ನಾಲ್ಕೂ ಪಂದ್ಯಗಳಲ್ಲಿ ಸೋಲು
ಎಫ್‌ಐಎಚ್ ಪ್ರೋ ಲೀಗ್‌ನ ಎರಡನೇ ಲೆಗ್‌ನಲ್ಲಿ ಆಡಿದ ನಾಲ್ಕೂ ಪಂದ್ಯಗಳಲ್ಲಿ ಪಾಕ್ ಸೋಲು ಕಂಡಿದೆ. ಫೆಬ್ರುವರಿ 10ರಂದು ಆಸ್ಟ್ರೇಲಿಯಾ ಎದುರು 3 – 2 ಅಂತರದಿಂದ, ಮರುದಿನ ಜರ್ಮನಿ ವಿರುದ್ಧ 5 – 2 ಅಂತರದಿಂದ, ಫೆಬ್ರುವರಿ 13ರಂದು ಮತ್ತೆ ಆಸ್ಟ್ರೇಲಿಯಾ ಎದುರು 3 – 0 ಅಂತರದಿಂದ ಹಾಗೂ ಫೆಬ್ರುವರಿ 14ರಂದು ಪುನಃ ಜರ್ಮನಿ ವಿರುದ್ಧ 6 – 1 ಅಂತರದಿಂದ ಸೋಲು ಕಂಡಿದೆ.