ಗುರುವಾರ, 19 ಫೆಬ್ರುವರಿ 2026
×
ADVERTISEMENT
ADVERTISEMENT

ಬೆಂಬಲ ಬೆಲೆ ಯೋಜನೆ| ತೊಗರಿ ಮಾರಾಟ: ರೈತರ ಕೈ ಸೇರದ ಹಣ

Published : 19 ಫೆಬ್ರುವರಿ 2026, 6:56 IST
Last Updated : 19 ಫೆಬ್ರುವರಿ 2026, 6:56 IST
ಫಾಲೋ ಮಾಡಿ
Comments
ತಾಂತ್ರಿಕ ಕಾರಣದಿಂದ ವಿಳಂಬ’
ಕೇಂದ್ರ ಸರ್ಕಾರದ ಎಂಎಸ್ ಪಿ ಹಾಗೂ ಫ್ರೂಟ್ಸ್ ತಂತ್ರಾಂಶದಲ್ಲಿ ಉಂಟಾದ ತಾಂತ್ರಿಕ ಸಮಸ್ಯೆಯಿಂದಾಗಿ ಹಣ ಸಂದಾಯ ವಿಳಂಬವಾಗಿದೆ. ಹೀಗಾಗಿ ರೈತರ ಖಾತೆಗೆ ಹಣ ಜಮೆಯಾಗಿಲ್ಲ. ಈ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತಂದಿರುವೆ. ಒಂದರೆಡು ದಿನಗಳಲ್ಲಿ ರೈತರ ಖಾತೆಗೆ ಹಣ ಜಮೆಯಾಗುವ ವಿಶ್ವಾಸ ಇದೆ ಎಂದು ಕೆಎಸ್ಎಫ್ ಸಿ ಜಿಲ್ಲಾ ವ್ಯವಸ್ಥಾಪಕಿ ಸುಪ್ರಿಯಾ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT