ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

MSP

ADVERTISEMENT

ಸಂಗತ ‌| ಬೆಂಬಲ ಬೆಲೆ: ಬೇಕು ಖಾತರಿ

ಕೃಷಿ ಉತ್ಪನ್ನಕ್ಕೆ ಲಾಭದಾಯಕ ಧಾರಣೆಯನ್ನು ಖಾತರಿಗೊಳಿಸಬೇಕೆನ್ನುವ ರೈತರ ಬೇಡಿಕೆಯನ್ನು ಈಡೇರಿಸುವುದು ಒಂದು ನೈತಿಕ ಹೊಣೆಗಾರಿಕೆಯಾಗಿದೆ
Last Updated 19 ಮಾರ್ಚ್ 2024, 23:34 IST
ಸಂಗತ ‌| ಬೆಂಬಲ ಬೆಲೆ: ಬೇಕು ಖಾತರಿ

ವಿಶ್ಲೇಷಣೆ | ಹಲವು ಸಮಸ್ಯೆಗಳಿಗೆ ಪರಿಹಾರ ಎಂಎಸ್‌ಪಿ

ರೈತರು ಎಂಎಸ್‌ಪಿ ಬಲವರ್ಧನೆಗೆ ಒತ್ತಾಯಿಸುತ್ತಿದ್ದಾರೆ. ಅದಕ್ಕೆ ಕಾನೂನು ಖಾತರಿ ಬೇಕು ಎನ್ನುತ್ತಿದ್ದಾರೆ. ಎಂಎಸ್‌ಪಿ ಅನ್ನುವುದು ಮಾರುಕಟ್ಟೆಯಲ್ಲಿ ಕೃಷಿ ಉತ್ಪನ್ನಗಳನ್ನು ಕೊಳ್ಳುವುದಕ್ಕೆ ನೀಡುವ ಕನಿಷ್ಠ ಬೆಂಬಲ ಬೆಲೆ.
Last Updated 17 ಮಾರ್ಚ್ 2024, 23:30 IST
ವಿಶ್ಲೇಷಣೆ | ಹಲವು ಸಮಸ್ಯೆಗಳಿಗೆ ಪರಿಹಾರ ಎಂಎಸ್‌ಪಿ

ಸಂಪಾದಕೀಯ | ಎಂಎಸ್‌ಪಿ: ಧಾನ್ಯ ಖರೀದಿ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಅಗತ್ಯ

ಕೃಷಿ ಉತ್ಪನ್ನಗಳ ದರ ಕುಸಿತದಿಂದ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕುವುದನ್ನು ತಪ್ಪಿಸಲು ಸರ್ಕಾರವೇ ನೇರವಾಗಿ ಮಾರುಕಟ್ಟೆ ಮಧ್ಯಪ್ರವೇಶ ಮಾಡುವುದಕ್ಕಾಗಿ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಯೋಜನೆ ಜಾರಿಯಲ್ಲಿದೆ.
Last Updated 15 ಮಾರ್ಚ್ 2024, 23:49 IST
ಸಂಪಾದಕೀಯ | ಎಂಎಸ್‌ಪಿ: ಧಾನ್ಯ ಖರೀದಿ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಅಗತ್ಯ

ಎಂಎಸ್‌ಪಿ ವ್ಯಾಪ್ತಿಗೆ ಮೆಣಸಿನಕಾಯಿ: ಕೇಂದ್ರಕ್ಕೆ ಪ್ತಸ್ತಾವ

ಬ್ಯಾಡಗಿ ಮಾರುಕಟ್ಟೆ ವಿಸ್ತರಣೆಗೆ 40 ಎಕರೆ ಜಮೀನು ಖರೀದಿ: ಸಚಿವ ಶಿವಾನಂದ ಪಾಟೀಲ
Last Updated 14 ಮಾರ್ಚ್ 2024, 0:09 IST
ಎಂಎಸ್‌ಪಿ ವ್ಯಾಪ್ತಿಗೆ ಮೆಣಸಿನಕಾಯಿ: ಕೇಂದ್ರಕ್ಕೆ ಪ್ತಸ್ತಾವ

ಪ್ರಜಾವಾಣಿ ವರದಿ ಪರಿಣಾಮ: ಕನಿಷ್ಠ ಬೆಂಬಲ ಬೆಲೆಯಡಿ 16 ಜಿಲ್ಲೆಗಳಲ್ಲಿ ಖರೀದಿ ಆರಂಭ

ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ (ಕೆಎಫ್‌ಸಿಎಸ್‌ಸಿ) ರಾಜ್ಯದ 16 ಜಿಲ್ಲೆಗಳಲ್ಲಿ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಯೋಜನೆಯಡಿ ರಾಗಿ, ಜೋಳ ಮತ್ತು ಭತ್ತ ಖರೀದಿಗೆ ಸೋಮವಾರ ದಿಢೀರ್‌ ಚಾಲನೆ ನೀಡಿದೆ.
Last Updated 12 ಮಾರ್ಚ್ 2024, 0:11 IST
ಪ್ರಜಾವಾಣಿ ವರದಿ ಪರಿಣಾಮ: ಕನಿಷ್ಠ ಬೆಂಬಲ ಬೆಲೆಯಡಿ 16 ಜಿಲ್ಲೆಗಳಲ್ಲಿ ಖರೀದಿ ಆರಂಭ

ಎಂಎಸ್‌ಪಿ ಯೋಜನೆ ಗಡುವು ಮುಗಿಯಲು 20 ದಿನ ಬಾಕಿ | ಖರೀದಿ ವಿಳಂಬ: ರೈತರು ಕಂಗಾಲು

ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಯೋಜನೆಯಡಿ ರೈತರಿಂದ ಭತ್ತ, ರಾಗಿ ಮತ್ತು ಜೋಳ ಖರೀದಿಸುವ ಪ್ರಕ್ರಿಯೆಯ ಗಡುವು ಮುಗಿಯಲು ಕೇವಲ 20 ದಿನಗಳು ಬಾಕಿ ಉಳಿದಿದ್ದು, ರಾಜ್ಯದಲ್ಲಿ ಖರೀದಿಯೇ ಆರಂಭವಾಗಿಲ್ಲ. ಇದರಿಂದ ಲಕ್ಷಾಂತರ ರೈತರು ಕಂಗಾಲಾಗಿದ್ದಾರೆ.
Last Updated 10 ಮಾರ್ಚ್ 2024, 23:59 IST
ಎಂಎಸ್‌ಪಿ ಯೋಜನೆ ಗಡುವು ಮುಗಿಯಲು 20 ದಿನ ಬಾಕಿ | ಖರೀದಿ ವಿಳಂಬ: ರೈತರು ಕಂಗಾಲು

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಜಾತಿ ಗಣತಿ, MSP ಕಾಯ್ದೆ ಜಾರಿಗೆ ಆದ್ಯತೆ: ರಾಹುಲ್

ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಜಾತಿ ಗಣತಿ ಹಾಗೂ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ( ಎಂಎಸ್‌ಪಿ) ಕಾಯ್ದೆ ಜಾರಿಗೆ ತರಲಾಗುವುದು ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಬುಧವಾರ ಹೇಳಿದ್ದಾರೆ.
Last Updated 6 ಮಾರ್ಚ್ 2024, 13:36 IST
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಜಾತಿ ಗಣತಿ, MSP ಕಾಯ್ದೆ ಜಾರಿಗೆ ಆದ್ಯತೆ: ರಾಹುಲ್
ADVERTISEMENT

ಅಧಿಕಾರಕ್ಕೆ ಬಂದರೆ ರೈತರಿಗೆ ಎಂಎಸ್‌ಪಿ: ರಾಹುಲ್‌ ಗಾಂಧಿ

ಮುಂಬರುವ ಚುನಾವಣೆಯಲ್ಲಿ ತಮ್ಮ ಪಕ್ಷವು ಅಧಿಕಾರಕ್ಕೆ ಬಂದರೆ ರೈತರ ಬೆಳೆಗಳಿಗೆ ಕಾನೂನುಬದ್ಧವಾಗಿ ಕನಿಷ್ಠ ಬೆಂಬಲ ಬೆಲೆಯನ್ನು (ಎಂಎಸ್‌ಪಿ) ನೀಡಲಾಗುವುದು ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಹೇಳಿದರು.
Last Updated 2 ಮಾರ್ಚ್ 2024, 15:43 IST
ಅಧಿಕಾರಕ್ಕೆ ಬಂದರೆ ರೈತರಿಗೆ ಎಂಎಸ್‌ಪಿ: ರಾಹುಲ್‌ ಗಾಂಧಿ

ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ 'ಎಂಎಸ್‌ಪಿ'ಗೆ ಕಾನೂನಿನ ಖಾತರಿ– ರಾಹುಲ್‌ ಗಾಂಧಿ

ಕೇಂದ್ರದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಕೃಷಿ ಉತ್ಪನ್ನಗಳ ಕನಿಷ್ಠ ಬೆಂಬಲ ಬೆಲೆಗೆ(ಎಂಎಸ್‌ಪಿ) ಕಾನೂನಿನ ಖಾತರಿ ನೀಡಲಾಗುವುದು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
Last Updated 2 ಮಾರ್ಚ್ 2024, 12:36 IST
ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ 'ಎಂಎಸ್‌ಪಿ'ಗೆ ಕಾನೂನಿನ ಖಾತರಿ– ರಾಹುಲ್‌ ಗಾಂಧಿ

Delhi Chalo | FIR ದಾಖಲಿಸದ ಹೊರತೂ ಶುಭಕರಣ್ ಸಿಂಗ್ ಅಂತ್ಯಸಂಸ್ಕಾರವಿಲ್ಲ- SKM

‘ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ರೈತರು ಆಯೋಜಿಸಿರುವ ದೆಹಲಿ ಚಲೋ ಜಾಥಾ ಸಂದರ್ಭದಲ್ಲಿ ಪಂಜಾಬ್‌ನ ರೈತರು ಹಾಗೂ ಹರಿಯಾಣ ಪೊಲೀಸರ ನಡುವಿನ ಘರ್ಷಣೆಯಲ್ಲಿ ಮೃತಪಟ್ಟ ಶುಭಕರಣ್ ಸಿಂಗ್ ಅವರ ಅಂತ್ಯಸಂಸ್ಕಾರ ನೆರವೇರಬೇಕೆಂದರೆ ಪಂಜಾಬ್ ಸರ್ಕಾರ ಪ್ರಕರಣ ದಾಖಲಿಸಬೇಕು’ ಎಂದು ರೈತ ಮುಖಂಡರು ಪಟ್ಟು ಹಿಡಿದಿದ್ದಾರೆ.
Last Updated 23 ಫೆಬ್ರುವರಿ 2024, 11:20 IST
Delhi Chalo | FIR ದಾಖಲಿಸದ ಹೊರತೂ ಶುಭಕರಣ್ ಸಿಂಗ್ ಅಂತ್ಯಸಂಸ್ಕಾರವಿಲ್ಲ- SKM
ADVERTISEMENT
ADVERTISEMENT
ADVERTISEMENT