ಗುರುವಾರ , ಜೂನ್ 24, 2021
22 °C

3.82 ಕೋಟಿ ಟನ್‌ ಗೋಧಿ ಸಂಗ್ರಹ

ಪಿಟಿಐ Updated:

ಅಕ್ಷರ ಗಾತ್ರ : | |

ಗೋಧಿ ಸಂಗ್ರಹ– ಸಾಂದರ್ಭಿಕ ಚಿತ್ರ

ನವದೆಹಲಿ: ಕೇಂದ್ರ ಸರ್ಕಾರವು 2020–21ನೇ ಮಾರುಕಟ್ಟೆ ವರ್ಷದಲ್ಲಿ ಜೂನ್‌17ರವರೆಗೆ ದಾಖಲೆಯ 3.82 ಕೋಟಿ ಟನ್‌ಗಳಷ್ಟು‌ ಗೋಧಿ ಸಂಗ್ರಹಿಸಿದೆ.

ಪ್ರಸಕ್ತ ಮಾರುಕಟ್ಟೆ ವರ್ಷಕ್ಕೆ (ಏಪ್ರಿಲ್‌–ಮಾರ್ಚ್‌) ಒಟ್ಟಾರೆ 4.07 ಕೋಟಿ ಟನ್‌ ಸಂಗ್ರಹಿಸುವ ಗುರಿ ಇಟ್ಟುಕೊಳ್ಳಲಾಗಿದೆ. ಈ ಹಿಂದೆ 2012–13ರಲ್ಲಿ 3.81 ಕೋಟಿ ಟನ್‌ಗಳಷ್ಟು ಗರಿಷ್ಠ ಪ್ರಮಾಣದಲ್ಲಿ ಸಂಗ್ರಹವಾಗಿತ್ತು.

ದೇಶದಾದ್ಯಂತ 42 ಲಕ್ಷ ರೈತರಿಗೆ ಒಟ್ಟಾರೆ ₹73,500 ಕೋಟಿ ಮೊತ್ತದ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ನೀಡಲಾಗಿದೆ ಎಂದು ಕೇಂದ್ರ ಆಹಾರ ಸಚಿವಾಲಯ ಮಾಹಿತಿ ನೀಡಿದೆ. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು