂಡಿರುವುದಾಗಿ ತಿಳಿಸಿದೆ. ಇದರ ಭಾಗವಾಗಿ ಆದಿತ್ಯ ಬಿರ್ಲಾ ಫ್ಯಾಷನ್ ರಿಟೇಲ್ ಲಿಮಿಟೆಡ್‌ ಕಂಪನಿಯು, ಟಿಸಿಎನ್‌ಎಸ್‌ನ ಶೇ 51ರಷ್ಟು ಷೇರುಗಳನ್ನು ತನ್ನದಾಗಿಸಿಕೊಳ್ಳಲಿದೆ.
Last Updated 10 ಮೇ 2023, 2:15 IST
ಆದಿತ್ಯ ಬಿರ್ಲಾ ತೆಕ್ಕೆಗೆ ಟಿಸಿಎನ್‌ಎಸ್

ಜಿಎಸ್‌ಟಿ | ₹1.87 ಲಕ್ಷ ಕೋಟಿ ಸಂಗ್ರಹ

ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆಯ ಮೂಲಕ ಏಪ್ರಿಲ್‌ ತಿಂಗಳಲ್ಲಿ ₹1.87 ಲಕ್ಷ ಕೋಟಿ ವರಮಾನ ಸಂಗ್ರಹ ಆಗಿದೆ. ಜಿಎಸ್‌ಟಿ ವ್ಯವಸ್ಥೆ ಜಾರಿಗೆ ಬಂದ ನಂತರದಲ್ಲಿ ಆಗಿರುವ ಅತಿಹೆಚ್ಚಿನ ಮಾಸಿಕ ವರಮಾನ ಸಂಗ್ರಹ ಇದು.
Last Updated 1 ಮೇ 2023, 15:47 IST
ಜಿಎಸ್‌ಟಿ | ₹1.87 ಲಕ್ಷ ಕೋಟಿ ಸಂಗ್ರಹ

ಇ–ವಾಣಿಜ್ಯ ಪ್ರವೇಶಕ್ಕೆ ಒಎನ್‌ಡಿಸಿ ನೆರವು: ಇನ್ಫೊಸಿಸ್‌ ಅಧ್ಯಕ್ಷ ನಂದನ್ ನಿಲೇಕಣಿ

ಡಿಜಿಟಲ್‌ ವಾಣಿಜ್ಯಕ್ಕಾಗಿನ ಮುಕ್ತ ವ್ಯವಸ್ಥೆಯು (ಒಎನ್‌ಡಿಸಿ) ಸಣ್ಣ ವ್ಯಾಪಾರಿಗಳಿಗೆ ಇ–ವಾಣಿಜ್ಯದ ಜಗತ್ತನ್ನು ಪ್ರವೇಶಿಸಲು ನೆರವಾಗುತ್ತದೆ ಎಂದು ಇನ್ಫೊಸಿಸ್‌ ಅಧ್ಯಕ್ಷ ನಂದನ್ ನಿಲೇಕಣಿ ಅಭಿಪ್ರಾಯಪಟ್ಟರು
Last Updated 4 ಏಪ್ರಿಲ್ 2023, 14:00 IST
ಇ–ವಾಣಿಜ್ಯ ಪ್ರವೇಶಕ್ಕೆ ಒಎನ್‌ಡಿಸಿ ನೆರವು: ಇನ್ಫೊಸಿಸ್‌ ಅಧ್ಯಕ್ಷ ನಂದನ್ ನಿಲೇಕಣಿ
ADVERTISEMENT

UPI ಪಾವತಿಗೆ ಯಾವುದೇ ಶುಲ್ಕ ಇರುವುದಿಲ್ಲ: ಎನ್‌ಪಿಸಿಐ

ಬ್ಯಾಂಕ್ ಖಾತೆ ಆಧಾರಿತ ಯುನಿಫೈಡ್ ಪೇಮೆಂಟ್ ಇಂಟರ್‌ಫೇಸ್ (ಯುಪಿಐ) ಪಾವತಿಗಳಿಗೆ ಯಾವುದೇ ಶುಲ್ಕ ವಿಧಿಸುವುದಿಲ್ಲ ಎಂದು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್‌ಪಿಸಿಐ) ಬುಧವಾರ ಹೇಳಿದೆ.
Last Updated 29 ಮಾರ್ಚ್ 2023, 12:25 IST
UPI ಪಾವತಿಗೆ ಯಾವುದೇ ಶುಲ್ಕ ಇರುವುದಿಲ್ಲ: ಎನ್‌ಪಿಸಿಐ

ನವೋದ್ಯಮಗಳಿಗೆ ಅಲ್ಪಾವಧಿಗೆ ತೊಂದರೆ

ಎಸ್‌ವಿಬಿ ಬ್ಯಾಂಕ್‌ ದಿವಾಳಿಯ ಪರಿಣಾಮಗಳ ಕುರಿತು ತಜ್ಞರ ಅನಿಸಿಕೆ
Last Updated 13 ಮಾರ್ಚ್ 2023, 0:12 IST
fallback

ಪ್ರಶ್ನೋತ್ತರ: ಹಣಕಾಸು ಸಂಬಂಧಿತ ಪ್ರಶ್ನೆಗಳಿಗೆ ದೈತೋಟ ಸಲಹೆ

ನಾನು ನಿವೃತ್ತ ನೌಕರ, ವಯಸ್ಸು 69 ವರ್ಷ. 2015ರಲ್ಲಿ ಮನೆ ಅಡಮಾನ ಇರಿಸಿಕೊಂಡು ₹ 8 ಲಕ್ಷ ಸಾಲವನ್ನು ಸುಮಾರು ಶೇಕಡ 36ರ ಬಡ್ಡಿಗೆ ಮಂಜೂರು ಮಾಡಿದ್ದಾರೆ. ಅಡಮಾನ ಆದಮೇಲೆ ಸಾಲದ ಮಾಹಿತಿ ಹಾಗೂ ಮಂಜೂರಾದ ಸಾಲದ ಚೆಕ್ ಕೊಟ್ಟಿದ್ದಾರೆ.
Last Updated 7 ಮಾರ್ಚ್ 2023, 19:45 IST
ಪ್ರಶ್ನೋತ್ತರ: ಹಣಕಾಸು ಸಂಬಂಧಿತ ಪ್ರಶ್ನೆಗಳಿಗೆ ದೈತೋಟ ಸಲಹೆ
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಹೆಚ್ಚು ಓದಿದ ಸುದ್ದಿ
ಇತ್ತೀಚಿನ ಸುದ್ದಿ
ADVERTISEMENT