ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :

ಸಂಗಮೇಶ ಹೂಗಾರ

ಸಂಪರ್ಕ:
ADVERTISEMENT

ಹುನಗುಂದ | ಹೆಸರು ಬೆಳೆಗೆ ಹಳದಿ ರೋಗ: ರೈತರಿಗೆ ಆತಂಕ

'ಮೂಂಗಬಿಂಗ್ ಯೆಲ್ಲೊ ಮೊಜೈಕ್ ವೈರಸ್‌'ನಿಂದ ಹರಡುವಿಕೆ
Last Updated 5 ಜುಲೈ 2024, 4:56 IST
ಹುನಗುಂದ | ಹೆಸರು ಬೆಳೆಗೆ ಹಳದಿ ರೋಗ: ರೈತರಿಗೆ ಆತಂಕ

ಹುನಗುಂದ | ಮೂಲ ಸೌಕರ್ಯ ಅಭಿವೃದ್ಧಿ ಮರೀಚಿಕೆ

ಹುನಗುಂದ ತಾಲ್ಲೂಕಿನ ಕಮಲದಿನ್ನಿ ಗ್ರಾಮವು ನಾರಾಯಣಪುರ ಆಣೆಕಟ್ಟೆ ಹಿನ್ನೀರಿನ ಪ್ರದೇಶದಲ್ಲಿ ಬರುವ ಗ್ರಾಮವಾಗಿದ್ದು. ಗ್ರಾಮದಲ್ಲಿ ಮೂಲ ಸೌಕರ್ಯಗಳ ಅಭಿವೃದ್ಧಿ ಮರೀಚಿಕೆ ಆಗಿದೆ. ಇವೆಲ್ಲವುಗಳ ನಡುವೆ ಗ್ರಾಮಸ್ಥರ ಗೋಳು ಕೇಳುವವರು ಇಲ್ಲದಂತಾಗಿದೆ.
Last Updated 26 ಜೂನ್ 2024, 4:17 IST
ಹುನಗುಂದ | ಮೂಲ ಸೌಕರ್ಯ ಅಭಿವೃದ್ಧಿ ಮರೀಚಿಕೆ

ಬಾಗಲಕೋಟೆ | ಬಿತ್ತನೆ ಬೀಜ ಬೆಲೆ ಹೆಚ್ಚಳ; ರೈತರಿಗೆ ಹೊರೆ

ಮುಂಗಾರು ಪೂರ್ವ ಉತ್ತಮ ಮಳೆ ಆಗುತ್ತಿರುವುದು ರೈತರಲ್ಲಿ ಸಂತಸ ಮೂಡಿಸಿದೆ. ಆದರೆ, ಕೃಷಿ ಇಲಾಖೆಯಿಂದ ರಿಯಾಯಿತಿ ದರದಲ್ಲಿ ವಿತರಿಸುವ ಬಿತ್ತನೆ ಬೀಜಗಳ ಬೆಲೆ ಹೆಚ್ಚಿಸಿದ್ದು ಸಂಕಷ್ಟಕ್ಕೆ ದೂಡಿದೆ.
Last Updated 23 ಮೇ 2024, 6:30 IST
ಬಾಗಲಕೋಟೆ | ಬಿತ್ತನೆ ಬೀಜ ಬೆಲೆ ಹೆಚ್ಚಳ; ರೈತರಿಗೆ ಹೊರೆ

ಹುನಗುಂದ | ಬಿಸಿಲಿನ ತಾಪಕ್ಕೆ ಜನ ಹೈರಾಣ

ತಂಪ ಪಾನೀಯಗಳತ್ತ ಜನರ ಚಿತ್ತ; ಬತ್ತಿದ ಜಲಮೂಲ
Last Updated 18 ಏಪ್ರಿಲ್ 2024, 5:02 IST
ಹುನಗುಂದ | ಬಿಸಿಲಿನ ತಾಪಕ್ಕೆ ಜನ ಹೈರಾಣ

ಹುನಗುಂದ: ಹಾಸ್ಟೆಲ್‌ ಬಳಿ ತ್ಯಾಜ್ಯ ನೀರು ಸಂಗ್ರಹ, ಸ್ಥಳೀಯರಿಗೆ ಸಂಕಟ

ಅಧಿಕಾರಿಗಳಿಗೆ ಮನವಿ ಮಾಡಿದರೂ ಅಗತ್ಯ ಕ್ರಮ ಇಲ್ಲ; ಆರೋಪ
Last Updated 29 ಮಾರ್ಚ್ 2024, 4:56 IST
ಹುನಗುಂದ: ಹಾಸ್ಟೆಲ್‌ ಬಳಿ ತ್ಯಾಜ್ಯ ನೀರು ಸಂಗ್ರಹ, ಸ್ಥಳೀಯರಿಗೆ ಸಂಕಟ

ಹುನಗುಂದ: ಶುದ್ಧ ಕುಡಿಯುವ ನೀರಿಗಾಗಿ ಪರದಾಟ

ಜನರ ನೀರಿನ ದಾಹ ತೀರಿಸಬೇಕಾದ ಶುದ್ಧ ಕುಡಿಯುವ ನೀರಿನ ಘಟಕಗಳು ಕೆಲ ವರ್ಷಗಳಿಂದ ದುರಸ್ತಿ ಆಗಿಲ್ಲ. ಇದರಿಂದ ಲಕ್ಷಾಂತರ ರೂಪಾಯಿ ಮೊತ್ತದ ಯಂತ್ರೋಪಕರಣಗಳು ದೂಳು ಹಿಡಿದಿವೆ.
Last Updated 18 ಮಾರ್ಚ್ 2024, 4:24 IST
ಹುನಗುಂದ: ಶುದ್ಧ ಕುಡಿಯುವ ನೀರಿಗಾಗಿ ಪರದಾಟ

ಹುನಗುಂದ | ಬಿಳಿಜೋಳದ ದರ ಕುಸಿತ: ಬೆಳೆಗಾರರು ಕಂಗಾಲು

ಉತ್ತರ ಕರ್ನಾಟಕದ ಪ್ರಮುಖ ಆಹಾರದ ಬೆಳೆ ಬಿಳಿಜೋಳ. ಈಗ ಮಾರುಕಟ್ಟೆಯಲ್ಲಿ ಬಿಳಿಜೋಳದ ದರ ದಿನದಿಂದ ದಿನಕ್ಕೆ ಕುಸಿಯುತ್ತಿರುವುದರಿಂದ ಉತ್ತಮ ದರದ ನಿರೀಕ್ಷೆಯಲ್ಲಿದ್ದ ಬೆಳೆಗಾರರು ಕಂಗಾಲಾಗಿದ್ದಾರೆ.
Last Updated 6 ಮಾರ್ಚ್ 2024, 4:39 IST
ಹುನಗುಂದ | ಬಿಳಿಜೋಳದ ದರ ಕುಸಿತ: ಬೆಳೆಗಾರರು ಕಂಗಾಲು
ADVERTISEMENT
ADVERTISEMENT
ADVERTISEMENT
ADVERTISEMENT